Sunday, September 24, 2023
Homeಮಲೆನಾಡುಚಿಕ್ಕಮಗಳೂರುಕೊಟ್ಟಿಗೆಹಾರ: ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ಕೊಟ್ಟಿಗೆಹಾರ: ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ವ್ಯಕ್ತಿ ಸಾವು

ಕೊಟ್ಟಿಗೆಹಾರ: (ನ್ಯೂಸ್ ಮಲ್ನಾಡ್ ವರದಿ) ಹೆಂಡತಿಯನ್ನು ಬಸ್ಸು ಹತ್ತಿಸಿ ಬೈಕಿನಲ್ಲಿ ಬರುತ್ತೇನೆಂದು ಹೇಳಿದ ಪತಿ ಹೆಬ್ಬರಿಗೆ ಸಮೀಪ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾದ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬ್ಬರಿಗೆಯಲ್ಲಿ ಬುಧವಾರ ನಡೆದಿದೆ.

ಇದನ್ನೂ ಓದಿ; ಜೋಗ ಜಲಪಾತಕ್ಕೆ ನೋ ಎಂಟ್ರಿ

ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು

ಚಿಕ್ಕಮಗಳೂರು ತಾಲ್ಲೂಕಿನ ತೇಗೂರಿನ ದಿಲೀಪ್ (40) ಮೃತ ಪಟ್ಟ ವ್ಯಕ್ತಿ.

ಧರ್ಮಸ್ಥಳದಲ್ಲಿ ಮುಡಿ ತೆಗೆಯುವ ಕಾರ್ಯ ಮಾಡುತ್ತಿದ್ದ ದಿಲೀಪ್ ಉಜಿರೆಯಲ್ಲಿ ವಾಸವಿದ್ದರು. ಪತ್ನಿಯೊಂದಿಗೆ ತೇಗೂರಿಗೆ ಬಂದಿದ್ದ ದಿಲೀಪ್ ಬುಧವಾರ ಬೈಕ್‌ನಲ್ಲಿ ಉಜಿರೆಗೆ ಹೊರಟ್ಟಿದ್ದು ಕೊಟ್ಟಿಗೆಹಾರ ಸಮೀಪ ಬರುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದರಿಂದ ಪತ್ನಿಯನ್ನು ಬಸ್ಸಿಗೆ ಹತ್ತಿಸಿ ಉಜಿರೆಗೆ ಹೋಗಿರಲು ಹೇಳಿ ತಾನು ಮಳೆ ನಿಂತ ಮೇಲೆ ಬೈಕ್‌ನಲ್ಲಿ ಬರುವುದಾಗಿ ತಿಳಿಸಿದ್ದಾರೆ.

ಬುಧವಾರ ಸಂಜೆ ಹೆಬ್ಬರಿಗೆ ಸಮೀಪ ರಸ್ತೆ ಬದಿಯಲ್ಲಿ ದಿಲೀಪ್ ಅವರ ಮೃತದೇಹ ಪತ್ತೆಯಾಗಿದೆ. ಮೃತದೇಹದ ಜೊತೆಗಿದ್ದ ಮೊಬೈಲ್‌ನಿಂದಾಗಿ ಮೃತದೇಹದ ಗುರುತು ಪತ್ತೆಯಾಗಿದ್ದು ಈ ಬಗ್ಗೆ ಸ್ಥಳಕ್ಕೆ ಬಣಕಲ್ ಪೊಲೀಸ್ ಠಾಣಾ ಪಿಎಸ್‌ಐ ಜಂಬೂರಾಜ್ ಮಹಾಜನ್, ಎಎಸ್‌ಐ ಶಶಿ, ಸಿಬ್ಬಂದಿಗಳಾದ ಜಗದೀಶ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಚಾರ್ಮಾಡಿ ಘಾಟ್ ನಲ್ಲಿ ಸ್ಕೂಟಿ ಪತ್ತೆ:
ದಿಲೀಪ್ ಅವರ ಸ್ಕೂಟಿ ಚಾರ್ಮಾಡಿ ಘಾಟ್ ನ ಅಣ್ಣಪ್ಪಸ್ವಾಮಿ ದೇವಸ್ಥಾನದ ಸಮೀಪ ಅಪಘಾತವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಗೃಹಪ್ರವೇಶ ಮೇ 5 ರಂದು ಹಮ್ಮಿಕೊಂಡಿದ್ದು ಗೃಹಪ್ರವೇಶಕ್ಕೆ ಆಹ್ವಾನಿಸಲೆಂದು ಚಿಕ್ಕಮಗಳೂರಿಗೆ ಬಂದಿದ್ದವರು ಹಿಂದಿರುಗುವ ವೇಳೆ ಈ ಘಟನೆ ನಡೆದಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

