(gmrinfra share) ಷೇರು ಮಾರುಕಟ್ಟೆಯಲ್ಲಿ ಕ್ಯಾಂಡಲ್ ಸ್ಟಿಕ್ ಪ್ರೈಸ್ ಆಕ್ಷನ್ ಅನಲೈಸ್ ಮಾಡುವುದು ಹೇಗೆ ?
- ವಿವಿಧ ರೀತಿಯ ಇಂಡಿಕೇಟರ್ ಬಳಸುವುದರ ಪ್ರಯೋಜನವೇನು ?
- ಹಾರಿಜಾಂಟಲ್/ಆಂಗ್ಯುಲರ್ ಸಪೋರ್ಟ್ & ರೆಸಿಸ್ಟನ್ಸ್ ಗುರುತಿಸಿ ಅದರ ಆಧಾರದ ಮೇಲೆ ಹೇಗೆ ಟ್ರೇಡ್ ಮಾಡಬಹುದು ?
- ವಿವಿಧ ರೀತಿಯ ಚಾರ್ಟ್ ಪ್ಯಾಟರ್ನ್ ಗಳ ಪರಿಣಾಮಗಳು ಏನಿರುತ್ತವೆ ?
- ಸರಿಯಾದ ಸಮಯದಲ್ಲಿ ಉತ್ತಮವಾದ ಷೇರುಗಳನ್ನು ಗುರುತಿಸುವುದು ಹೇಗೆ ?
- ಸರಿಯಾದ ಸ್ಟಾಪ್ ಲಾಸ್ ಮತ್ತು ರಿಸ್ಕ್ ರಿವಾರ್ಡ್ ಲೆಕ್ಕಾಚಾರ ಮಾಡಿ ಉತ್ತಮ ಲಾಭ ಪಡೆಯುವುದು ಹೇಗೆ ?
- ಬೇರೆಯವರ ಸ್ಟಾಪ್ ಲಾಸ್ ಕಂಡು ಹಿಡಿಯಲು ಸಾಧ್ಯವೇ ?
- ಯಾವ ಟೈಮ್ ಫ್ರೇಮ್ ನಲ್ಲಿ ಹೇಗೆ ಟ್ರೇಡ್ ಮಾಡುವುದು ಉತ್ತಮ ?
ಮೇಲಿನ ಎಲ್ಲ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ, ಹಾಗಾದರೆ ಷೇರು ಮಾರುಕಟ್ಟೆಯ ಉಚಿತ ಕೋರ್ಸ್ (ಕಾರ್ಯಾಗಾರ), ಹಾಗೂ ಲೈವ್ ಮಾರ್ಕೆಟ್ ನಲ್ಲಿ ಮಾರುಕಟ್ಟೆಯ ಅಪ್ಡೇಟ್ ಪಡೆಯಲು ಈ ಲಿಂಕ್ ಒತ್ತುವುದರ ಮೂಲಕ ಉಚಿತ Whatsapp Group (https://chat.whatsapp.com/EPQ3IZ3QTsDJRHZWRsq7xa) ಜಾಯಿನ್ ಆಗಬಹುದು. (ಈ ಗ್ರೂಪ್ ನಲ್ಲಿ ಕೇವಲ ಆಸಕ್ತರಿಗೆ ಹಾಗೂ ದಿನದಲ್ಲಿ ಸ್ವಲ್ಪ ಸಮಯ ಮೀಸಲಿಟ್ಟು ಕಲಿಯುವ ಇಚ್ಛೆ ಹೊಂದಿರುವವರಿಗೆ ಮಾತ್ರ ಅವಕಾಶ)
ಮಾರ್ಕೆಟ್ ನಲ್ಲಿ ಕರಡಿ ಮತ್ತು ಗೂಳಿಗಳ ನಡುವೆ ಹಗ್ಗ ಜಗ್ಗಾಟ:
(Nifty Fifty) ನಿಫ್ಟಿಯು ನಿರಂತರವಾಗಿ ಎರಡೂ ದಿನಗಳಿಂದ 23411 ಮತ್ತು 23206ರ ಸಣ್ಣ ರೇಂಜ್ ನಲ್ಲಿ ಸೈಡ್ ವೇಸ್ ಟ್ರೇಡಿಂಗ್ ಮುಂದುವರೆಸಿದೆ. 23233ರ ಲೊ ರೇಂಜ್ ಬ್ರೇಕ್ ಮಾಡಲು ಹಲವು ಬಾರಿ ಪ್ರಯತ್ನಿಸಿದರೂ ಸಹ ಬುಲ್ಸ್ ಗಳ ಸಾಮರ್ಥ್ಯದಿಂದ ನಿಫ್ಟಿಯು 23206ರ ಕೆಳಗೆ ಕ್ಲೋಸ್ ಮಾಡಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
ಮಾರ್ಕೆಟ್ ನ ಈ ಸೈಡ್ ವೇಸ್ ಟ್ರೇಡಿಂಗ್ ಇಂದಾಗಿ ಹಲವಾರು ದಿನಗಳಿಂದ ಅಧಿಕ ವೊಲಟೈಲಿಟಿಯಿಂದಾಗಿ ನಷ್ಟ ಅನುಭವಿಸಿದ್ದ ಆಪ್ಷನ್ ಸೆಲ್ಲರ್ ಗಳು ಈ ಸೈಡ್ ವೇಸ್ ಟ್ರೆಂಡ್ ಇಂದಾಗಿ ಉತ್ತಮ ಲಾಭ ಗಳಿಸಿವೆ.
