Bank of Baroda:ಬ್ಯಾಂಕ್‌ ಆಫ್‌ ಬರೋಡದಲ್ಲಿ ಭರ್ಜರಿ ಜಾಬ್‌ ಆಫರ್‌

(Bank of Baroda) ಬ್ಯಾಂಕ್‌ ಆಫ್‌ ಬರೋಡದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ; ಪಡಿತರ ಚೀಟಿ ಹೊಂದಿರುವವರು ಓದಲೇಬೇಕು ಈ ಸುದ್ದಿ; ಈ ಕೆಲಸ ಮಾಡದಿದ್ದರೆ ರದ್ದಾಗಲಿದೆ ಕಾರ್ಡ್


ಹುದ್ದೆಗಳ ವಿವರ:
* ಮ್ಯಾನೇಜರ್ – ಬ್ಯುಸಿನೆಸ್ ಫೈನಾನ್ಸ್‌
* ಎಂಎಸ್ಎಂಇ ರಿಲೇಷನ್‌ಶೀಪ್‌ ಮ್ಯಾನೇಜರ್
* ಎಂಎಸ್‌ಎಂಇ ರಿಲೇಷನ್‌ಶಿಪ್ ಸೀನಿಯರ್ ಮ್ಯಾನೇಜರ್
* ಹೆಡ್‌ -ಎಐ
* ಹೆಡ್‌ – ಮಾರ್ಕೆಟಿಂಗ್ ಆಟೋಮೇಷನ್‌
* ಹೆಡ್‌ – ಮರ್ಚಂಟ್ ಬ್ಯುಸಿನೆಸ್ ಅಕ್ವೈರಿಂಗ್
* ಪ್ರಾಜೆಕ್ಟ್‌ ಮ್ಯಾನೇಜರ್ – ಹೆಡ್‌
* ಡಿಜಿಟಲ್ ಪಾರ್ಟ್ನರ್‌ಶಿಪ್ ಲೀಡ್ – ಫಿನ್‌ಟೆಕ್
* ಜೋನಲ್ ಲೀಡ್ ಮ್ಯಾನೇಜರ್ – ಮರ್ಚಂಟ್ ಅಕ್ವೈರಿಂಗ್ ಬ್ಯುಸಿನೆಸ್
* ಎಟಿಎಂ / ಕಿಯೋಸ್ಕ್‌ ಬ್ಯುಸಿನೆಸ್ ಯುನಿಟ್ ಮ್ಯಾನೇಜರ್
* ಮ್ಯಾನೇಜರ್ ಎಐ ಇಂಜಿನಿಯರ್
* ಮರ್ಚಂಟ್ ಅಕ್ವೈರಿಂಗ್ Ops ಟೀಮ್
* ನ್ಯೂ ಏಜ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಾಡಕ್ಟ್‌ ಮ್ಯಾನೇಜರ್
* UI / UX ಸ್ಪೆಷಲಿಸ್ಟ್‌ / ಯೂಸೇಬಲಿಟಿ
* ಡಿಜಿಟಲ್ ಲೆಂಡಿಂಗ್ ಜರ್ನಿ ಸ್ಪೆಷಲಿಸ್ಟ್‌ (ರೀಟೇಲ್, ಎಂಎಸ್‌ಎಂಇ ಅಂಡ್ ಅಗ್ರಿ)


ಇದನ್ನೂ ಓದಿ; ಬೆಳೆ ಸಾಲ ಪಡೆದ, ಪಡೆಯದ ರೈತರಿಗೆ ಮುಖ್ಯ ಮಾಹಿತಿ; ಬೆಳೆ ವಿಮೆ ನೋಂದಾಯಿಸಲು ಅವಕಾಶ; ಕೊನೆಯ ದಿನಾಂಕ ಯಾವಾಗ? ಇಲ್ಲಿದೆ ನೋಡಿ


