ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರದ (06.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಇದನ್ನೂ ಓದಿ; ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ
ಚನ್ನಗಿರಿ;
ರಾಶಿ ಅಡಿಕೆ- 55,512/-
ಹೊನ್ನಾಳಿ;
ರಾಶಿ ಅಡಿಕೆ- 53,300/-
ಸಿದ್ದಾಪುರ;
ಬಿಳಿಗೋಟು- 33,708/-
ಚಾಲಿ-39,399/-
ಹಳೇ ಚಾಲಿ -38,690/-
ಕೆಂಪುಗೋಟು- 35,500/-
ರಾಶಿ ಅಡಿಕೆ- 52,209/-
ತಟ್ಟಿಬೆಟ್ಟೆ- 52,009/-
ಇತ್ತೀಚಿನ ಜನಪ್ರಿಯ ಸುದ್ದಿಗಳು
- ರೈತರೇ ಗಮನಿಸಿ: ಇಂದಿನ ಅಡಿಕೆ ಧಾರಣೆ ಹೀಗಿದೆ; ಬೆಟ್ಟೆ, ಗೊರಬಲು, ಸರಕು, ಇಡಿ-05.07.2023
- ಬಿಜೆಪಿ ಕಾರ್ಯಕರ್ತ ಅವಿನಾಶ್ ಮೇಲೆ ಹಲ್ಲೆ ಆರೋಪ ಪ್ರಕರಣ; ಪೊಲೀಸ್ ಠಾಣೆಗೆ ಮುತ್ತಿಗೆ
- ಚಿಕ್ಕಮಗಳೂರು: “ವಂದೇ ಭಾರತ್ ರೈಲಿ” ಗೆ ಕಲ್ಲು ತೂರಿದ ಕಿಡಿಗೇಡಿಗಳು
ಶಿರಸಿ;
ಬೆಟ್ಟೆ- 46,699/-
ಬಿಳಿಗೋಟು- 34,100/-
ಚಾಲಿ-40,088/-
ಕೆಂಪುಗೋಟು- 39,699/-
ರಾಶಿ ಅಡಿಕೆ- 52,299/-
ಯಲ್ಲಾಪುರ;
ಬಿಳಿಗೋಟು- 34,624/-
ಚಾಲಿ-39,370/-
ಕೆಂಪುಗೋಟು- 37,010/-
ರಾಶಿ ಅಡಿಕೆ- 53,815/-
ತಟ್ಟಿಬೆಟ್ಟೆ- 47,700/-
ಸಾಗರ;
ಬಿಳಿಗೋಟು- 33,099/-
ಚಾಲಿ-38,450/-
ಕೆಂಪುಗೋಟು-37,900/-
ರಾಶಿ ಅಡಿಕೆ- 54,510/-
ಸಿಪ್ಪೆಗೋಟು- 21,900/-
ಶಿಕಾರಿಪುರ;
ಕೆಂಪು ಅಡಿಕೆ- 51,610/-
ಹೊಸನಗರ;
ಬಿಳಿಗೋಟು- 30,609/-
ಚಾಲಿ -37,929/-
ಕೆಂಪುಗೋಟು- 40,500/-
ರಾಶಿ ಅಡಿಕೆ- 54,400/-
ಸಿಪ್ಪೆಗೋಟು- 18,600/-
ಇದನ್ನೂ ಓದಿ; ಕೊಪ್ಪ: ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಅಶ್ಲೀಲ ಚಿತ್ರ ಸೆರೆಹಿಡಿದು ಶೇರ್ ಮಾಡಿದ ಆರೋಪ
ಸೊರಬ
ಬಿಳಿಗೋಟು-30,313/-
ಚಾಲಿ-33,200/-
ಗೊರಬಲು-36,100/- ಸಿಪ್ಪೆಗೋಟು- 19,099/-
ರಾಶಿ ಅಡಿಕೆ- 52,510/-
ತೀರ್ಥಹಳ್ಳಿ;
ಬೆಟ್ಟೆ- 55,300/-
ಇಡಿ- 54,510/-
ಗೊರಬಲು- 40,510/-
ರಾಶಿ ಅಡಿಕೆ- 54,700/-
ಸರಕು- 83,330/-
ಸಿಪ್ಪೆಗೋಟು-19,020/-
ಶಿವಮೊಗ್ಗ;
ಬೆಟ್ಟೆ- 56,699/-
ಗೊರಬಲು- 43,599/-
ರಾಶಿ ಅಡಿಕೆ- 55,969/-
ಸರಕು- 76,600/-
ಇದನ್ನೂ ಓದಿ; ಮೂಡಿಗೆರೆ: ಶೆಡ್ ಗೆ ನುಗ್ಗಿ ಕಾರು ಪುಡಿ ಮಾಡಿರುವ ಕಾಡಾನೆ
ತುಮಕೂರು;
ರಾಶಿ ಅಡಿಕೆ- 52,099/-
ಕೊಪ್ಪ;
ಬೆಟ್ಟೆ- 53,700/-
ಗೊರಬಲು- 37,500/-
ರಾಶಿ ಅಡಿಕೆ- 50,700/-
ಸರಕು – 81,363/-
ಭದ್ರಾವತಿ;
ರಾಶಿ ಅಡಿಕೆ- 55,311/-
ಕುಂದಾಪುರ:
ಹಳೇ ಚಾಲಿ -45,999/-
ಹೊಸ ಚಾಲಿ-38,999/-
ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 52,869/-
ಇದನ್ನೂ ಓದಿ; ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ
ತರೀಕೆರೆ;
ಪುಡಿ- 15,000/-
ಮಾಲೂರು;
ಕೆಂಪು ಅಡಿಕೆ- 80,099/-
ಗುಬ್ಬಿ;
ಬೆಟ್ಟೆ-41,011/-
ರಾಶಿ ಅಡಿಕೆ -52,000/-