Sunday, October 1, 2023
Homeಮಲೆನಾಡುಚಿಕ್ಕಮಗಳೂರುಎನ್. ಆರ್.ಪುರ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52,500 ರೂ ವಶಕ್ಕೆ

ಎನ್. ಆರ್.ಪುರ; ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52,500 ರೂ ವಶಕ್ಕೆ

ಎನ್. ಆರ್.ಪುರ; (ನ್ಯೂಸ್ ಮಲ್ನಾಡ್ ವರದಿ) ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಚಿಬ್ಬಳ್ಳಿ ಚೆಕ್‌ಪೋಸ್ಟ್ ಬಳಿ ನಡೆದಿದೆ.

ಇದನ್ನೂ ಓದಿ; ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು

ಇದನ್ನೂ ಓದಿ; ಜೆಡಿಎಸ್ ಗೆ ಮತ್ತೊಂದು ಆಘಾತ; ಮಾಜಿ ಸಚಿವ ಬಿಬಿ ನಿಂಗಯ್ಯ ಕಾಂಗ್ರೆಸ್ ಸೇರ್ಪಡೆ

ಎಂ.ಸಿ.ಸಿ. ನೋಡಲ್ ಅಧಿಕಾರಿ ಎಸ್.ನಯನಾ ಮತ್ತು ಅಧಿಕಾರಿಗಳ ತಂಡ ಗುರುವಾರ ವಾಹನ ತಪಾಸಣೆ ನಡೆಸಿ ವ್ಯಕ್ತಿ ಬಳಿ ದಾಖಲೆಗಳಿಲ್ಲದ 52,500 ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಕಡೆಯಿಂದ ಭದ್ರಾವತಿಯತ್ತ ಸಾಗುತ್ತಿದ್ದ ವಾಹನದಲ್ಲಿದ್ದ ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಮೊದಲು 30 ಸಾವಿರ ರೂ. ಇರುವುದಾಗಿ ತಿಳಿಸಿದ್ದಾರೆ. ನಂತರ ಪರಿಶೀಲನೆ ವೇಳೆ ಯಾವುದೇ ದಾಖಲೆಗಳಿಲ್ಲದ 52,500 ರೂ. ಪತ್ತೆಯಾಗಿದ್ದು ಕೂಡಲೇ ಹಣವನ್ನು ವಶಕ್ಕೆ ಪಡೆದಿದ್ದಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಸಂತಕುಮಾರ್, ಕುಮಾರ್, ಆಸೀಫ್, ಜಯಣ್ಣ ಇದ್ದರು.

ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ

1) ಎಂ ಪಿ ಈರೇಗೌಡ – ಆಮ್ ಆದ್ಮಿ ಪಾರ್ಟಿ
2) ಹೆಚ್ ಡಿ ತಮ್ಮಯ್ಯ – ಕಾಂಗ್ರೆಸ್ (inc)
3) ಬಿ ಎಮ್ ತಿಮ್ಮಶೆಟ್ಟಿ – ಜನತಾದಳ (ಜಾತ್ಯತೀತ)
4) ಸಿ ಟಿ ರವಿ – ಭಾರತೀಯ ಜನತಾ ಪಾರ್ಟಿ
5) ಸುಧಾ ಕೆ ಬಿ – ಬಹುಜನ ಸಮಾಜ ಪಾರ್ಟಿ
6) ಯತೀಶ್ ಬಿ ಜೆ – ಉತ್ತಮ ಪ್ರಜಾಕೀಯ ಪಾರ್ಟಿ
7) ಶಿವಪ್ರಕಾಶ್ – ಕರ್ನಾಟಕ ರಾಷ್ಟ್ರ ಸಮಿತಿ
8) ಅಫ್ಜಲ್ ಪಾಷ – ಪಕ್ಷೇತರ
9) ಸಿ ಕೆ ಜಗದೀಶ – ಪಕ್ಷೇತರ
10) ನೂರುಲ್ಲಾ ಖಾನ್ – ಪಕ್ಷೇತರ
11) ಮುನಿಯಪ್ಪಾ – ಪಕ್ಷೇತರ
12) ಹೆಚ್ ಸಿ ಮುಳ್ಳಪ್ಪ ಶೆಟ್ಟಿ – ಪಕ್ಷೇತರ
13) ಮೋಸೀನ – ಪಕ್ಷೇತರ
14) ಎಂ ಜಿ ವಿಜಯ ಕುಮಾರ್ – ಪಕ್ಷೇತರ
15) ಶಶಿಧರ ಬಿ ಜೆ – ಪಕ್ಷೇತರ
16) ಸೈಯದ್ ಜಬಿ – ಪಕ್ಷೇತರ