1) ಎಂ ಪಿ ಈರೇಗೌಡ – ಆಮ್ ಆದ್ಮಿ ಪಾರ್ಟಿ
2) ಹೆಚ್ ಡಿ ತಮ್ಮಯ್ಯ – ಕಾಂಗ್ರೆಸ್ (inc)
3) ಬಿ ಎಮ್ ತಿಮ್ಮಶೆಟ್ಟಿ – ಜನತಾದಳ (ಜಾತ್ಯತೀತ)
4) ಸಿ ಟಿ ರವಿ – ಭಾರತೀಯ ಜನತಾ ಪಾರ್ಟಿ
5) ಸುಧಾ ಕೆ ಬಿ – ಬಹುಜನ ಸಮಾಜ ಪಾರ್ಟಿ
6) ಯತೀಶ್ ಬಿ ಜೆ – ಉತ್ತಮ ಪ್ರಜಾಕೀಯ ಪಾರ್ಟಿ
7) ಶಿವಪ್ರಕಾಶ್ – ಕರ್ನಾಟಕ ರಾಷ್ಟ್ರ ಸಮಿತಿ
8) ಅಫ್ಜಲ್ ಪಾಷ – ಪಕ್ಷೇತರ
9) ಸಿ ಕೆ ಜಗದೀಶ – ಪಕ್ಷೇತರ
10) ನೂರುಲ್ಲಾ ಖಾನ್ – ಪಕ್ಷೇತರ
11) ಮುನಿಯಪ್ಪಾ – ಪಕ್ಷೇತರ
12) ಹೆಚ್ ಸಿ ಮುಳ್ಳಪ್ಪ ಶೆಟ್ಟಿ – ಪಕ್ಷೇತರ
13) ಮೋಸೀನ – ಪಕ್ಷೇತರ
14) ಎಂ ಜಿ ವಿಜಯ ಕುಮಾರ್ – ಪಕ್ಷೇತರ
15) ಶಶಿಧರ ಬಿ ಜೆ – ಪಕ್ಷೇತರ
16) ಸೈಯದ್ ಜಬಿ – ಪಕ್ಷೇತರ

ಕಡೂರು ವಿಧಾನಸಭಾ ಕ್ಷೇತ್ರ

1) ಆನಂದ್ ಕೆ ಎಸ್ – ಕಾಂಗ್ರೆಸ್ (inc)

2) ವೈ ಎಸ್ ವಿ ದತ್ತಾ – ಜನತಾದಳ (ಜಾತ್ಯತೀತ)

3) ಬೆಳ್ಳಿ ಪ್ರಕಾಶ್ – ಭಾರತೀಯ ಜನತಾ ಪಾರ್ಟಿ
4) ರಾಜೇಶ್ವರಿ – ಆಮ್ ಆದ್ಮಿ ಪಾರ್ಟಿ
5) ಆನಂದ್ ಕೆ ಟಿ – ಸರ್ವೋದಯ ಕರ್ನಾಟಕ ಪಕ್ಷ
6) ಆನಂದ ನಾಯ್ಕ ಎಸ್ ಎಲ್ – ಕರ್ನಾಟಕ ರಾಷ್ಟ್ರ ಸಮಿತಿ
7) ಲೋಹಿತ ಜಿ ಟಿ – ಉತ್ತಮ ಪ್ರಜಾಕೀಯ ಪಾರ್ಟಿ
8) ಕೋಟಿ ಉಮೇಶ್ ಹೊಂಬಾಳೆ – ಪಕ್ಷೇತರ
9) ಕೆ ಆರ್ ಗಂಗಾಧರಪ್ಪ – ಪಕ್ಷೇತರ
10) ಹೆಚ್ ಆರ್ ಶ್ರೀನಿವಾಸ್ ಭಗೀರತ – ಪಕ್ಷೇತರ

ಮೂಡಿಗೆರೆ ವಿಧಾನಸಭಾ ಕ್ಷೇತ್ರ (ಎಸ್ ಸಿ ಮೀಸಲು)

