Sunday, June 4, 2023
Homeಮಲ್ನಾಡ್ ಬುಲೆಟಿನ್ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 20-05-2023

ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 20-05-2023

 1. ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅವರ ತಂದೆ ನಿಧನ
 2. ನ್ಯಾಯಬೆಲೆ ಅಂಗಡಿಗೆ ಕಾಡಾನೆ ದಾಳಿ
 3. ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವು
 4. ಕಾರು ಡಿಕ್ಕಿಯಾಗಿ ಪಾದಚಾರಿ ಸಾವು; ಚಾಲಕ ಪರಾರಿ
 5. ನಕಲಿ ದಾಖಲೆ ಸೃಷ್ಟಿಸಿ ಸೈಟ್ ಮಾರಾಟ; ಓರ್ವನ ಬಂಧನ
 6. ನದಿಯಲ್ಲಿ ಈಜಲು ಹೋಗಿ ಯುವಕ ಸಾವು
 7. ಚಾಲಕನ ನಿಯಂತ್ರಣ ತಪ್ಪಿ ಓಮಿನಿ ಕಾರು ಅಪಘಾತ
 8. ಹೊರಗೆ ನಿಲ್ಲಿಸಿದ್ದ ಬೈಕ್ ಗೆ ಬೆಂಕಿ; ಮನೆಗೂ ತಟ್ಟಿದ ಅಗ್ನಿ ಜ್ವಾಲೆ
 9. ಗಡಿ ಭಾಗದಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ
 10. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಿಕ್ತು ಅಂತಾರಾಷ್ಟ್ರೀಯ ಕೋಡ್!
 11. ಜೋಡಿ ಕೊಲೆ ಪ್ರಕರಣ; ಊಟ ತಿಂಡಿ ವಿಚಾರಕ್ಕೆ ನಡೀತಾ ಮರ್ಡರ್!
 12. ಕೆರೆಯ ನೀರಿಗೆ ಬಿದ್ದು ಮಹಿಳೆ ಸಾವು
 13. 2000 ಮುಖಬೆಲೆಯ ನೋಟ್ ಬ್ಯಾನ್.. ಸೆಪ್ಟೆಂಬರ್ 30ಕ್ಕೆ ಬದಲಾವಣೆಗೆ ಕೊನೆಯ ದಿನಾಂಕ
 14. ಪಾದಚಾರಿಗೆ ಡಿಕ್ಕಿ ಹೊಡೆದ ಟ್ಯಾಂಕರ್ ಲಾರಿ; ಸ್ಥಳದಲ್ಲೇ ವ್ಯಕ್ತಿ ಸಾವು
 15. ಮದ್ಯದ ಅಮಲಿನಲ್ಲಿ ಜಗಳ; ಕೊಲೆಯಲ್ಲಿ ಅಂತ್ಯ
 16. ಸಾಲಬಾಧೆ; ರೈತ ಆತ್ಮಹತ್ಯೆ
 17. ಮೂಡಿಗೆರೆ: ಸ್ಕೂಟಿ ಹಾಗೂ ಪಿಕಪ್ ನಡುವೆ ಅಪಘಾತ; ಗಂಭೀರ ಗಾಯ
 18. ಶೃಂಗೇರಿ: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಆ ಶಕ್ತಿ ಪೀಠ ಕಾರಣನಾ?
 19. ಮಹಿಳೆ ಜೊತೆ ಅಕ್ರಮ ಸಂಬಂಧ ಆರೋಪ; ಗುತ್ತಿಗೆದಾರನ ಮೇಲೆ ಮಹಿಳೆ ಸಂಬಂಧಿಕರಿಂದ ಹಲ್ಲೆ
 20. ಶೃಂಗೇರಿ: ಸ್ವಚ್ಛ ಭಾರತ್ ನಗರ ಯೋಜನೆಯಡಿಯಲ್ಲಿ “ನನ್ನ ಲೈಫ್ ನನ್ನ ಸ್ವಚ್ಛ ನಗರ” ಕಾರ್ಯಕ್ರಮ

 

Most Popular

Recent Comments