ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ (03.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಚನ್ನಗಿರಿ;
ರಾಶಿ ಅಡಿಕೆ- 53,899/-
ಹೊನ್ನಾಳಿ;
ರಾಶಿ ಅಡಿಕೆ- 51,539/-
ಸಿದ್ದಾಪುರ;
ಬಿಳಿಗೋಟು- 33,099/-
ಚಾಲಿ-39,000/-
ಹಳೇ ಚಾಲಿ -38,699/-
ಕೆಂಪುಗೋಟು- 33,289/-
ರಾಶಿ ಅಡಿಕೆ- 51,099/-
ತಟ್ಟಿಬೆಟ್ಟೆ- 43,169/-
ಶಿರಸಿ;
ಬೆಟ್ಟೆ- 48,659/-
ಬಿಳಿಗೋಟು- 33,899/-
ಚಾಲಿ-39,400/-
ಕೆಂಪುಗೋಟು- 37,021/-
ರಾಶಿ ಅಡಿಕೆ- 50,499/-
ಯಲ್ಲಾಪುರ;
ಬಿಳಿಗೋಟು- 35,719/-
ಚಾಲಿ-39,469/-
ಕೆಂಪುಗೋಟು- 35,399/-
ರಾಶಿ ಅಡಿಕೆ- 55,969/-
ತಟ್ಟಿಬೆಟ್ಟೆ- 48,369/-
ಸಾಗರ;
ಬಿಳಿಗೋಟು- 33,599/-
ಚಾಲಿ-38,109/-
ಕೆಂಪುಗೋಟು-38,009/-
ರಾಶಿ ಅಡಿಕೆ- 51,899/-
ಸಿಪ್ಪೆಗೋಟು- 22,023/-
ಶಿಕಾರಿಪುರ;
ಕೆಂಪು ಅಡಿಕೆ- 51,606/-
ಹೊಸನಗರ;
ಚಾಲಿ -37,929/-
ಕೆಂಪುಗೋಟು- 40,499/-
ರಾಶಿ ಅಡಿಕೆ- 54,399/-
ಸೊರಬ:
ಬಿಳಿಗೋಟು-30,313/-
ಚಾಲಿ-33,199/-
ಗೊರಬಲು-36,099/- ಸಿಪ್ಪೆಗೋಟು- 19,100/-
ರಾಶಿ ಅಡಿಕೆ- 52,509/-
ತೀರ್ಥಹಳ್ಳಿ;
ಬೆಟ್ಟೆ- 55,299/-
ಇಡಿ- 54,509/-
ಗೊರಬಲು- 40,509/-
ರಾಶಿ ಅಡಿಕೆ- 54,699/-
ಸರಕು- 83,330/-
ಶಿವಮೊಗ್ಗ;
ಬೆಟ್ಟೆ- 54,699/-
ಗೊರಬಲು- 39,698/-
ರಾಶಿ ಅಡಿಕೆ- 53,599/-
ಸರಕು- 78,109/-
ತುಮಕೂರು;
ರಾಶಿ ಅಡಿಕೆ- 43,100/-
ಭದ್ರಾವತಿ;
ರಾಶಿ ಅಡಿಕೆ- 51,649/-
ಕುಂದಾಪುರ:
ಹಳೇ ಚಾಲಿ -46,000/-
ಹೊಸ ಚಾಲಿ-39,000/-
ಚಿತ್ರದುರ್ಗ;
ಬೆಟ್ಟೆ- 40,569/-
ಕೆಂಪುಗೋಟು- 30,699/-
ರಾಶಿ ಅಡಿಕೆ- 51,559/-
ದಾವಣಗೆರೆ;
ರಾಶಿ ಅಡಿಕೆ- 52,869/-
ಗುಬ್ಬಿ;
ಚಾಲಿ ಅಡಿಕೆ -29,000/-
ಸೋಮವಾರದ (03.07.2023) ಕಾಫಿ ಹಾಗೂ ಕಾಳುಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.
ಕಾಫಿ ದರ: (Coffee Price)
ಅರೇಬಿಕಾ ಪಾರ್ಚ್ಮೆಂಟ್(Arabica parchment): 14200-14800 /- 50 ಕೆ.ಜಿ
ಅರೇಬಿಕಾ ಚೆರ್ರಿ(Arabica cherry): 7300-7800 /- 50 ಕೆ.ಜಿ
ರೋಬಸ್ಟಾ ಪಾರ್ಚ್ಮೆಂಟ್(Robusta parchment): 10200-10500 /- 50 ಕೆ.ಜಿ
ರೋಬಸ್ಟಾ ಚೆರ್ರಿ(Robusta cherry): 6050-6400 /- 50 ಕೆ.ಜಿ
ಕಾಳುಮೆಣಸಿನ (ಕರಿಮೆಣಸು) ದರ ಎಷ್ಟಿದೆ ಎಂಬುದು ಈ ಕೆಳಗಿನಂತೆ ಇದೆ.
ಕರಿಮೆಣಸು (Black pepper) : 485 / ಕೆ.ಜಿ