Karnataka Bandh 2025 : ಮಾರ್ಚ್ 22ರಂದು ಸಂಪೂರ್ಣ ರಾಜ್ಯವ್ಯಾಪಿ ಬಂದ್ ! Karnataka Bandh 2025 : ಮಾರ್ಚ್ 22, 2025ರಂದು ಕರ್ನಾಟಕದಾದ್ಯಂತ ರಾಜ್ಯವ್ಯಾಪಿ ಬಂದ್ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಮತ್ತು ಮರಾಠಿ ಪುಂಡರ ದಾಳಿಯ ವಿರುದ್ಧ ಸ್ಪಂದಿಸಿದ ಕನ್ನಡ ಸಂಘಟನೆಗಳು, ಸರ್ಕಾರದ ನಿಷ್ಕ್ರಿಯತೆಯನ್ನು ಖಂಡಿಸುತ್ತಾ ಈ ಹರತಾಳಕ್ಕೆ ಕರೆ ...