ಕಡೂರು ವಿಧಾನಸಭಾ ಕ್ಷೇತ್ರ

1) ಆನಂದ್ ಕೆ ಎಸ್ – ಕಾಂಗ್ರೆಸ್ (inc)

2) ವೈ ಎಸ್ ವಿ ದತ್ತಾ – ಜನತಾದಳ (ಜಾತ್ಯತೀತ)

3) ಬೆಳ್ಳಿ ಪ್ರಕಾಶ್ – ಭಾರತೀಯ ಜನತಾ ಪಾರ್ಟಿ
4) ರಾಜೇಶ್ವರಿ – ಆಮ್ ಆದ್ಮಿ ಪಾರ್ಟಿ
5) ಆನಂದ್ ಕೆ ಟಿ – ಸರ್ವೋದಯ ಕರ್ನಾಟಕ ಪಕ್ಷ
6) ಆನಂದ ನಾಯ್ಕ ಎಸ್ ಎಲ್ – ಕರ್ನಾಟಕ ರಾಷ್ಟ್ರ ಸಮಿತಿ
7) ಲೋಹಿತ ಜಿ ಟಿ – ಉತ್ತಮ ಪ್ರಜಾಕೀಯ ಪಾರ್ಟಿ
8) ಕೋಟಿ ಉಮೇಶ್ ಹೊಂಬಾಳೆ – ಪಕ್ಷೇತರ
9) ಕೆ ಆರ್ ಗಂಗಾಧರಪ್ಪ – ಪಕ್ಷೇತರ
10) ಹೆಚ್ ಆರ್ ಶ್ರೀನಿವಾಸ್ ಭಗೀರತ – ಪಕ್ಷೇತರ

ಮೂಡಿಗೆರೆ ವಿಧಾನಸಭಾ ಕ್ಷೇತ್ರ (ಎಸ್ ಸಿ ಮೀಸಲು)

1) ಎಂ. ಪಿ ಕುಮಾರಸ್ವಾಮಿ – ಜನತಾದಳ (ಜಾತ್ಯತೀತ)
2) ದೀಪಕ್ ದೊಡ್ಡಯ್ಯ – ಬಿಜೆಪಿ
3) ನಯನ ಮೋಟಮ್ಮ – ಕಾಂಗ್ರೆಸ್
4) ಪ್ರಭು ಸಿ. – ಆಮ್ ಆದ್ಮಿ ಪಾರ್ಟಿ
5) ಲೋಕವಳ್ಳಿ ರಮೇಶ – ಬಹುಜನ ಸಮಾಜ ಪಾರ್ಟಿ (bsp)
6) ಅಂಗಡಿ ಚಂದ್ರು – ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (sdpi)
7) ರಮೇಶ್ ಕೆಳಗೂರು – ಕಮ್ಯೂನಿಸ್ಟ್‌ ಪಾರ್ಟಿ ಆಫ್ ಇಂಡಿಯಾ
8) ಚೇತನ್ ಪ್ರಸಾದ್ – ಪಕ್ಷೇತರ ಅಭ್ಯರ್ಥಿ
9) ರುದ್ರೇಶ್ ಕಹಳೆ – ಪಕ್ಷೇತರ