ನಿಫ್ಟಿಯಲ್ಲಿ ಮುಂದೇನು ?
ನಿಫ್ಟಿಯು ತನ್ನ ಪ್ರೀವಿಯಸ್ ಆಲ್ ಟೈಮ್ ಹೈ ಆಗಿರುವ 23411 ರೇಂಜ್ ಮೇಲೆ ಉತ್ತಮ ಕ್ಲೋಸ್ ನೀಡಬೇಕು, ಇಲ್ಲವಾದಲ್ಲಿ 23411ರ ಮೇಲೆ ಗ್ಯಾಪ್ ಅಪ್ ಓಪನ್ ಹಾಗೂ ಉತ್ತಮ ಬುಲ್ಲಿಶ್ ಆಕ್ಷನ್ ಕಂಡಲ್ಲಿ ಮಾರ್ಕೆಟ್ ನಲ್ಲಿ ಇನ್ನಷ್ಟು ಉತ್ತಮ ಬುಲ್ ರನ್ ಕಂಡು ಬರುವ ಸಾಧ್ಯತೆ ಇರುತ್ತದೆ. ಹಾಗೆಯೆ ಆಪ್ಷನ್ ಚೈನ್ ನೋಡುವುದಾದದರೆ ನಿಫ್ಟಿಯ ಅಟ್ ದಿ ಮನಿ ಪುಟ್ ನಲ್ಲಿ ಕಾಲ್ ಸೈಡ್ ಗಿಂತಲೂ ಅಧಿಕ ಸೆಲ್ಲರ್ ಗಳು ಕಂಡು ಬರುತಿದ್ದು ಈದಿನ ಓಪನ್ ಇಂಟರೆಸ್ಟ್ ನಲ್ಲಿ ನಿನ್ನೆಗಿಂತಲೂ 120% ರಷ್ಟು OI ಬಿಲ್ಡ್ ಆಗಿದೆ, ಆದರೆ ಕಾಲ್ ಸೈಡ್ ನ ಅಟ್ ದಿ ಮನಿ ಸ್ಟ್ರೈಕ್ ನಲ್ಲಿ ನಿನ್ನೆಗಿಂತ ಕೇವಲ 15% ಓಪನ್ ಇಂಟರೆಸ್ಟ್ ಬಿಲ್ಡ್ ಆಗಿರುವುದನ್ನು ನೋಡಿದರೆ ನಿಫ್ಟಿಯಲ್ಲಿ ಇನ್ನು ಸಹ ಬುಲ್ ಗಳ ಪ್ರಭಾವ ಸಧೃಢವಾಗಿರುವುದನ್ನು ಕಾಣಬಹುದು.
ಈ ಷೇರಿನ ಮೇಲೆ ಗಮನವಿಡಿ :

GMRINFRA – ಸೊನ್ನೆ ಯಿಂದ 132 ರೂಪಾಯಿ ತಲುಪಿದ್ದ ಈ ಷೇರು (Gmrinfra Share) ಹಲವು ವರ್ಷಗಳ ಕುಸಿತವನ್ನು ಕಂಡು ಇದೀಗ ಮತ್ತೊಮ್ಮೆ ಬುಲ್ಲಿಶ್ ಸ್ಟಾಕ್ ( bullish stock) ಆಗುವತ್ತ ಹೊರಟಿದೆ. 132 ರೂಪಾಯಿಯ ಷೇರು ಇದೀಗ 90 ರೂಪಾಯಿ ಆಸುಪಾಸಿನಲ್ಲಿ ಟ್ರೇಡ್ ಆಗುತ್ತಿದೆ. ಇಷ್ಟೇ ಅಲ್ಲದೆ ಇವತ್ತಿನ ಒಂದೇ ದಿನದಲ್ಲಿ 87 ರೂಪಾಯಿಯಿಂದ 93 ರುಪಾಯಿಗೆ ಅಂದರೆ ಕೇವಲ ಒಂದೇ ದಿನದಲ್ಲಿ 4.60% ನಷ್ಟು ಜಿಗಿತ ಕಂಡಿದೆ.





