ವೆರಿಕೋಸ್ ವೇಯ್ನ್ ಗೆ ಆಪರೇಷನ್ ರಹಿತ ಆಯುರ್ವೇದ ಚಿಕಿತ್ಸೆಯನ್ನು ಇಂದಿನಿಂದ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಪ್ರಾರಂಭಿಸಲಾಗಿದೆ.
ಇಂದು ಮಾನವರಲ್ಲಿ ವೆರಿಕೋಸ್ ವೇಯ್ನ್ ಹೃದ್ರೋಗವು ಡಯಾಬಿಟೀಸ್ ನಂತೆಯೇ ಸಾಮಾನ್ಯ ಕಾಯಿಲೆಯಾಗಿದ್ದು ಭಾರತದಲ್ಲಿ ವೆರಿಕೋಸ್ ವೇಯ್ನ್ ಕಾಯಿಲೆಯಿಂದ 30-40% ಜನರು ಬಳಲುತ್ತಿದ್ದಾರೆ.
ವೆರಿಕೋಸ್ ವೇಯ್ನ್ಸ್ ಹೇಗೆ ಉಂಟಾಗುತ್ತದೆ ?
ವೆರಿಕೋಸ್ ವೇಯ್ನ್ ಗೆ ಮೂಲ ಕಾರಣ ಅತಿಯಾಗಿ ನಿಂತುಕೊಂಡು ಮತ್ತು ಕುಳಿತುಕೊಂಡು ಕೆಲಸ ಮಾಡುವುದು, ಕಲಬೆರಕೆ ಆಹಾರವನ್ನು ಸೇವಿಸುವುದು ಅತಿಯಾದ ಮಾಂಸ ಸೇವನೆ ಮಾಡುವುದು, ಗರ್ಬಾವಸ್ಥೆ ಹಾಗೂ ವಂಶ ಪಾರಂಪರ್ಯವಾಗಿ ಬರುವುದರಿಂದ ಈ ಕಾಯಿಲೆ ಬರುತ್ತದೆ.
ಇದು ಗಂಭೀರ ಖಾಯಿಲೆಯಾಗಿದ್ದು ಇದನ್ನು ಗುಣಪಡಿಸಲು ಸೂಕ್ತ ಔಷದಿ ಇಲ್ಲದ ಕಾರಣ ಡಾ ಉರಾಳ್ ರವರು ಈ ಕಾಯಿಲೆಯನ್ನು ಗುಣಪಡಿಸಲು ಉತ್ತಮ ಫಲಿತಾಂಶ ನೀಡುತ್ತಿರುವ ಅಮೃತ ವೆರಿಕೋಸ್ ವೇನ್ಸ್ ಸಿರಪ್ ನನ್ನು ರಿಸರ್ಚ್ ಸೆಂಟರ್ ನಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅದನ್ನು ಜನರಿಗೆ ಪರಿಚಯಿಸಿದ್ದಾರೆ,
ಈ ಔಷದಿಯಿಂದ ವೆರಿಕೋಸ್ ವೇಯ್ನ್ ರೋಗವನ್ನು ಹೇಗೆ ತಡೆಯಬಹುದು?
ಈ ಔಷಧಿಯು ವೆರಿಕೋಸ್ ವೇಯ್ನ್ ನಲ್ಲಿ ಉಂಟಾಗುವ ರಕ್ತ ಹೆಪ್ಪು ಗಟ್ಟುವಿಕೆ, ರಕ್ತ ನಾಳ ಉಬ್ಬುವಿಕೆ, ಚರ್ಮ ಕಪ್ಪಾಗುವಿಕೆ, ಕಾಲು ನೋವು, ಭಾರವಾಗುವಿಕೆ, ಊದಿ ಕೊಳ್ಳುವಿಕೆ, ತುರಿಕೆ ಹಾಗೂ ಕೊನೆಯ ಹಂತವಾದ venous ulcer ನನ್ನು ಗುಣಪಡಿಸಲು ಸಹಕರಿಸುತ್ತದೆ.
ಕಳೆದ ಐದು ವರ್ಷಗಳಿಂದ ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಹಾಗೂ ಪೊಲೀಸ್ ಇಲಾಖೆ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನೆಡೆಸಿ ವೆರಿಕೋಸ್ ರೋಗದ ಬಗ್ಗೆ ಜನರಲ್ಲಿ ಸಾಕಷ್ಟು ಜನಜಾಗ್ರತಿಯನ್ನು ಮೂಡಿಸುತ್ತಿದ್ದಾರೆ. ಕಡಿಮೆ ದರದಲ್ಲಿ ಹಾಗೂ ಕಡಿಮೆ ಸಮಯದಲ್ಲಿಯೇ ರೋಗಿಗಳ ನೋವನ್ನು ಕಡಿಮೆ ಮಾಡುವುದು ಇವರ ಹೆಗ್ಗಳಿಕೆಯಾಗಿದೆ.
ವೆರಿಕೋಸ್ ವೇಯ್ನ್ chronic venous insufficiency ಒಂದು ಲಕ್ಷಣ ವಾಗಿದೆ. ಇವರ ಚಿಕಿತ್ಸೆ ಯಿಂದ ಇದರ ಬೇರೆ ಎಲ್ಲಾ ಲಕ್ಷಣಗಳು ಸಹ ಗುಣವಾಗುತ್ತಿರುವುದು ಇವರ ಚಿಕಿತ್ಸೆಯ ವಿಶೇಷತೆಯಾಗಿದೆ ಯಾಕೆಂದರೆ chronic venous insufficiency ಗೆ ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು ರೋಗಕ್ಕೆ ನಿಖರವಾದ ಚಿಕಿತ್ಸೆ ದೊರೆಯುತ್ತಿರಲಿಲ್ಲ, ಇವರ ಚಿಕಿತ್ಸೆ ಯಿಂದಾಗಿ ಹಲವಾರು ರೋಗಿಗಳ ಕಾಯಿಲೆಯನ್ನು ಗುಣಪಡಿಸಿದ್ದಾರೆ ಅಲ್ಲದೇ ರಾಜ್ಯದ ಹಾಗೂ ಹೊರರಾಜ್ಯ ಗಳಿಂದ ಬರುವ ರೋಗಿಗಳು ಇವರಿಂದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಜೀವನವನ್ನು ಸಂತೋಷವಾಗಿ ಅನುಭವಿಸುತ್ತಿರುವುದು ಇವರ ಚಿಕಿತ್ಸೆಯ ಹೆಗ್ಗಳಿಕೆ ಆಗಿದೆ.
ಇವರು ರೋಗಿಗಳ ಸೇವೆಗಾಗಿ, ಮಂಗಳೂರು ಮೈಸೂರು, ಹಾಸನ, ಕೊಡಗು. ಬಳ್ಳಾರಿ, ರಾಯಚೂರು ಹಾಗೂ ಪುಣೆ, ಹೈದ್ರಾಬಾದ್ ನಲ್ಲಿಯೂ ತಮ್ಮ ಶಾಖೆಯನ್ನು ತೆರೆದಿದ್ದಾರೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ.
https://www.facebook.com/DrUrals/
+91 84311 14028