ಶೃಂಗೇರಿ ವಿಧಾನಸಭಾ ಕ್ಷೇತ್ರ

1) ಕೆ.ಎಮ್ ಗೋಪಾಲ– ಬಹುಜನ ಸಮಾಜ ಪಾರ್ಟಿ
2) ಜೀವರಾಜ್ ಡಿ ಎನ್ – ಭಾರತೀಯ ಜನತಾ ಪಾರ್ಟಿ (bjp)
3) ರಾಜನ್ ಗೌಡ ಹೆಚ್ ಎಸ್ – ಆಮ್ ಆದ್ಮಿ ಪಾರ್ಟಿ
4) ಟಿ ಡಿ ರಾಜೇಗೌಡ – ಕಾಂಗ್ರೆಸ್ (inc)
5) ಸುಧಾಕರ್ ಎಸ್ ಶೆಟ್ಟಿ – ಜನತಾದಳ (ಜಾತ್ಯತೀತ)
6) ಕಾಮ್ರೇಡ್ ಉಮೇಶ್ – ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ
7) ಎಂ ಕೆ ದಯಾನಂದ ಮಾವಿನಕೆರೆ – ಪ್ರೌಟೀಸ್ಟ್ ಸರ್ವ ಸಮಾಜ
8) ಇಲ್ಲಿಯಾಜ್ ಅಹ್ಮದ್ – ಪಕ್ಷೇತರ
9) ಕೆ ಆರ್ ಕುಸುಮ – ಪಕ್ಷೇತರ
10) ಜಿ ಭಾರತಿ – ಪಕ್ಷೇತರ
11) ಅಭ್ರಾಹಾಮ್ – ಪಕ್ಷೇತರ

ತರೀಕೆರೆ ವಿಧಾನಸಭಾ ಕ್ಷೇತ್ರ

1) ಜಿ ಹೆಚ್ ಶ್ರೀನಿವಾಸ್ – ಕಾಂಗ್ರೆಸ್ (inc)
2) ಡಿ ಎಸ್ ಸುರೇಶ್ – ಭಾರತೀಯ ಜನತಾ ಪಾರ್ಟಿ
3) ಡಿ ಸಿ ಸುರೇಶ್ – ಆಮ್ ಆದ್ಮಿ ಪಾರ್ಟಿ
4) ಕೆ ಗೋವಿಂದಪ್ಪ – ಕರ್ನಾಟಕ ರಾಷ್ಟ್ರ ಸಮಿತಿ
5) ಬಿ ಪಿ ವಿಕಾಸ್ – ಉತ್ತಮ ಪ್ರಜಾಕೀಯ ಪಾರ್ಟಿ
6) ಕಡ್ಲೆ ಬಟ್ಟಿ ಅಶೋಕಣ್ಣ – ಪಕ್ಷೇತರ
7) ಗೋಪಿಕೃಷ್ಣ ಅಲಿಯಾಸ್ ಗೋಪಾಲ ಕೃಷ್ಣ – ಪಕ್ಷೇತರ
8) ಹೆಚ್ ಎಮ್ ಗೋಪಿಕೃಷ್ಣ – ಪಕ್ಷೇತರ
9) ಎ ಆರ್ ನಾಗರಾಜಪ್ಪ – ಪಕ್ಷೇತರ
10) ಸಿ ಎಂ ನಂಜುಂಡಪ್ಪ – ಪಕ್ಷೇತರ
11) ದೋರನಾಳು ಪರಮೇಶ್ – ಪಕ್ಷೇತರ
12) ರಫೀಕ್ ಅಹ್ಮದ್ – ಪಕ್ಷೇತರ
13) ಎ ಬಿ ರಾಜ್ ಕುಮಾರ್ – ಪಕ್ಷೇತರ
14) ಎ ಆರ್ ಸತೀಶ – ಪಕ್ಷೇತರ

Most Popular

Recent Comments