Wednesday, November 29, 2023
Homeಮಲೆನಾಡುಚಿಕ್ಕಮಗಳೂರುಕೊಪ್ಪ/ಶೃಂಗೇರಿ: ಟೇಕ್ವಾಂಡೋ ಕರಾಟೆ ತರಬೇತಿ ಪ್ರಾರಂಭ

ಕೊಪ್ಪ/ಶೃಂಗೇರಿ: ಟೇಕ್ವಾಂಡೋ ಕರಾಟೆ ತರಬೇತಿ ಪ್ರಾರಂಭ

ಕೊಪ್ಪ/ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ನೂತನವಾಗಿ ಟೇಕ್ವಾಂಡೋ ಕರಾಟೆ ತರಬೇತಿ ಪ್ರಾರಂಭವಾಗಿದ್ದು ಇದರ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನೆರವೇರಿತು.

ಇದನ್ನೂ ಓದಿ; ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ; ಐವರು mbbs ವಿದ್ಯಾರ್ಥಿಗಳು ಅರೆಸ್ಟ್‌

ಶೃಂಗೇರಿ ಟೇಕ್ವಾಂಡೋ ಅಕಾಡೆಮಿಯ ಸಂಯುಕ್ತಾಶ್ರಯದಲ್ಲಿ ನೂತನವಾಗಿ ಕರಾಟೆ ತರಬೇತಿಯನ್ನು ಕೊಪ್ಪದ ಡೆಸ್ಟಿನಿ ಡಾನ್ಸ್ ಸ್ಕೂಲಿ ನಲ್ಲಿ 25-06-2023ರ ಭಾನುವಾರದಂದು ಪ್ರಾರಂಭವಾಗಿದೆ.

ಇದನ್ನೂ ಓದಿ; ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್

ಇನ್ನು ಈ ಕಾರ್ಯಕ್ರಮದಲ್ಲಿ ಡೆಸ್ಟಿನಿ ಶಾಲೆಯ ತರಬೇತುದಾರರು ಅವಿನಾಶ್ ಹಾಗೂ ಶೃಂಗೇರಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರು, ಶೃಂಗೇರಿ ಟೇಕ್ವಾಂಡೋ ಸಂಸ್ಥೆಯ ಮುಖ್ಯಸ್ಥರು ಹರೀಶ್ ವಿ ಶೆಟ್ಟಿ ಹಾಗೂ ಶೃಂಗೇರಿ ನಾಟ್ಯವೈಭವ ಸಂಸ್ಥೆಯ ನೃತ್ಯ ತರಬೇತುದಾರರು ಸುನೀತ ಹಾಗೂ ಪ್ರಕ್ಯಾತ್ ಕೊಪ್ಪದ ವುಶು ಮಾರ್ಷಲ್ ಆರ್ಟ್ಸ್ ತರಬೇತುದಾರರು ಹಾಗೂ ಶೃಂಗೇರಿ ಟೇಕ್ವಾಂಡೋ ಸಂಸ್ಥೆಯ ಮುಖ್ಯ ತರಬೇತುದಾರರು, ಕೊಪ್ಪದ ಕರಾಟೆ ಶಾಲೆಯ ತರಬೇತುದಾರರು ಹರೀಶ್ ಉಪಸ್ಥಿತರಿದ್ದರು.


ಇತ್ತೀಚಿನ ಜನಪ್ರಿಯ ಸುದ್ದಿಗಳು

ಕಡೂರು: ಬರ್ತ್ ಡೇ ಪಾರ್ಟಿಯಲ್ಲಿ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್

ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಇದನ್ನೂ ಓದಿ; ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ

70ನೇ ವಸಂತಕ್ಕೆ ಕಾಲಿಟ್ಟ ದತ್ತಮೇಷ್ಟ್ರು, ಕಳೆದ ರಾತ್ರಿ ದತ್ತ ಮನೆಯಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದರು. ಪಾತೇನಹಳ್ಳಿಯಲ್ಲಿ ಡಿಜೆ ಸೌಂಡ್ ಗೆ ಮನಸ್ಸೋ ಇಚ್ಛೆ ಕುಣಿದ ಅಭಿಮಾನಿಗಳ ಜೊತೆ ವೈ.ಎಸ್.ವಿ.ದತ್ತ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಇನ್ನು ದತ್ತ ಹುಟ್ಟುಹಬ್ಬ ಹಿನ್ನೆಲೆ ಅಭಿಮಾನಿಗಳಿಂದ ಅನ್ನಸಂತರ್ಪಣೆ ಕೂಡ ಮಾಡಲಾಗಿತ್ತು.

Most Popular

Recent Comments