1) ಎಂ. ಪಿ ಕುಮಾರಸ್ವಾಮಿ – ಜನತಾದಳ (ಜಾತ್ಯತೀತ)
2) ದೀಪಕ್ ದೊಡ್ಡಯ್ಯ – ಬಿಜೆಪಿ
3) ನಯನ ಮೋಟಮ್ಮ – ಕಾಂಗ್ರೆಸ್
4) ಪ್ರಭು ಸಿ. – ಆಮ್ ಆದ್ಮಿ ಪಾರ್ಟಿ
5) ಲೋಕವಳ್ಳಿ ರಮೇಶ – ಬಹುಜನ ಸಮಾಜ ಪಾರ್ಟಿ (bsp)
6) ಅಂಗಡಿ ಚಂದ್ರು – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (sdpi)
7) ರಮೇಶ್ ಕೆಳಗೂರು – ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ
8) ಚೇತನ್ ಪ್ರಸಾದ್ – ಪಕ್ಷೇತರ ಅಭ್ಯರ್ಥಿ
9) ರುದ್ರೇಶ್ ಕಹಳೆ – ಪಕ್ಷೇತರ

ಶೃಂಗೇರಿ ವಿಧಾನಸಭಾ ಕ್ಷೇತ್ರ

1) ಕೆ.ಎಮ್ ಗೋಪಾಲ– ಬಹುಜನ ಸಮಾಜ ಪಾರ್ಟಿ
2) ಜೀವರಾಜ್ ಡಿ ಎನ್ – ಭಾರತೀಯ ಜನತಾ ಪಾರ್ಟಿ (bjp)
3) ರಾಜನ್ ಗೌಡ ಹೆಚ್ ಎಸ್ – ಆಮ್ ಆದ್ಮಿ ಪಾರ್ಟಿ
4) ಟಿ ಡಿ ರಾಜೇಗೌಡ – ಕಾಂಗ್ರೆಸ್ (inc)
5) ಸುಧಾಕರ್ ಎಸ್ ಶೆಟ್ಟಿ – ಜನತಾದಳ (ಜಾತ್ಯತೀತ)
6) ಕಾಮ್ರೇಡ್ ಉಮೇಶ್ – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
7) ಎಂ ಕೆ ದಯಾನಂದ ಮಾವಿನಕೆರೆ – ಪ್ರೌಟೀಸ್ಟ್ ಸರ್ವ ಸಮಾಜ
8) ಇಲ್ಲಿಯಾಜ್ ಅಹ್ಮದ್ – ಪಕ್ಷೇತರ
9) ಕೆ ಆರ್ ಕುಸುಮ – ಪಕ್ಷೇತರ
10) ಜಿ ಭಾರತಿ – ಪಕ್ಷೇತರ
11) ಅಭ್ರಾಹಾಮ್ – ಪಕ್ಷೇತರ

ತರೀಕೆರೆ ವಿಧಾನಸಭಾ ಕ್ಷೇತ್ರ

1) ಜಿ ಹೆಚ್ ಶ್ರೀನಿವಾಸ್ – ಕಾಂಗ್ರೆಸ್ (inc)
2) ಡಿ ಎಸ್ ಸುರೇಶ್ – ಭಾರತೀಯ ಜನತಾ ಪಾರ್ಟಿ
3) ಡಿ ಸಿ ಸುರೇಶ್ – ಆಮ್ ಆದ್ಮಿ ಪಾರ್ಟಿ
4) ಕೆ ಗೋವಿಂದಪ್ಪ – ಕರ್ನಾಟಕ ರಾಷ್ಟ್ರ ಸಮಿತಿ
5) ಬಿ ಪಿ ವಿಕಾಸ್ – ಉತ್ತಮ ಪ್ರಜಾಕೀಯ ಪಾರ್ಟಿ
6) ಕಡ್ಲೆ ಬಟ್ಟಿ ಅಶೋಕಣ್ಣ – ಪಕ್ಷೇತರ
7) ಗೋಪಿಕೃಷ್ಣ ಅಲಿಯಾಸ್ ಗೋಪಾಲ ಕೃಷ್ಣ – ಪಕ್ಷೇತರ
8) ಹೆಚ್ ಎಮ್ ಗೋಪಿಕೃಷ್ಣ – ಪಕ್ಷೇತರ
9) ಎ ಆರ್ ನಾಗರಾಜಪ್ಪ – ಪಕ್ಷೇತರ
10) ಸಿ ಎಂ ನಂಜುಂಡಪ್ಪ – ಪಕ್ಷೇತರ
11) ದೋರನಾಳು ಪರಮೇಶ್ – ಪಕ್ಷೇತರ
12) ರಫೀಕ್ ಅಹ್ಮದ್ – ಪಕ್ಷೇತರ
13) ಎ ಬಿ ರಾಜ್ ಕುಮಾರ್ – ಪಕ್ಷೇತರ
14) ಎ ಆರ್ ಸತೀಶ – ಪಕ್ಷೇತರ

Most Popular

Recent Comments