ನವದೆಹಲಿ : ಸ್ವಾತಂತ್ರ‍್ಯ ದಿನಾಚರಣೆಯಂದು ಉತ್ತಮ ಸೇವೆಗೈದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವಂತೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಬಾರಿ 1,380 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ( Presidents Medal ) ಸಂದಿದ್ದರೇ, 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ( Police Service Medal ) ಪ್ರಶಸ್ತಿ ಬಂದಿದೆ.
ಈ ಕುರಿತಂತೆ ಕೇಂದ್ರ ಗೃಹ ಇಲಾಖೆಯಿಂದ ಪಟ್ಟಿಯನ್ನು ರಿಲೀಸ್ ಮಾಡಲಾಗಿದ್ದು, ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಬಾರಿಯ ರಾಷ್ಟ್ರಪತಿ ಪದಕ ಸಂದಿದೆ.( Presidents Medal)
ಉಮೇಶ್ ಕುಮಾರ್, ಎಡಿಜಿಪಿ, ಎಕಾನಾಮಿಕ್ ಅಫೆನ್ಸ್ ಸಿಐಡಿ, ಬೆಂಗಳೂರು
ಅರುಣ್ ಚಕ್ರವರ್ತಿ ಜೆಜಿ, ಎಡಿಜಿಪಿ, ಆಂತರೀಕ ಭದ್ರತಾ ವಿಭಾಗ, ಬೆಂಗಳೂರು
ಪೊಲೀಸ್ ಪದಕ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ ( Police Medal For Meritorious Service Independence Day – 2021)
ರಾಮಕೃಷ್ಣ ಪ್ರಸಾದ್ ವಿ.ಎಂ, ಕಮಾಂಡೆoಟ್, 3ನೇ ಬೆಟಾಲಿಯನ್, ಕೆ ಎಸ್ ಆರ್ ಪಿ ಸಿ, ಬೆಂಗಳೂರು
ವೆoಕಟೇಶ ನಾಯ್ಡು, ಎಸಿಪಿ, ಮಲ್ಲೇಶ್ವರಂ ಬೆಂಗಳೂರು
ರವೀoದ್ರ ಪಾಂಡುರoಗಪ್ಪ, ಎಸಿಪಿ, ಚಿಕ್ಕಪೇಟೆ, ಬೆಂಗಳೂರು
ನವೀನ್ ಕುಲಕರ್ಣಿ, ಡಿಸಿಪಿ, ಎಡಿಜಿಪಿ ಇಂಟೆಲಿಜೆನ್ಸ್, ಬೆಂಗಳೂರು
ಸಿದ್ದರಾಜು ಜಿ, ಪಿಐ, ತಲಘಟ್ಟಪುರ, ಬೆಂಗಳೂರು
ದಯಾನoದ್ ಎಂ ಜೆ, ಪೊಲೀಸ್ ಇನ್ಸ್ ಪೆಕ್ಟರ್, ಎಸಿಬಿ, ಬೆಂಗಳೂರು
ಗೀತಾ ಈಶ್ವರಪ್ಪ, ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್, ಸ್ಟೇಟ್ ಇಂಟೆಲಿಜೆನ್ಸ್, ಬೆಂಗಳೂರು
ಗೋವರ್ಧನ ರಾವ್ ಡಿ, ಸ್ಪೆಷಲ್ ಅಸಿಸ್ಟೆಂಟ್ ರಿಸರ್ವ್ ಸಬ್ ಇನ್ಸ್ ಪೆಕ್ಟರ್, 3ನೇ ಬೆಟಾಲಿಯನ್, ಕೆಎಸ್ ಆರ್ ಪಿ ಬೆಂಗಳೂರು
ಮೋಹನ, ಎಎಸ್ ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಗಳೂರು
ರಾಮನಾಯ್ಕ್, ಎಎಸ್ ಪಿ, ಬೆಂಗಳೂರು
ಮೊಹಮದ್ ಮುನಾವರ್ ಪಾಷ, ಸಿವಿಲ್ ಹೆಡ್ ಕಾನ್ಸ್ ಟೇಬಲ್, ಜಯನಗರ ಪೊಲೀಸ್ ಠಾಣೆ, ತುಮಕೂರು
ಸಂಗನಬಸು ಪರಮನ್ನ ಕೆರುಟಗಿ, ರಿಸರ್ವ್ ಹೆಡ್ ಕಾನ್ಸ್ ಟೇಬಲ್, 4 ನೇ ಬೆಟಾಲಿಯನ್, ಕೆ ಎಸ್ ಆರ್ ಪಿ, ಬೆಂಗಳೂರು
ದಾದಾ ಅಮೀರ್ ಬಿ ಎಸ್, ಆರ್ಮಡ್ ಹೆಡ್ ಕಾನ್ಸ್ ಟೇಬಲ್, ಐಜಿಪಿ ಆಫೀಸ್, ಬಳ್ಳಾರಿ
ವೆಂಕಟಸ್ವಾಮಿ, ಆರ್ಮಡ್ ಹೆಡ್ ಕಾನ್ಸ್ ಟೇಬಲ್, ಆರ್ಮಡ್ ಟ್ರೈನಿಂಗ್ ಶಾಲೆ, ಯಲಹಂಕ
ರಾಜಪ್ಪ ಕುಮಾರ್, ಸಿವಿಲ್ ಹೆಡ್ ಕಾನ್ಸ್ ಟೇಬಲ್, ಜಿಲ್ಲಾ ಪೊಲೀಸ್ ಕಚೇರಿ, ಚಿಕ್ಕಮಗಳೂರು
ಸೈಯದ್ ಅಬ್ದುಲ್ ಖಾದರ್, ಸ್ಪೆಷಲ್ ರಿಸರ್ವ್ ಹೆಡ್ ಕಾನ್ಸ್ ಟೇಬಲ್, 3 ನೇ ಬೆಟಾಲಿಯನ್ ಕೆ ಎಸ್ ಆರ್ ಪಿ, ಬೆಂಗಳೂರು
ಗೋಪಾಲಪ್ಪ ದೇವೇಂದ್ರಪ್ಪ ಕೊಟಬಗಿ, ಪೊಲೀಸ್ ಹೆಡ್ ಕಾನ್ಸ್ ಟೇಬಲ್, ಸಿಸಿಆರ್ ಬಿ, ಹುಬ್ಬಳ್ಳಿ ಧಾರವಾಡ
ಶಂಕರ್ ಗೌಡ ಪಾಟೀಲ್, ಸರ್ಕಲ್ ಇನ್ಸ್ ಪೆಕ್ಟರ್, ಕಲಬುರ್ಗಿ ಗ್ರಾಮೀಣ
ಶೆಟಪ್ಪ ಬಸವಂತ್ ಮಾಳಗಿ, ರಿಸರ್ವ್ ಸಬ್ ಇನ್ಸ್ ಪೆಕ್ಟರ್, ಕೆ ಎಸ್ ಆರ್ ಪಿ, ಪಿಟಿಎಸ್, ಬೆಳಗಾವಿ