Sunday, December 3, 2023
Homeಮಲೆನಾಡುಚಿಕ್ಕಮಗಳೂರುRAIN REPORT; ಜಿಲ್ಲೆಯ ಹವಾಮಾನ ವರದಿ; ನಿಮ್ಮ ತಾಲೂಕಿನಲ್ಲಿ ಎಷ್ಟು ಮಳೆ ಆಗಿದೆ ಗೊತ್ತಾ!

RAIN REPORT; ಜಿಲ್ಲೆಯ ಹವಾಮಾನ ವರದಿ; ನಿಮ್ಮ ತಾಲೂಕಿನಲ್ಲಿ ಎಷ್ಟು ಮಳೆ ಆಗಿದೆ ಗೊತ್ತಾ!

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಮಳೆ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಗುರುವಾರ (06.07.2023) ರಂದು ಎಷ್ಟು ಮಳೆ ಆಗಿದೆ ಎಂಬುದು ಈ ಕೆಳಗಿನಂತೆ ಇದೆ.

ಇದನ್ನೂ ಓದಿ; ಚಿಕ್ಕಮಗಳೂರು: ಚಾಕು ಇರಿತ ಪ್ರಕರಣ, ವಿಘ್ನೇಶ್ ಸ್ಥಿತಿ ಗಂಭೀರ

ಮೂಡಿಗೆರೆ ತಾಲೂಕು;
ಮೂಡಿಗೆರೆ- 28.6mm
ಕೊಟ್ಟಿಗೆಹಾರ- 74.0mm
ಗೋಣಿಬೀಡು- 47.0mm
ಜಾವ್ಲಿ-52.0mm
ಹೊಸಕೆರೆ-73.6mm
ಬಿಲ್ಲುರ್-56.2mm


ಇತ್ತೀಚಿನ ಜನಪ್ರಿಯ ಸುದ್ದಿಗಳು

ಕಳಸ ತಾಲೂಕು;
ಕಳಸ-61.6mm
ಹೀರೆಬೈಲು-75.0mm

ನರಸಿಂಹರಾಜಪುರ ತಾಲೂಕು;
ನರಸಿಂಹರಾಜಪುರ- 35.6mm
ಬಾಳೆಹೊನ್ನೂರು-51.0mm

ಶೃಂಗೇರಿ ತಾಲೂಕು;
ಶೃಂಗೇರಿ-71.8mm
ಕಿಗ್ಗಾ-107.6mm
ಕೆರೆಕಟ್ಟೆ-122.8mm

ಇದನ್ನೂ ಓದಿ; ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ

ಕೊಪ್ಪ ತಾಲೂಕು;
ಕೊಪ್ಪ-66.0mm
ಹರಿಹರಪುರ-65.0mm
ಜಯಪುರ-70.2mm
ಬಸರಿಕಟ್ಟೆ-63.1mm
ಕಮ್ಮರಡಿ-75.8mm

Most Popular

Recent Comments