Aadhaar-update: ಉಚಿತ ಆಧಾರ್‌ ಅಪ್ಡೇಟ್‌ ಕುರಿತು ಮಹತ್ವದ ಆದೇಶ

೯Aadhaar-update:) ಉಚಿತ ಆಧಾರ್‌ ಕಾರ್ಡ್‌ ಅಪ್ಡೇಟ್‌ ಮಾಡಲು ಜೂನ್‌ 14. 2026ರ ವರೆಗೆ ಅವಕಾಶ ನೀಡಿದೆ.


ನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ


ಉಚಿತ ಆಧಾ‌ರ್ ನವೀಕರಣ ಸೇವೆಯು myAadhaar ಪೋರ್ಟಲ್ ನಲ್ಲಿ ಲಭ್ಯವಿದೆ. ಇದನ್ನು 2026ರ ಜೂ.14ರವರೆಗೆ ವಿಸ್ತರಿಸಲಾಗಿದೆ. ನಾಗರಿಕರು ತಮ್ಮ ಗುರುತು ಹಾಗೂ ವಿಳಾಸದ ದಾಖಲೆಯನ್ನು ಅಂತರ್ಜಾಲದ ಮೂಲಕವೇ ಅಪ್‌ಲೋಡ್ ಮಾಡಿ, ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬೇಕು ಎಂದು ಯುಐಡಿಎಐ ತಿಳಿಸಿದೆ. ಇ

(Aadhaar-update:) ಉಚಿತವಾಗಿ ಏನು ನವೀಕರಿಸಬಹುದು?
ಹೆಸರು
ವಿಳಾಸ
ಜನ್ಮ ದಿನಾಂಕ
ಲಿಂಗ
ಮೊಬೈಲ್ ಸಂಖ್ಯೆ
ಇಮೇಲ್ ಐಡಿ ಸೂಚನೆ: ಫಿಂಗರ್ಪ್ರಿಂಟ್, ಫೋಟೋ ಅಥವಾ ಐರಿಸ್ ಸ್ಕ್ಯಾನ್ನಂತಹ ಬಯೋಮೆಟ್ರಿಕ್ ವಿವರಗಳಿಗಾಗಿ, ನೀವು ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.


ನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್‌ ಶಿಪ್‌ ಗೆ ಹೀಗೆ ಅರ್ಜಿ ಸಲ್ಲಿಸಿ


ಮನೆಯಿಂದ ಆಧಾರ್ ಅನ್ನು ಹೇಗೆ ನವೀಕರಿಸುವುದು?
UIDAI ವೆಬ್ಸೈಟ್ ಅಥವಾ myAadhaar ಪೋರ್ಟಲ್ ಮೂಲಕ ಸುಲಭವಾಗಿ ಮಾಡಬಹುದಾಗಿದೆ. (https://myaadhaar.uidai.gov.in)

(Aadhaar-update:) ಹಾಗಾದರೆ ಆಧಾರ್ ನವೀಕರಣ ಏಕೆ ಅಗತ್ಯ?:
10 ವರ್ಷ ಹಳೆಯ ಆಧಾರ್ ಕಾರ್ಡ್ ನಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ, ಗುರುತಿನ ಪರಿಶೀಲನೆಯಲ್ಲಿ ಸಮಸ್ಯೆ ಇರಬಹುದು. ಬ್ಯಾಂಕಿಂಗ್, ಸರ್ಕಾರಿ ಯೋಜನೆಗಳು, ಪಾಸ್ಪೋರ್ಟ್, ಪಿಂಚಣಿ ಮುಂತಾದ ಸೇವೆಗಳಲ್ಲಿ ಪುನರಾವರ್ತಿತ ಒಟಿಪಿ ಅಥವಾ ಪರಿಶೀಲನೆ ವೈಫಲ್ಯಕ್ಕೆ ಇದು ಕಾರಣವಾಗಿದೆ. ಆದ್ದರಿಂದ, ಅಗತ್ಯ ನವೀಕರಣಗಳನ್ನು ಸಮಯಕ್ಕೆ ಸರಿಯಾಗಿ ಮಾಡಬೇಕೆಂದು ಯುಐಡಿಎಐ ಪದೇ ಪದೇ ಸೂಚಿಸುತ್ತದೆ.

Aadhaar-update: ಉಚಿತ ಆಧಾರ್‌ ಅಪ್ಡೇಟ್‌ ಕುರಿತು ಮಹತ್ವದ ಆದೇಶ
Aadhaar-update: ಉಚಿತ ಆಧಾರ್‌ ಅಪ್ಡೇಟ್‌ ಕುರಿತು ಮಹತ್ವದ ಆದೇಶ

ನ್ನೂ ಓದಿ: ಫೋನ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?


ಇತ್ತೀಚಿನ ಜನಪ್ರಿಯ ಸುದ್ದಿಗಳು  (Aadhaar-update:)

    1.  ವಾಹನ ಸವಾರರ ಗಮನಕ್ಕೆ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ಗುಡ್ ನ್ಯೂಸ್…!; ಏನದು ತಿಳಿಯಿರಿ
    2. ಈ ಜಿಲ್ಲೆಯವರಿಗೆ ಮೊದಲು ಸಿಗಲಿದೆ ರೇಷನ್ ಕಾರ್ಡ್!; ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ ಇಲ್ಲಿದೆ
    3. ಯಜಮಾನಿಯರ ಗಮನಕ್ಕೆ; ಗೃಹಲಕ್ಷ್ಮಿ ಹಣ ಬಾರದೇ ಇದ್ರೆ ಇಂದೇ ಈ ಕೆಲಸ ಮಾಡಿ..!
    4. ಈ ಸೌಲಭ್ಯ ಹೊಂದಿರುವವರ BPL ಕಾರ್ಡ್ ರದ್ದು!; ಗೃಹಲಕ್ಷ್ಮಿ ಯೋಜನೆಗೂ ಕಂಟಕ
    5. ರಾಜ್ಯದ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್‌; ಶೈಕ್ಷಣಿಕ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನ
    6. ಬಿಪಿಎಲ್ ಕಾರ್ಡ್ ಇದ್ದವರಿಗೆ ಸಿಗಲಿದೆ 30 ಸಾವಿರ; ಹೇಗೆ? ಇಲ್ಲಿದೆ ನೋಡಿ
    7. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆ; 11 ನೇ ಕಂತಿನ ಹಣ ಪಡೆಯಲು ಈ ಪತ್ರ ಕಡ್ಡಾಯ
    8. ಪಂಪ್ ಸೆಟ್ ಹೊಂದಿರುವವರಿಗೆ ಹೊಸ ನಿಯಮ ಜಾರಿ; ಏನಿದೆ ನೋಡಿ
    9.  31 ಸಾವಿರ ರೈತರ 232 ಕೋಟಿ ಸಾಲಮನ್ನಾ; ಇಲ್ಲಿದೆ ನೋಡಿ ಡಿಟೈಲ್ಸ್
    10. ವಾಹನ ಸವಾರರೇ ಗಮನಿಸಿ; ಆಗಸ್ಟ್‌ 1 ರಿಂದ ಜಾರಿಯಾಗಲಿರುವ ಈ ಹೊಸ ನಿಯಮಗಳ ಬಗ್ಗೆ ನಿಮಗೆ ಗೊತ್ತಾ?