ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಶುಕ್ರವಾರದ (30.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಇದನ್ನೂ ಓದಿ; ದ್ವಿಚಕ್ರ ವಾಹನ ಸವಾರರಿಗೆ ಕಾಫಿನಾಡ ಪೊಲೀಸರ ಆರೋಗ್ಯ ಪಾಠ
ಚನ್ನಗಿರಿ;
ರಾಶಿ ಅಡಿಕೆ- 53,599/-
ಹೊನ್ನಾಳಿ;
ರಾಶಿ ಅಡಿಕೆ- 51,539/-
ಸಿದ್ದಾಪುರ;
ಬಿಳಿಗೋಟು- 33,799/-
ಚಾಲಿ-39,309/-
ಹಳೇ ಚಾಲಿ -38,499/-
ಕೆಂಪುಗೋಟು- 33,012/-
ರಾಶಿ ಅಡಿಕೆ- 49,869/-
ತಟ್ಟಿಬೆಟ್ಟೆ- 48,099/-
ಇದನ್ನೂ ಓದಿ; ಏರುತ್ತಿದೆ ಕಾಫಿ ಬೆಲೆ, ಬೆಳೆಗಾರರಿಗೆ ಸಿಹಿ ಸುದ್ದಿ, ಗ್ರಾಹಕರಿಗೆ ಕಹಿ ಸುದ್ದಿ
ಶಿರಸಿ;
ಬೆಟ್ಟೆ- 48,099/-
ಬಿಳಿಗೋಟು- 33,699/-
ಚಾಲಿ-39,599/-
ಕೆಂಪುಗೋಟು- 37,121/-
ರಾಶಿ ಅಡಿಕೆ- 49,929/-
ಯಲ್ಲಾಪುರ;
ಬಿಳಿಗೋಟು- 35,000/-
ಚಾಲಿ-39,599/-
ಕೆಂಪುಗೋಟು- 36,612/-
ರಾಶಿ ಅಡಿಕೆ- 53,989/-
ತಟ್ಟಿಬೆಟ್ಟೆ- 48,499/-
ಸಾಗರ;
ಬಿಳಿಗೋಟು- 33,599/-
ಚಾಲಿ-38,109/-
ಕೆಂಪುಗೋಟು-38,009/-
ರಾಶಿ ಅಡಿಕೆ- 51,899/-
ಸಿಪ್ಪೆಗೋಟು- 22,023/-
ಶಿಕಾರಿಪುರ;
ಕೆಂಪು ಅಡಿಕೆ- 50,863/-
ಹೊಸನಗರ;
ಬಿಳಿಗೋಟು- 30,609/-
ಚಾಲಿ -37,909/-
ಕೆಂಪುಗೋಟು- 38,611/-
ರಾಶಿ ಅಡಿಕೆ- 53,599/-
ಸಿಪ್ಪೆಗೋಟು- 18,599/-
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಸಿಗಂದೂರು ಲಾಂಚ್ ಸ್ಥಗಿತಕ್ಕೆ ದಿನಗಣನೆ
- ಅನುಭವಕ್ಕೆ ಬಾರದ ಜ್ಞಾನ ವ್ಯರ್ಥ, ಆತ್ಮ ಜ್ಞಾನವೇ ವಿಜ್ಞಾನ- ವಿಶ್ವನಾಥ ಸುಂಕಸಾಳ
- ಬದ್ರಿಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬ ಆಚರಣೆ
ಸೊರಬ
ಚಾಲಿ-32,989/-
ಗೊರಬಲು-34,599/- ಸಿಪ್ಪೆಗೋಟು- 21,012/-
ರಾಶಿ ಅಡಿಕೆ- 51,099/-
ತೀರ್ಥಹಳ್ಳಿ;
ಬೆಟ್ಟೆ- 53,719/-
ಈಡಿ- 53,096/-
ಗೊರಬಲು- 40,099/-
ರಾಶಿ ಅಡಿಕೆ- 53,509/-
ಸರಕು- 83,050/-
ಶಿವಮೊಗ್ಗ;
ಬೆಟ್ಟೆ- 54,599/-
ಗೊರಬಲು- 39,559/-
ರಾಶಿ ಅಡಿಕೆ- 53,211/-
ಸರಕು- 81,900/-
ತುಮಕೂರು;
ರಾಶಿ ಅಡಿಕೆ- 52,200/-
ಕೊಪ್ಪ;
ಬೆಟ್ಟೆ- 53,700/-
ಗೊರಬಲು- 37,500/-
ರಾಶಿ ಅಡಿಕೆ- 50,700/-
ಸರಕು – 81,363/-
ಭದ್ರಾವತಿ;
ರಾಶಿ ಅಡಿಕೆ- 52,649/-
ಇದನ್ನೂ ಓದಿ; 29 ಜೂನ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಕುಂದಾಪುರ:
ಹಳೇ ಚಾಲಿ -46,001/-
ಹೊಸ ಚಾಲಿ-38,999/-
ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 52,869/-
ತರೀಕೆರೆ;
ಪುಡಿ- 14,999/-
ರಾಶಿ ಅಡಿಕೆ – 50,000/-
ಮಾಲೂರು;
ಕೆಂಪು ಅಡಿಕೆ- 80,099/-
ಗುಬ್ಬಿ;
ಚಾಲಿ ಅಡಿಕೆ -29,000/-