Friday, June 9, 2023
Homeಉದ್ಯೋಗಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ : ಅರ್ಜಿ ಆಹ್ವಾನ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ನೇಮಕಾತಿ : ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕ ಮಾಡಿಕೊಳ್ಳಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆಗಳ ಹೆಸರು:
ಗ್ರಂಥಪಾಲಕರು (ಲೈಬ್ರೇರಿಯನ್) 14 ಖಾಯಂ ಹುದ್ದೆ
ಅರ್ಹತೆ: ಲೈಬ್ರರಿ ಸೈನ್ಸ್ ನಲ್ಲಿ ಪದವಿ
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ:30, 350 ರೂಗಳಿಂದ 58,250

ವಾರ್ಡನ್ (ಮೇಲ್ವಿಚಾರಕರು) 712 ಖಾಯಂ ಹುದ್ದೆ
ಅರ್ಹತೆ: ಕಲೆ, ವಿಜ್ಞಾನ ವಿಭಾಗದಲ್ಲಿ ಪದವಿ ಹಾಗೂ ಬಿಎಡ್ ಪದವಿ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ, ಪದವಿ ಹಾಗೂ ಬಿಎಡ್ ನಲ್ಲಿ ಗಳಿಸಿದ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 27,650 ರೂಗಳಿಂದ 52,650



ಶೀಘ್ರ ಲಿಪಿಗಾರರು 1 ಖಾಯಂ ಹುದ್ದೆ
ಅರ್ಹತೆ: ಪಿಯುಸಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಹಿರಿಯ ದರ್ಜೆ ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ನೇಮಕಾತಿ ವಿಧಾನ: ಪಿಯುಸಿ, ಬೆರಳಚ್ಚು ಹಾಗೂ ಶೀಘ್ರಲಿಪಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ನೇಮಕ
ವೇತನ: 27,650 ರೂಗಳಿಂದ 52,650

ಎಫ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 716 ಖಾಯಂ ಹುದ್ದೆ
ಅರ್ಹತೆ: ಪದವಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಶೇ.50 ರಷ್ಟು ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ, ಶೇ.5೦ರಷ್ಟು ಹುದ್ದೆಗಳನ್ನು ಮುಂಬಡ್ತಿ ಮೂಲಕ ನೇಮಕ
ವೇತನ: 27,650 ರೂಗಳಿಂದ 52,650
—-
ಎಸ್ ಡಿಎ ಕಮ್ ಕಂಪ್ಯೂಟರ್ ಆಪರೇಟರ್ 33 ಖಾಯಂ ಹುದ್ದೆ
ಅರ್ಹತೆ: ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂಗಳಿಂದ 42,000

ಪ್ರಯೋಗಾಲಯ ಸಹಾಯಕ,11 ಖಾಯಂ ಹುದ್ದೆಗಳು
ಅರ್ಹತೆ: ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ದ್ವಿತೀಯ ಪಿಯುಸಿ ಜೊತೆಗೆ ಡಿಪ್ಲೋಮಾ ಇನ್ ಲ್ಯಾಬೋರೇಟರಿ ಟೆಕ್ನಿಕ್ಸ್
ನೇಮಕಾತಿ ವಿಧಾನ: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿದ್ಯಾರ್ಹತೆಯ ಅಂಕಗಳ ಆಧಾರ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ ನೇಮಕ
ವೇತನ: 21,400 ರೂಗಳಿಂದ 42,000

ಅಡುಗೆಯವರು (ಕುಕ್) 2039 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ 2 ವರ್ಷ ಅಡುಗೆಯಲ್ಲಿ ಅನುಭವ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 18,600 ರೂಗಳಿಂದ 32,600
—-
ಸಹಾಯಕ ಅಡುಗೆಯವರು (ಕುಕ್)1512 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17,೦೦೦ ರೂಗಳಿಂದ 28,950

ಡ್ರೈವರ್ (ಚಾಲಕ) 19 ತಾತ್ಕಾಲಿಕ ಹುದ್ದೆ
ಅರ್ಹತೆ: ಎಸ್ಎಸ್ಎಲ್ ಸಿ ಜೊತೆಗೆ ಲಘು ವಾಹನ ಚಾಲನಾ ಪರವಾನಗಿ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 21,400 ರೂಗಳಿಂದ 42,000

ಸ್ವೀಪರ್ಸ್, 1728 ತಾತ್ಕಾಲಿಕ ಹುದ್ದೆಗಳು
ಅರ್ಹತೆ:ಎಸ್ಎಸ್ಎಲ್ ಸಿ
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂಗಳಿಂದ 28,950

ವಾಚ್ ಮನ್ ಅಥವಾ ಪ್ಯೂನ್ 2098 ತಾತ್ಕಾಲಿಕ ಹುದ್ದೆಗಳು
ಅರ್ಹತೆ: ಎಸ್ಎಸ್ಎಲ್ ಸಿ ಪಾಸ್ ಅಥವಾ ಫೇಲ್
ನೇಮಕಾತಿ ವಿಧಾನ: ತಾತ್ಕಾಲಿಕ ಹುದ್ದೆಗಳಿಗೆ ನೇಮಕ
ವೇತನ: 17000 ರೂಗಳಿಂದ 28,950

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
https://drive.google.com/file/d/1Lrki4sbauAyfUlh4f-akoF2cL-wA-z-L/view?usp=drivesdk

Most Popular

Recent Comments