- ದಾಖಲೆ ಇಲ್ಲದ 3.08 ಲಕ್ಷ ನಗದು ವಶಕ್ಕೆ
- ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಫಾರಿ
- ಚುನಾವಣಾ ಪ್ರಚಾರಕ್ಕೆ ಬಂದಾಗ ಪ್ರಶ್ನಿಸಿದ ಮಹಿಳೆ ಮೇಲೆ ಪ್ರೀತಂಗೌಡ ಬೆಂಬಲಿಗನಿಂದ ಹಲ್ಲೆ
- ಕಾಂಗ್ರೆಸ್ ಅಸ್ಥಿತ್ವ ಉಳಿಸಿಕೊಳ್ಳಲು ಬಿಜೆಪಿ ಕಡೆ ಕೈಜೋಡಿಸುವ ಪರಿಸ್ಥಿತಿ ಬಂದರು ಅಚ್ಚರಿಯಿಲ್ಲ
- ʻಕೈ ʼ-jds ಕಾರ್ಯಕರ್ತರ ನಡುವೆ ಘರ್ಷಣೆ
- ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ – ಸಿ.ಟಿ.ರವಿ
- ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಚೆಕ್ ಮಾಡಬೇಕೇ?
- ಜಿಲ್ಲೆಯ ಹಲವು ಕಡೆ ಬಜರಂಗದಳದ ಕಾರ್ಯಕರ್ತರಿಂದ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ
- ರಸ್ತೆಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ
- ವರದಕ್ಷಿಣೆ ಕಿರುಕುಳ, ಮಹಿಳೆಯ ಕೊಲೆ
- ಕಬ್ಬಿಣದ ಅಂಗಡಿಗೆ ಬೆಂಕಿ: ಅಪಾರ ಮೌಲ್ಯದ ಸಾಮಗ್ರಿಗಳು ಬೆಂಕಿಗೆ ಆಹುತಿ
- ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಕರಣ ದಾಖಲು
- ಬಿಜೆಪಿ ಪಕ್ಷ ಅಭಿವೃದ್ಧಿ, ಹಿಂದುತ್ವ ಹಾಗೂ ರಾಷ್ಟ್ರೀಯತೆ ಈ ಮೂರು ಅಂಶದೊಂದಿಗೆ ಮುನ್ನಡೆಯುತ್ತಿದ್ದೇವೆ-ಪ್ರಮೋದ್ ಮಧ್ವರಾಜ್
ಮಾರ್ಚ್ ಒಂದೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ.. ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ಈಗ ನಾವೇ ನಂ. 1
• ಮಾರ್ಚ್ ಒಂದೇ ತಿಂಗಳಲ್ಲಿ ವೆಬ್ ಸೈಟ್ ನಲ್ಲಿ 6,12,000ಕ್ಕೂ ಅಧಿಕ ವೀಕ್ಷಣೆ
• ಯೂಟ್ಯೂಬ್ ನಲ್ಲಿ 40 ಸಾವಿರಕ್ಕೂ ಅಧಿಕ ವೀಕ್ಷಣೆ
• ಡೈಲಿಹಂಟ್ ನಲ್ಲಿ 4,70,000ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಬರೋಬ್ಬರಿ 4,30,000 ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ನಲ್ಲಿ 26 ಸಾವಿರ ಫಾಲೋವರ್ಸ್
• ಯೂಟ್ಯೂಬ್ ನಲ್ಲಿ 11,700ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್
• ಡೈಲಿ ಹಂಟ್ ನಲ್ಲಿ 33,000ಕ್ಕೂ ಅಧಿಕ ಫಾಲೋವರ್ಸ್
• ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲೂ ಜನರನ್ನು ತಲುಪುತ್ತಿರುವ ನಿಮ್ಮ ನ್ಯೂಸ್ ಮಲ್ನಾಡ್
• 125ಕ್ಕೂ ಅಧಿಕ ಅಧಿಕೃತ ಗ್ರೂಪ್, 150ಕ್ಕೂ ಅಧಿಕ ಇತರೆ ಗ್ರೂಪ್ – ವಾಟ್ಸಾಪ್ ಮೂಲಕ ಏಕಕಾಲಕ್ಕೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪುತ್ತಿದ್ದೇವೆ
• ಈ ಮೈಲ್ ಮೂಲಕ ಏಕಕಾಲಕ್ಕೆ ಸುಮಾರು 7 ಸಾವಿರ ಜನರನ್ನು ತಲುಪುತ್ತಿದ್ದೇವೆ.
