Sunday, December 3, 2023
HomeಕೃಷಿArecanut Price: ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ...

Arecanut Price: ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ (10.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.

ಇದನ್ನೂ ಓದಿ;  ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು

ಹೊನ್ನಾಳಿ;
ರಾಶಿ ಅಡಿಕೆ- 53,300/-

ಸಾಗರ;
ಬಿಳಿಗೋಟು- 35,099/-
ಚಾಲಿ-39,339/-
ಕೆಂಪುಗೋಟು-42,899/-
ರಾಶಿ ಅಡಿಕೆ- 55,599/-
ಸಿಪ್ಪೆಗೋಟು- 22,059/-

ಸೊರಬ;
ಬಿಳಿಗೋಟು-30,313/-
ಚಾಲಿ-33,200/-
ಗೊರಬಲು-36,100/- ಸಿಪ್ಪೆಗೋಟು- 19,099/-
ರಾಶಿ ಅಡಿಕೆ- 52,510/-
ಸಿಪ್ಪೆಗೋಟು -19,099/-


ಇತ್ತೀಚಿನ ಜನಪ್ರಿಯ ಸುದ್ದಿಗಳು


ತೀರ್ಥಹಳ್ಳಿ;
ಬೆಟ್ಟೆ- 55,300/-
ಇಡಿ- 54,510/-
ಗೊರಬಲು- 40,510/-
ರಾಶಿ ಅಡಿಕೆ- 54,700/-
ಸರಕು- 83,330/
ಸಿಪ್ಪೆಗೋಟು -19,020/-

ಶಿವಮೊಗ್ಗ;
ಬೆಟ್ಟೆ- 55,382/-
ಗೊರಬಲು- 42,399/-
ರಾಶಿ ಅಡಿಕೆ- 56,899/-
ಸರಕು- 82,496/-

ತುಮಕೂರು;
ರಾಶಿ ಅಡಿಕೆ- 52,099/-

ಇದನ್ನೂ ಓದಿ; ಶೃಂಗೇರಿ: ರಿಜಿಸ್ಟ್ರೇಷನ್ ನಂಬರ್ ಇಲ್ಲದ ಕಾರ್ ನಲ್ಲಿ ಬಂದ್ರು.. 3000 ರೂ. ಪೆಟ್ರೋಲ್ ಹಾಕಿಸಿ ಹಣ ಕೊಡದೆ ಪರಾರಿಯಾದ್ರು!

ಭದ್ರಾವತಿ;
ರಾಶಿ ಅಡಿಕೆ- 55,399/-

ಕುಂದಾಪುರ:
ಹಳೇ ಚಾಲಿ -47,000/-
ಹೊಸ ಚಾಲಿ-41,500/-

ತರೀಕೆರೆ;
ಪುಡಿ- 12,500/-
ರಾಶಿ ಅಡಿಕೆ -53,210/-

ಗುಬ್ಬಿ;
ರಾಶಿ ಅಡಿಕೆ -51,000/-
ಬೆಟ್ಟೆ-41,011/-

ಕೊಪ್ಪ:
ಬೆಟ್ಟೆ-53,700/-
ಗೊರಬಲು-37,500/-
ರಾಶಿ ಅಡಿಕೆ -50,700/-
ಸರಕು -81,363/-

ಇದನ್ನೂ ಓದಿ;  ಜಯಪುರ: ಸಹಕಾರ ಸಂಘದ ಕರ್ತವ್ಯ ನಿರತ ಕಾವಲುಗಾರನ ಮೇಲೆ ಹಲ್ಲೆ; ಆರೋಪಿಗಳಿಬ್ಬರ ಬಂಧನ

ಚಿತ್ರದುರ್ಗ:
ಬೆಟ್ಟೆ-38,079/-
ಕೆಂಪುಗೋಟು-30,099/-
ರಾಶಿ ಅಡಿಕೆ -48,969/-

ಮಾಲೂರು:
ಕೆಂಪು ಅಡಿಕೆ -80,099/-

ಶಿಕಾರಿಪುರ:
ಕೆಂಪು ಅಡಿಕೆ -51,610/-

ಕುಮಟಾ:
ಹಳೆ ಚಾಲಿ-47,000/-
ಹೊಸ ಚಾಲಿ -41,500/-

ಹೊಸನಗರ:
ಬಿಳಿಗೋಟು-30,609/-
ಚಾಲಿ-37,929/-
ಕೆಂಪುಗೋಟು-40,500/-
ರಾಶಿ ಅಡಿಕೆ-54,400/-
ಸಿಪ್ಪೆಗೋಟು -18,600/-

ದಾವಣಗೆರೆ:
ರಾಶಿ ಅಡಿಕೆ -52,869/-

ಸಿದ್ದಾಪುರ;
ಬಿಳಿಗೋಟು- 35,099/-
ಚಾಲಿ-40,009/-
ಹಳೇ ಚಾಲಿ -39,388/-
ಕೆಂಪುಗೋಟು- 34,699/-
ರಾಶಿ ಅಡಿಕೆ- 53,499/-
ತಟ್ಟಿಬೆಟ್ಟೆ- 52,099/-

ಶಿರಸಿ;
ಬೆಟ್ಟೆ- 46,669/-
ಬಿಳಿಗೋಟು- 34,309/-
ಚಾಲಿ-40,338/-
ಕೆಂಪುಗೋಟು- 37,499/-
ರಾಶಿ ಅಡಿಕೆ- 52,499/-

ಇದನ್ನೂ ಓದಿ; fact check: ಚಾರ್ಮಾಡಿ ಘಾಟ್ ನಲ್ಲಿ ಭೂಕುಸಿತ ಎಂದು ವಿಡಿಯೋ ವೈರಲ್

ಯಲ್ಲಾಪುರ;
ಬಿಳಿಗೋಟು- 36,299/-
ಚಾಲಿ-39,599/-
ಕೆಂಪುಗೋಟು- 35,699/-
ರಾಶಿ ಅಡಿಕೆ- 54,309/-
ತಟ್ಟಿಬೆಟ್ಟೆ- 48,617/-

ಚನ್ನಗಿರಿ;
ರಾಶಿ ಅಡಿಕೆ- 56,299/-

Most Popular

Recent Comments