ಹುದ್ದೆಯ ಸಂಖ್ಯೆ:
* ಮ್ಯಾನೇಜರ್ – ಬ್ಯುಸಿನೆಸ್ ಫೈನಾನ್ಸ್‌: 1
* ಎಂಎಸ್ಎಂಇ ರಿಲೇಷನ್‌ಶೀಪ್‌ ಮ್ಯಾನೇಜರ್: 120
* ಎಂಎಸ್‌ಎಂಇ ರಿಲೇಷನ್‌ಶಿಪ್ ಸೀನಿಯರ್ ಮ್ಯಾನೇಜರ್: 20
* ಹೆಡ್‌ -ಎಐ: 01
* ಹೆಡ್‌ – ಮಾರ್ಕೆಟಿಂಗ್ ಆಟೋಮೇಷನ್‌: 1
* ಹೆಡ್‌ – ಮರ್ಚಂಟ್ ಬ್ಯುಸಿನೆಸ್ ಅಕ್ವೈರಿಂಗ್: 1
* ಪ್ರಾಜೆಕ್ಟ್‌ ಮ್ಯಾನೇಜರ್ – ಹೆಡ್‌: 1
* ಡಿಜಿಟಲ್ ಪಾರ್ಟ್ನರ್‌ಶಿಪ್ ಲೀಡ್ – ಫಿನ್‌ಟೆಕ್: 1
* ಜೋನಲ್ ಲೀಡ್ ಮ್ಯಾನೇಜರ್ – ಮರ್ಚಂಟ್ ಅಕ್ವೈರಿಂಗ್ ಬ್ಯುಸಿನೆಸ್: 13
* ಎಟಿಎಂ / ಕಿಯೋಸ್ಕ್‌ ಬ್ಯುಸಿನೆಸ್ ಯುನಿಟ್ ಮ್ಯಾನೇಜರ್: 10
* ಮ್ಯಾನೇಜರ್ ಎಐ ಇಂಜಿನಿಯರ್: 10
* ಮರ್ಚಂಟ್ ಅಕ್ವೈರಿಂಗ್ Ops ಟೀಮ್: 12
* ನ್ಯೂ ಏಜ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಾಡಕ್ಟ್‌ ಮ್ಯಾನೇಜರ್: 10
* UI / UX ಸ್ಪೆಷಲಿಸ್ಟ್‌ / ಯೂಸೇಬಲಿಟಿ: 08
* ಡಿಜಿಟಲ್ ಲೆಂಡಿಂಗ್ ಜರ್ನಿ ಸ್ಪೆಷಲಿಸ್ಟ್‌ (ರೀಟೇಲ್, ಎಂಎಸ್‌ಎಂಇ ಅಂಡ್ ಅಗ್ರಿ): 06

ವಿದ್ಯಾರ್ಹತೆ:
ಬಿಇ / ಬಿ.ಟೆಕ್ / ಸಿಎ / ಎಂಬಿಎ / ಇತರೆ ಡಿಗ್ರಿ ಪಾಸ್‌ ಆಗಿರಬೇಕು.


ಇದನ್ನೂ ಓದಿ; ಕ್ವಿಂಟಾಲ್‌ ಗೆ 50,000 ದಾಟಿದ ಅಡಿಕೆ;ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಎಷ್ಟಿದೆ ನೋಡಿ


ವಯೋಮಿತಿ:
ಅರ್ಜಿ ಸಲ್ಲಿಸಲು ಕನಿಷ್ಠ 22 ವರ್ಷ ಆಗಿರಬೇಕು. ಗರಿಷ್ಠ ವಯಸ್ಸಿನ ಅರ್ಹತೆಯು ಹುದ್ದೆವಾರು 28 / 33/ 34 / 35 / 36/ 40 / 45 ಎಂದು ಇದೆ.
ಹುದ್ದೆವಾರು ವಯಸ್ಸಿನ ನಿಖರ ಅರ್ಹತೆ, ವಿದ್ಯಾರ್ಹತೆಗಳನ್ನು ತಿಳಿಯಲು ಬ್ಯಾಂಕ್‌ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆ ಓದಿರಿ.

ಅರ್ಜಿ ಸಲ್ಲಿಸುವುದು ಹೇಗೆ?:
* ಈ ವೆಬ್‌ ಸೈಟ್‌ ಗೆ ಭೇಟಿ ನೀಡಿ https://bankapps.bankofbaroda.co.in/BOBRECTMNT2024/?_gl=1*7r156t*_gcl_au*MzgyMDcyMjM3LjE3Mjk5MzY4ODk
* ತೆರೆದ ವೆಬ್‌ ಪೇಜ್‌ ನಲ್ಲಿ ಮೊದಲಿಗೆ ಹುದ್ದೆ ವಿಭಾಗ/ ಹೆಸರು ಆಯ್ಕೆ ಮಾಡಿ.
* ನಂತರ ಕೇಳಲಾದ ವಿವಿಧ ಮಾಹಿತಿಗಳನ್ನು ನೀಡಿ.
* ಕೇಳಲಾದ ದಾಖಲೆಗಳ ಸ್ಕ್ಯಾನ್‌ ಕಾಪಿ ಅಪ್‌ಲೋಡ್‌ ಮಾಡಿ, ಅರ್ಜಿ ಸಲ್ಲಿಸಿ.


