Monday, December 11, 2023
Homeಮಲ್ನಾಡ್ ಬುಲೆಟಿನ್ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 01-07-2023

ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 01-07-2023

 1. ಬೈಕ್ ವೀಲಿಂಗ್ ಹುಚ್ಚಾಟದಿಂದ ಭೀಕರ ಅಪಘಾತ; ಇಬ್ಬರು ಯುವತಿಯರಿಗೆ ಗಂಭೀರ ಗಾಯ
 2. ‘ಪೀರಿಯಡ್ಸ್ ಆಗಿರೋ ಡಾಕ್ಟರ್ ಹತ್ರ ಸರ್ಜರಿ ಮಾಡಿಸಿಕೊಳ್ತೀರಾ ಇಲ್ವಾ?’
 3. ಒಂದೇ ದಿನ ನೂರಾರು ಫುಲ್ ಹೆಲ್ಮೇಟ್ ಕಳ್ಳತನ
 4. ಶೃಂಗೇರಿಯಿಂದ ಹೊರ ಹೊಮ್ಮುವ ಪಟ್ಟಣ ಹಾಗೂ ಗ್ರಾಮೀಣ ಫೀಡರ್ ಗಳಲ್ಲಿ ವಿದ್ಯುತ್ ನಿಲುಗಡೆ
 5. ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ
 6. ಚಿಕ್ಕಮಗಳೂರು ಜಿಲ್ಲಾಧಿಕಾರಿ ರಮೇಶ್ ವರ್ಗಾವಣೆಗೆ ಮಹಿಳೆ ಕಣ್ಣೀರು
 7. ಇಂದಿನ ಅಡಿಕೆ ಧಾರಣೆ: ಯಾವ ಜಿಲ್ಲೆಯ ಮಾರುಕಟ್ಟೆಯಲ್ಲಿ ಎಷ್ಟು ದರವಿದೆ? ಈ ಮಾಹಿತಿ ನಿಮಗಾಗಿ-30.06.2023
 8. ರೈತರೇ ಬೆಳೆ ವಿಮೆ ಮಾಡಿಸಲು ಇದು ಸಕಾಲ: ಕೊನೆ ದಿನಾಂಕ ಯಾವಾಗ? ಇಲ್ಲಿದೆ ಪೂರ್ಣ ಮಾಹಿತಿ
 9. ಚಿಕ್ಕಮಗಳೂರು: ಟ್ರೆಕ್ಕಿಂಗ್ ಗೆಂದು ತೆರಳಿದ್ದ 27ರ ಯುವಕ ಹೃದಯಾಘಾತದಿಂದ ಸಾವು
 10. ಚಿಕ್ಕಮಗಳೂರು: ಎಸ್ಟೇಟ್ ಕಾರ್ಮಿಕ ಮಹಿಳೆಯ ಹತ್ಯೆ ಪ್ರಕರಣ; 18 ದಿನದ ಬಳಿಕ ಪತ್ತೆಯಾದ ಮಹಿಳೆಯ ಗುರುತು
 11. ಅಡಿಕೆ ಮರದ ಕೊಳೆ ರೋಗಕ್ಕೆ ಔಷಧಿ ಹೊಡೆಯಲು ಡ್ರೋಣ್ ಮಾಡಿದ್ದಾನಂತೆ ಪ್ರತಾಪ್
 12. ಚಿಕ್ಕಮಗಳೂರು: ಅಪರ ಜಿಲ್ಲಾಧಿಕಾರಿ ಡಿ ರೂಪ ವರ್ಗಾವಣೆ
 13. ಚಿಕ್ಕಮಗಳೂರು; ಜುಲೈ 25ರ ವರೆಗೂ ಉಚಿತ ವಿದ್ಯುತ್‌ ಅರ್ಜಿ ಸಲ್ಲಿಸಲು ಅವಕಾಶ: ಸಚಿವ ಕೆಜೆ ಜಾರ್ಜ್ ಸ್ಪಷ್ಟನೆ
 14. ಚಿಕ್ಕಮಗಳೂರು: ಶಕ್ತಿ ಯೋಜನೆ ಎಫೆಕ್ಟ್: 5 ಗಂಟೆ ತಡವಾಗಿ ಬಂದ ಸರ್ಕಾರಿ ಬಸ್
 15. ಶಾಲೆಯಲ್ಲಿ ನಮಾಜ್, ರೊಚ್ಚಿಗೆದ್ದ ಹಿಂದೂ ಕಾರ್ಯಕರ್ತರು
 16. ಕಾಫಿ ಹಾಗೂ ಕಾಳುಮೆಣಸಿನ ಬೆಲೆಯಲ್ಲಿ ಹೆಚ್ಚಳ; ಹೇಗಿದೆ ಇಂದಿನ ಮಾರ್ಕೆಟ್ ರೇಟ್..? 01.07.2023
 17. Cow Mat: ರಬ್ಬರ್ ಮ್ಯಾಟ್ ವಿತರಣೆಗೆ ಅರ್ಜಿ ಆಹ್ವಾನ
 18. ರೈತರೇ ಗಮನಿಸಿ: ಇಂದಿನ ಅಡಿಕೆ ಧಾರಣೆ ಹೀಗಿದೆ; ಬೆಟ್ಟೆ, ಗೊರಬಲು, ಸರಕು, ಈಡಿ-01.07.2023
 19. ಚಿಕ್ಕಮಗಳೂರು: ಕ್ಷೇತ್ರದಲ್ಲಿ ಬಿಜೆಪಿ ಸೋತಿರಬಹುದು ಆದರೆ ಸತ್ತಿಲ್ಲ-ಶಾಸಕ ಹೆಚ್.ಡಿ ತಮ್ಮಯ್ಯ
 20. ಹಿಂದೂಗಳಿಂದ ಸರಕು ಖರೀದಿಸದಂತೆ ಮುಸ್ಲಿಂ ವ್ಯಕ್ತಿಯ ಭಾಷಣ | ವಿಡಿಯೋ ಅಸಲಿಯತ್ತನ್ನು ಬಯಲು ಮಾಡಿದ ಕರ್ನಾಟಕ ಪೊಲೀಸರು

Most Popular

Recent Comments