Sunday, December 3, 2023
Homeಸುದ್ದಿಗಳುದೇಶಪ್ರತಿ ತಿಂಗಳ ಮೊದಲ ಮತ್ತು ಮೂರನೇ ಗುರುವಾರ ಹುಬ್ಬಳ್ಳಿಯಲ್ಲಿ ವೆರಿಕೋಸ್ ವೇಯ್ನ್ ಗೆ ಚಿಕಿತ್ಸೆ...

ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಗುರುವಾರ ಹುಬ್ಬಳ್ಳಿಯಲ್ಲಿ ವೆರಿಕೋಸ್ ವೇಯ್ನ್ ಗೆ ಚಿಕಿತ್ಸೆ ಲಭ್ಯ.

ಖ್ಯಾತ ವೆರಿಕೋಸ್ ವೆಯ್ನ್ ತಜ್ಞ ಡಾಕ್ಟರ್ ಉರಾಳ್ ಎಂ.ವಿ ಅವರು ಹಲವಾರು ವರ್ಷಗಳ ಕಾಲ ರಿಸರ್ಚ್ ಮಾಡಿ ವೆರಿಕೋಸ್ ವೆಯ್ನ್ ಖಾಯಿಲೆಗೆ ಆಪರೇಷನ್ ರಹಿತ ಚಿಕಿತ್ಸೆಯನ್ನು ಕಂಡು ಹಿಡಿದಿದ್ದಾರೆ. ಇದು ಅವರ ಗರಿಮೆಯನ್ನು ವೈದ್ಯ ಲೋಕದಲ್ಲಿ ಇನ್ನಷ್ಟು ಹೆಚ್ಚಿಸಿದೆ. ರಿಸರ್ಚ್ ನ ಮೂಲಕ ಹಲವಾರು ಇತಿಹಾಸವನ್ನು ಸೃಷ್ಟಿಸಿರುವ ಡಾ. ಉರಾಳ್ ಅವರು ವಿಶಿಷ್ಟವಾದ ರೀತಿಯಲ್ಲಿ ಆಪರೇಶನ್ ರಹಿತ ವೆರಿಕೋಸ್ ವೆಯ್ನ್ ಖಾಯಿಲೆಗೆ ಔಷಧಿಯನ್ನು ಕಂಡು ಹಿಡಿದಿದ್ದಾರೆ.

ಇಂದು ಮಾನವರಲ್ಲಿ ವೆರಿಕೋಸ್ ವೇಯ್ನ್ ಸಮಸ್ಯೆ ಡಯಾಬಿಟೀಸ್ ಕಾಯಿಲೆಯಂತೆಯೇ ಸಾಮಾನ್ಯವಾಗಿ ಕಂಡುಬರುವ ಕಾಯಿಲೆಯಾಗಿದೆ. ವೆರಿಕೋಸ್ ವೇಯ್ನ್ ಎಂಬ ಗಂಭೀರ ಕಾಯಿಲೆಯನ್ನು ಗುಣಪಡಿಸಲು ಸೂಕ್ತವಾದ ಔಷಧಿ ಇಲ್ಲದೇ ಇರುವುದರಿಂದ ಡಾ. ಉರಾಳ್ ರವರು ಈ ಕಾಯಿಲೆಯನ್ನು ಆದಷ್ಟು ಕಡಿಮೆಗೊಳಿಸುವ ಹಾಗೂ ಮುಂದಿನ ಹಂತಕ್ಕೆ ಹೋಗದಂತೆ ಸಾಕಷ್ಟು ಪರಿಣಾಮಕಾರಿಯಾದಂತಹ ಹಾಗೂ ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ್ ವೆರಿಕೋಸ್ ವೇನ್ಸ್ ಸಿರಪ್‌ಅನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅದನ್ನು ಜನರಿಗೆ ಪರಿಚಯಿಸಿದ್ದಾರೆ.

ಭಾರತ ದೇಶದಲ್ಲಿ ಈ ಕಾಯಿಲೆಯಿಂದ 30-40% ಜನರು ಬಳಲುತ್ತಿದ್ದಾರೆ. ತುಂಬಾ ಸಮಯ ನಿಂತುಕೊಂಡು ಮತ್ತು ಕುಳಿತುಕೊಂಡು ಕೆಲಸ ಮಾಡುವುದರಿಂದ, ಕಲಬೆರಕೆ ಆಹಾರವನ್ನು ಸೇವಿಸುವುದರಿಂದ, ಅತಿಯಾದ ಮಾಂಸ ಸೇವಿಸುವುದರಿಂದ, ಗರ್ಭವಸ್ಥೆಯಲ್ಲಿ ಏರುಪೇರು, ಹಾಗೂ ವಂಶಪಾರಂಪರ್ಯವಾಗಿ ಕಾಯಿಲೆ ಇರುವುದರಿಂದಲೂ ಈ ವೆರಿಕೋಸ್ ವೇಯ್ನ್ ಕಾಯಿಲೆ ಬರುತ್ತದೆ.

ಕಳೆದ ಐದು ವರ್ಷಗಳಿಂದ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಹಾಗೂ ಪೊಲೀಸ್ ಇಲಾಖೆ ಮುಂತಾದ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನೆಡೆಸಿ ವೆರಿಕೋಸ್ ರೋಗದ ಬಗ್ಗೆ ಜನರಲ್ಲಿ ಸಾಕಷ್ಟು ಜನಜಾಗೃತಿಯನ್ನು ಮೂಡಿಸುತ್ತಿದ್ದಾರೆ.

ಪ್ರತಿ ತಿಂಗಳು ಮೊದಲ ಹಾಗೂ ಮೂರನೇ ಗುರುವಾರ ಡಾ. ಎಸ್. ಡಿ ಗೌರಿ ಕಲ್ಮೇಶ್ವರ್ ಕ್ಲಿನಿಕ್ ಬಿದ್ನಾಳ್ ನಲ್ಲಿ ಡಾಕ್ಟರ್ ಉರಾಳ್ಸ್ ವೆರಿಕೋಸ್ ವೇಯ್ನ್  ಆಯುರ್ವೇದಿಕ್ ಸೆಂಟರ್ ನ ವೈದ್ಯರು ಬೆಳಿಗ್ಗೆ09-00 ರಿಂದ ಸಂಜೆ  05-00 ಗಂಟೆಯವರೆಗೆ ಲಭ್ಯವಿರುತ್ತಾರೆ.

3/12/21 ಶುಕ್ರವಾರ ದಂದು ನಮ್ಮ ಸಂಸ್ಥೆ ಮೊದಲ ತಪಾಸಣಾ ದಿನಾಂಕ ವಾಗಿರುವುದು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :

ಡಾ. ಎಸ್. ಡಿ ಗೌರಿ
ಕಲ್ಮೇಶ್ವರ್ ಕ್ಲಿನಿಕ್
ಬಿದ್ನಾಳ್, PB ರಸ್ತೆ, ಬಂಕಾಪುರ್ ಚೌಕ ಹತ್ತಿರ, ಹುಬ್ಬಳ್ಳಿ 580028

ಸಂಪರ್ಕಿಸಿ : 81053 71042, 8277178901

https://www.facebook.com/DrUrals/

www.uralsayurveda.in

Most Popular

Recent Comments