Sunday, December 3, 2023
HomeಕೃಷಿCurrent Rates of Arecanut Today 07-07-2023 | ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ...

Current Rates of Arecanut Today 07-07-2023 | ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ | 07-07-2023

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರದ (07.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.

ಇದನ್ನೂ ಓದಿ; ಚಿಕ್ಕಮಗಳೂರು: ಚಾಕು ಇರಿತ ಪ್ರಕರಣ, ವಿಘ್ನೇಶ್ ಸ್ಥಿತಿ ಗಂಭೀರ

ಚನ್ನಗಿರಿ;
ರಾಶಿ ಅಡಿಕೆ- 56,299/-

ಹೊನ್ನಾಳಿ;
ರಾಶಿ ಅಡಿಕೆ- 53,279/-

ಸಿದ್ದಾಪುರ;
ಬಿಳಿಗೋಟು- 34,311/-
ಚಾಲಿ-39,509/-
ಹಳೇ ಚಾಲಿ -38,690/-
ಕೆಂಪುಗೋಟು- 36,199/-
ರಾಶಿ ಅಡಿಕೆ- 52,949/-
ತಟ್ಟಿಬೆಟ್ಟೆ- 51,369/-

ಶಿರಸಿ;
ಬೆಟ್ಟೆ- 47,099/-
ಬಿಳಿಗೋಟು- 34,699/-
ಚಾಲಿ-39,899/-
ಕೆಂಪುಗೋಟು- 39,699/-
ರಾಶಿ ಅಡಿಕೆ- 51,869/-


ಇತ್ತೀಚಿನ ಜನಪ್ರಿಯ ಸುದ್ದಿಗಳು


ಯಲ್ಲಾಪುರ;
ಬಿಳಿಗೋಟು- 35,899/-
ಚಾಲಿ-39,290/-
ಕೆಂಪುಗೋಟು- 36,999/-
ರಾಶಿ ಅಡಿಕೆ- 54,028/-
ತಟ್ಟಿಬೆಟ್ಟೆ- 48,719/-

ಸಾಗರ;
ಬಿಳಿಗೋಟು- 35,099/-
ಚಾಲಿ-39,339/-
ಕೆಂಪುಗೋಟು-42,899/-
ರಾಶಿ ಅಡಿಕೆ- 55,599/-
ಸಿಪ್ಪೆಗೋಟು- 22,059/-

ಸೊರಬ
ಬಿಳಿಗೋಟು-30,313/-
ಚಾಲಿ-33,199/-
ಗೊರಬಲು-36,099/- ಸಿಪ್ಪೆಗೋಟು- 19,099/-
ರಾಶಿ ಅಡಿಕೆ- 52,509/-
ಸಿಪ್ಪೆಗೋಟು -19,099/-

ತೀರ್ಥಹಳ್ಳಿ;
ಬೆಟ್ಟೆ- 55,299/-
ಇಡಿ- 54,509/-
ಗೊರಬಲು- 40,509/-
ರಾಶಿ ಅಡಿಕೆ- 54,699/-
ಸರಕು- 83,330/-

ಶಿವಮೊಗ್ಗ;
ಬೆಟ್ಟೆ- 56,000/-
ಗೊರಬಲು- 43,600/-
ರಾಶಿ ಅಡಿಕೆ- 56,396/-
ಸರಕು- 76,599/-

ತುಮಕೂರು;
ರಾಶಿ ಅಡಿಕೆ- 52,101/-

ಭದ್ರಾವತಿ;
ರಾಶಿ ಅಡಿಕೆ- 55,311/-

ಕುಂದಾಪುರ:
ಹಳೇ ಚಾಲಿ -45,000/-
ಹೊಸ ಚಾಲಿ-39,000/-

ದಾವಣಗೆರೆ;
ರಾಶಿ ಅಡಿಕೆ- 52,869/-

ತರೀಕೆರೆ;
ಪುಡಿ- 12,499/-
ರಾಶಿ ಅಡಿಕೆ-53,209/-

ಗುಬ್ಬಿ;
ರಾಶಿ ಅಡಿಕೆ -51,000/-

Most Popular

Recent Comments