ಇದನ್ನೂ ಓದಿ; ಚಿಕ್ಕಮಗಳೂರು DCC ಬ್ಯಾಂಕ್‌ʼನಲ್ಲಿ ಭರ್ಜರಿ ಜಾಬ್‌ ಆಫರ್‌; 10th ಪಾಸ್‌ ದವರು ಈಗಲೇ ಅರ್ಜಿ ಸಲ್ಲಿಸಿ; 18,600-67,550 ಸಂಬಳ, ಅರ್ಜಿ ಲಿಂಕ್‌ ಇಲ್ಲಿದೆ


ಅರ್ಜಿ ಶುಲ್ಕ:
* ಸಾಮಾನ್ಯ ಅರ್ಹತಾ ಅಭ್ಯರ್ಥಿಗಳಿಗೆ ರೂ.600
* ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.600
* ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ Rs.100

(Bank of Baroda) ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ / ಲಿಖಿತ ಪರೀಕ್ಷೆ / ಗುಂಪು ಚರ್ಚೆ / ಮೂಲ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ:
ರೂ.30000- 70000


ಇದನ್ನೂ ಓದಿ; ಪಡಿತರ ಚೀಟಿದಾರರೇ ಗಮನಿಸಿ; ನಿಮ್ಮ BPL ರೇಷನ್‌ ಕಾರ್ಡ್ ರದ್ದಾಗಲಿದೆ! ಯಾಕೆ ಗೊತ್ತಾ?; ಮಿಸ್‌ ಮಾಡ್ದೆ ಈ ಸುದ್ದಿ ಓದಿ


ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ:
30-10-2024

ಅರ್ಜಿ ಸಲ್ಲಿಸಲು ಕೊನೆ ದಿನಾಂಕ:
19-11-2024

Bank of Baroda:ಬ್ಯಾಂಕ್‌ ಆಫ್‌ ಬರೋಡದಲ್ಲಿ ಭರ್ಜರಿ ಜಾಬ್‌ ಆಫರ್‌
Bank of Baroda:ಬ್ಯಾಂಕ್‌ ಆಫ್‌ ಬರೋಡದಲ್ಲಿ ಭರ್ಜರಿ ಜಾಬ್‌ ಆಫರ್‌

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    11. ಬಿಪಿಎಲ್‌ ರೇಷನ್‌ ಕಾರ್ಡ್‌ ಇದ್ದವರು ಆದಾಯ ಪ್ರಮಾಣಪತ್ರ ಸಲ್ಲಿಸಬೇಕಾ!; ಏನಿದು ಹೊಸ ನಿಯಮ?
    12. 38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ; ಇಂತಹ ರೈತರಿಗೂ ಬರ ಪರಿಹಾರ ವಿತರಣೆ ಮಾಡಿದ ರಾಜ್ಯ ಸರ್ಕಾರ
    13. PUC ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಸ್ಕಾಲರ್ಶಿಪ್; ಈ ರೀತಿ ಅರ್ಜಿ ಸಲ್ಲಿಸಿ
    14.  ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?
    15. HSRP ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿ ಸುದ್ದಿ; ಏನದು? ವಾಹನ ಸವಾರರು ಮಿಸ್ ಮಾಡ್ದೆ ಈ ಸುದ್ದಿ ಓದಿ
    16. ಹೃದಯಾಘಾತಕ್ಕೂ ಮುನ್ನ ಈ ಐದು ಎಚ್ಚರಿಕೆ ನೀಡುತ್ತೆ ನಿಮ್ಮ ದೇಹ….; ದೇಹದ ಈ ಭಾಗಗಳಲ್ಲಿ ನೋವು ಶುರುವಾಗುತ್ತದೆ ಎನ್ನುತ್ತಾರೆ ತಜ್ಞರು!