ನಾವೇ ನಂ. 1 ಮಲೆನಾಡಿಗೆ ನಾವೇ ನಂಬರ್ 1 ಎಂದು ಹೇಳಿಕೊಳ್ಳುತ್ತಿರುವ ಡಿಜಿಟಲ್ ಮಾಧ್ಯಮಗಳು ದಾಖಲೆ ಸಮೇತ ಮಲೆನಾಡಿನ ಓದುಗರ ಮುಂದೆ ಬನ್ನಿ! ಪ್ರಜ್ಞಾವಂತ ಮಲೆನಾಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ! ಕಳೆದ ಎರಡೇ ವರ್ಷದಲ್ಲಿ ನ್ಯೂಸ್ ಮಲ್ನಾಡ್ ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ನಂ. 1 ಸ್ಥಾನದಲ್ಲಿದೆ.. ಇದನ್ನು ಮಾಡಿದ್ದು ನಮ್ಮ ಪ್ರೀತಿಯ ಓದುಗರು. ಮಲೆನಾಡಿನ 5 ಜಿಲ್ಲೆಗಳನ್ನು (ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದ ಕೆಲವು ಭಾಗ) ಹೊರತುಪಡಿಸಿ ಬೇರಾವ ಸುದ್ದಿಗಳನ್ನು ನಾವು ಬಿತ್ತರಿಸಿಲ್ಲ.. ಯಾವುದೇ ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ.. ಯಾವ ಪಕ್ಷದ ರಾಜಕಾರಣಿಗಳ ಬಕೆಟ್ ಹಿಡಿದಿಲ್ಲ.. ಅನವಶ್ಯಕ ಯಾರನ್ನೂ ಟಾರ್ಗೆಟ್ ಮಾಡಿ ಸುದ್ದಿ ಮಾಡಿಲ್ಲ.. ಪ್ರೋಮೋ ಅಪ್ಲೋಡ್ ಮಾಡಿ ಯಾರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ.. ಮಳೆಗಾಲದ ಅಣಬೆಯಂತೆ ಚುನಾವಣೆ ಬಂದಾಗ ಹುಟ್ಟಿಕೊಂಡ ಮಾಧ್ಯಮ ನಮ್ಮದಲ್ಲ! ಝೀರೋ ಇಂದ ಪ್ರಾರಂಭಿಸಿದ ನ್ಯೂಸ್ ಮಲ್ನಾಡ್ ಗೆ ಯಾವುದೇ ರಾಜಕಾರಣಿಗಳ, ಉದ್ಯಮಿಗಳ ಬಂಡವಾಳವಿಲ್ಲ.. ಯಾವ ರಾಜಕೀಯ ನಾಯಕರು ಬೆಂಬಲಿಗರಿಲ್ಲ.. ಪತ್ರಿಕೋದ್ಯಮದಲ್ಲಿ ನಾವು ಅಳವಡಿಸಿಕೊಂಡ ಸಿದ್ಧಾಂತವೇ ನಮಗೆ ಬಂಡವಾಳ.. ನಮ್ಮ ಓದುಗರೇ ನಮ್ಮ ಬೆಂಬಲಿಗರು. ಕಳೆದ ಎರಡು ವರ್ಷಗಳ ಸಾರ್ಥಕ ಜರ್ನಿಯಲ್ಲಿ ನಮ್ಮೊಂದಿಗೆ ಸದಾ ಕಾಲ ನಿಂತ ನಮ್ಮೆಲ್ಲಾ ಪ್ರೀತಿಯ ಓದುಗರಿಗೆ ನ್ಯೂಸ್ ಮಲ್ನಾಡ್ ಧನ್ಯವಾದ ತಿಳಿಸುತ್ತದೆ.