Aviation Services: ಏವಿಯೇಷನ್ ಸರ್ವೀಸೆಸ್ ನಲ್ಲಿ ಉದ್ಯೋಗ

(Aviation Services) ಭಾರತೀಯ ಏವಿಯೇಷನ್ ಸರ್ವೀಸೆಸ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ


ಹುದ್ದೆಯ ವಿವರ:
ಕಸ್ಟಮರ್ ರ‍್ವೀಸ್ ಏಜೆಂಟ್ (ಸಿಎಸ್‌ಎ)
ಲೋಡರ್/ ಹೌಸ್‌ಕೀಪಿಂಗ್

ಹುದ್ದೆಯ ಸಂಖ್ಯೆ:
ಕಸ್ಟಮರ್ ರ‍್ವೀಸ್ ಏಜೆಂಟ್ (ಸಿಎಸ್‌ಎ)- 2653
ಲೋಡರ್/ ಹೌಸ್‌ಕೀಪಿಂಗ್- 855


ಇದನ್ನೂ ಓದಿ: HSRP ನಂಬರ್ ಪ್ಲೇಟ್ ನಿಯಮ ಫುಲ್ ಬದಲಾವಣೆ!; ಹೊಸ ರೂಲ್ಸ್ ಏನು? ಇಲ್ಲಿದೆ ನೋಡಿ


ವಿದ್ಯಾರ್ಹತೆ:
ಕಸ್ಟಮರ್ ರ‍್ವೀಸ್ ಏಜೆಂಟ್ (ಸಿಎಸ್‌ಎ):
ದ್ವಿತೀಯ ಪಿಯುಸಿ ಪಾಸ್ ಮಾಡಿರಬೇಕು

ಲೋಡರ್/ ಹೌಸ್‌ಕೀಪಿಂಗ್:
ಹತ್ತನೇ ತರಗತಿ ಪಾಸ್ ಮಾಡಿರಬೇಕು.

ವೇತನ:
ಕಸ್ಟಮರ್ ರ‍್ವೀಸ್ ಏಜೆಂಟ್ (ಸಿಎಸ್‌ಎ):
13,000-30,000

ಲೋಡರ್/ ಹೌಸ್‌ಕೀಪಿಂಗ್:
12,000-22,000


ಇದನ್ನೂ ಓದಿ: ಈ ಜಿಲ್ಲಾ ಅಂಗನವಾಡಿಯಲ್ಲಿ ಜಾಬ್ ಆಫರ್; 344 ಹುದ್ದೆಗಳಿಗೆ ಅರ್ಜಿ ಆಹ್ವಾನ;10th ಪಾಸ್ ಆದವರು ಈ ರೀತಿ ಅರ್ಜಿ ಸಲ್ಲಿಸಿ


ಆಯ್ಕೆ ವಿಧಾನ:
ಲಿಖಿತ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆ ಹೇಗೆ?;
www.bhartiyaaviation.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗುದೆ.


ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್; ಶೀಘ್ರವೇ 1.73 ಲಕ್ಷ ರೇಷನ್ ಕಾರ್ಡ್ ವಿತರಣೆ…!; ಈ ಜಿಲ್ಲೆಗೆ ಮೊದಲು ಸಿಗಲಿದೆ ಕಾರ್ಡ್


ಅರ್ಜಿ ಶುಲ್ಕ:
ಕಸ್ಟಮರ್ ರ‍್ವೀಸ್ ಏಜೆಂಟ್:
ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ರ‍್ಗದವರಿಗೆ, ಇತರೆ ಎಲ್ಲ ಕೆಟಗರಿ: ರೂ.380

ಲೋಡರ್/ ಹೌಸ್‌ಕೀಪಿಂಗ್:
ಸಾಮಾನ್ಯ ಕೆಟಗರಿ, ಇತರೆ ಹಿಂದುಳಿದ ರ‍್ಗದವರಿಗೆ, ಇತರೆ ಎಲ್ಲ ಕೆಟಗರಿ: ರೂ.340

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
31-10-2024

Aviation Services: ಏವಿಯೇಷನ್ ಸರ್ವೀಸೆಸ್ ನಲ್ಲಿ ಉದ್ಯೋಗ
Aviation Services: ಏವಿಯೇಷನ್ ಸರ್ವೀಸೆಸ್ ನಲ್ಲಿ ಉದ್ಯೋಗ

ಇತ್ತೀಚಿನ ಜನಪ್ರಿಯ ಸುದ್ದಿಗಳು

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಚಹಾ ಪ್ರಿಯರಿಗೆ ಶಾಕಿಂಗ್ ನ್ಯೂಸ್; ಶೀಘ್ರವೇ ರಾಜ್ಯದಲ್ಲಿ ಟೀ ಪುಡಿ ಬ್ಯಾನ್
    3. ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಅಳವಡಿಕೆ ಕುರಿತು ಮತ್ತೊಂದು ಹೊಸ ಅಪ್ಡೇಟ್; ಮಿಸ್ ಮಾಡ್ದೆ ಈ ಸುದ್ದಿ ಓದಿ
    4. ಪಿಎಂ ಕಿಸಾನ್ ಯೋಜನೆ; 6,000 ಬದಲು 8,000ಕ್ಕೆ ಹೆಚ್ಚಿಸುವ ಸಾಧ್ಯತೆ; ಯೋಜನೆಗೆ ನೋಂದಣಿ ಹೇಗೆ?, ಇಲ್ಲಿದೆ ಮಾಹಿತಿ
    5. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    6. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    7. ಈ ಗ್ರಾಮ ಪಂಚಾಯತ್ ನಲ್ಲಿ ಜಾಬ್ ಆಫರ್; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ; 15,000 ಸಂಬಳ
    8. ಯಜಮಾನಿಯರಿಗೆ ಸರ್ಕಾರದಿಂದ ಬಿಗ್ ಶಾಕ್; ಇನ್ಮುಂದೆ ಇಂತಹವರಿಗೆ ಬರಲ್ಲ ಗೃಹಲಕ್ಷ್ಮಿ ಯೋಜನೆಯ ಹಣ
    9. ಕರ್ನಾಟಕ ಬ್ಯಾಂಕ್ ನಲ್ಲಿ ಜಾಬ್ ಆಫರ್; ಈಗಲೇ ಅರ್ಜಿ ಸಲ್ಲಿಸಿ
    10. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    11. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    12. ಈ ಮೂರು ದಾಖಲೆ ಇದ್ದರೆ ಕ್ಯಾನ್ಸಲ್ ಆಗಲ್ಲ ರೇಷನ್ ಕಾರ್ಡ್; ಇಲ್ಲಿದೆ ಮಾಹಿತಿ
    13.  HSRP ನಂಬರ್ ಪ್ಲೇಟ್ ನಿಯಮ ಫುಲ್ ಬದಲಾವಣೆ!; ಹೊಸ ರೂಲ್ಸ್ ಏನು? ಇಲ್ಲಿದೆ ನೋಡಿ