CISF Recruitment: 1161 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ

CISF Recruitment 2025 :  1161 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ! 
CISF Recruitment 2025 :  1161 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ! 

CISF Recruitment:1161 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ! 

CISF Recruitment:ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಕಾನ್ಸ್ಟೇಬಲ್ ಮತ್ತು ಟ್ರೇಡ್ಸ್ಮನ್  1161 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. SSLC ಅಥವಾ ಸಾಮಾನ್ಯ ಶಿಕ್ಷಣ ಅರ್ಹತೆ ಹೊಂದಿದರು ಕೂಡ ನಿಮಗೆ ಈ ಸರ್ಕಾರಿ ಉದ್ಯೋಗ ಅವಕಾಶ ಪಡೆಯಲು ಸಾಧ್ಯವಿದೆ. ಏಪ್ರಿಲ್ 3, 2025 ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಉದ್ಯೋಗದ ಪೂರ್ತಿ ಮಾಹಿತಿ ಈ ಲೇಖನದಲ್ಲಿದ್ದೆ ಕೊನೆವರೆಗೂ ಓದಿ. 

CISF Recruitment:ಹುದ್ದೆಯ ಮಾಹಿತಿ 

  • ಹುದ್ದೆ ಹೆಸರು : ಕಾನ್ಸ್ಟೇಬಲ್ ಮತ್ತು  ಟ್ರೇಡ್ಸ್ಮನ್ 
  • ಒಟ್ಟು ಖಾಲಿ ಇರುವ ಹುದ್ದೆ : 1161 ( ಪುರುಷರು: 945, ಮಹಿಳೆಯರು: 103, ಮಾಜಿ ಸೈನಿಕರು: 113) 
  • ವೇತನ ಶ್ರೇಣಿ : ₹21,700–₹69,100 (7ನೇ CPC) 
  • ಅರ್ಜಿ ಕೊನೆ ದಿನಾಂಕ: 03 ಏಪ್ರಿಲ್ 2025 (ರಾತ್ರಿ 11:50 ವರೆಗೆ)
  • ಅರ್ಜಿ ಶುಲ್ಕ: ₹100 (SC/ST ಅರ್ಜಿದಾರರಿಗೆ ವಿನಾಯಿತಿ).

ಹುದ್ದೆ ಪಡೆಯಲು ಅರ್ಹತೆ 

ಶೈಕ್ಷಣಿಕ ಅರ್ಹತೆ :- ಅರ್ಜಿ ಹಾಕುವ ಅಭ್ಯರ್ಥಿಗಳು ಕನಿಷ್ಠ SSLC ಪೂರ್ಣಗೊಳಿಸಿರಬೇಕು. ಅಥವಾ ಸಾಮಾನ್ಯ ಶಿಕ್ಷಣ ಟ್ರೇಡ್- ಸಂಬಂಧಿತ  ಕೌಶಲ್ಯದ ಪ್ರಮಾಣ ಹೊಂದಿರಬೇಕು. 

ವಯೋಮಿತಿ :- ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 23 ವರ್ಷ. ಹಾಗೂ SC/ ST ಅರ್ಜಿದಾರರಿಗೆ 5 ವರ್ಷ, OBC ಗಳಿಗೆ ಮೂರು ವರ್ಷ, ಹಾಗೂ ಮಾಜಿ ಸೈನಿಕರಿಗೆ 3 ವರ್ಷ ವಯೋಮಿತಿಯಲ್ಲಿ ರಿಯಾಯಿತಿ ಇರುತ್ತದೆ.

ಹುದ್ದೆಗೆ ಆಯ್ಕೆಯ ಪ್ರಕ್ರಿಯೆ 

  • ದೈಹಿಕ ಪರೀಕ್ಷೆ  (PET) ಮತ್ತು ( PST) 
  • ಟ್ರೇಡ್  ಪರೀಕ್ಷೆ ದಾಖಲೆ ಪರಿಶೀಲನೆ 
  • ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ 
  • ಹಾಗೂ ಕೊನೆಯದಾಗಿ ವೈದ್ಯಕೀಯ ಪರೀಕ್ಷೆ ಇರುತ್ತದೆ. 

ಅರ್ಜಿ ಹಂತಗಳು 

  1. ಅಧಿಕೃತ ವೆಬ್ ಸೈಟ್ https://cisfrectt.cisf.gov.in/ ಗೆ ಭೇಟಿ ನೀಡಿ 
  2. ರಿಜಿಸ್ಟ್ರೇಷನ್ ಮಾಡಿ ಹಾಗೂ ಲೋಗಿನ್ ಐಡಿ ಪಾಸ್ವರ್ಡ್ ತೆಗೆದುಕೊಳ್ಳಿ. 
  3. ಆನ್ಲೈನ್ ಫಾರ್ಮ್ ಸಂಬಂಧಿಸಿದ ಅರ್ಜಿ ಪಾವತಿಸಿ ಬೇಕಾದಲ್ಲಿ. 
  4. ಸಬ್ಮಿಟ್ ಮಾಡಿ ಮತ್ತು ಪ್ರಿಂಟ್ ಔಟ್ ಸುರಕ್ಷಿತವಾಗಿ ತೆಗೆದುಕೊಳ್ಳಿ

ಈ ಹುದ್ದೆಗೆ ಅಗತ್ಯವಿರುವ ದಾಖಲೆಗಳು 

ಆಧಾರ್ ಕಾರ್ಡ್, ಜನ್ಮ ದಿನಾಂಕದ ದಾಖಲೆ, ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ

(CISF Recruitment:)  ಮುಖ್ಯ ಸೂಚನೆ:

  • ಲಿಖಿತ ಪರೀಕ್ಷೆಗೆ ಹಿಂದಿ/ಇಂಗ್ಲಿಷ್ ಭಾಷೆಯ ಜ್ಞಾನ ಅಗತ್ಯ.
  • ಸಿಐಎಸ್ಎಫ್ ಅಧಿಕೃತ ವೆಬ್ಸೈಟ್ನಲ್ಲಿ ನೋಟಿಫಿಕೇಶನ್ ವಿವರಗಳನ್ನು ದೃಢೀಕರಿಸಿ.

ಸುದ್ದಿ ಸಂಕ್ಷಿಪ್ ತ: ಸರ್ಕಾರಿ ಉದ್ಯೋಗದ ಸುಯೋಗಕ್ಕಾಗಿ ಸಿಐಎಸ್ಎಫ್ ಅರ್ಜಿ ಪ್ರಕ್ರಿಯೆಯನ್ನು ನಿಲ್ಲಿಸಬೇಡಿ! ವಿವರಗಳಿಗೆ ಅಧಿಕೃತ ವೆಬ್ಸೈಟ್ ನೋಡಿ.

CISF Recruitment: 1161 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ
CISF Recruitment: 1161 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