ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರದ (28.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಚನ್ನಗಿರಿ;
ರಾಶಿ ಅಡಿಕೆ- 53,399/-
ಹೊನ್ನಾಳಿ;
ರಾಶಿ ಅಡಿಕೆ- 52,700/-
ಸಿದ್ದಾಪುರ;
ಬಿಳಿಗೋಟು- 33,599/-
ಕೆಂಪುಗೋಟು- 33,900/-
ರಾಶಿ ಅಡಿಕೆ- 50,209/-
ತಟ್ಟಿಬೆಟ್ಟೆ- 43,099/-
ಇದನ್ನೂ ಓದಿ; ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ
ಶಿರಸಿ;
ಬೆಟ್ಟೆ- 46,999/-
ಬಿಳಿಗೋಟು- 34,199/-
ಕೆಂಪುಗೋಟು- 36,361/-
ರಾಶಿ ಅಡಿಕೆ- 49,999/-
ಯಲ್ಲಾಪುರ;
ಬಿಳಿಗೋಟು- 35,000/
ಕೆಂಪುಗೋಟು- 36,612/-
ರಾಶಿ ಅಡಿಕೆ- 53,989/-
ತಟ್ಟಿಬೆಟ್ಟೆ- 48,499/-
ಸಾಗರ;
ಬಿಳಿಗೋಟು- 33,599/-
ಕೆಂಪುಗೋಟು-38,009/-
ರಾಶಿ ಅಡಿಕೆ- 51,899/-
ಸಿಪ್ಪೆಗೋಟು- 22,023/-
ಶಿಕಾರಿಪುರ;
ಕೆಂಪು ಅಡಿಕೆ- 50,863/-
ಹೊಸನಗರ;
ಬಿಳಿಗೋಟು- 30,610/-
ಕೆಂಪುಗೋಟು- 38,609/-
ರಾಶಿ ಅಡಿಕೆ- 53,600/-
ಸಿಪ್ಪೆಗೋಟು- 18,600/-
ಸೊರಬ;
ಗೊರಬಲು-34,599/-
ಸಿಪ್ಪೆಗೋಟು- 21,012/-
ರಾಶಿ ಅಡಿಕೆ- 51,099/-
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಈಡಿ | 27-06-2023
- ಎನ್.ಆರ್.ಪುರ/ಕೊಪ್ಪ; ರಸ್ತೆಗೆ ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಗುಂಡಿಗೆ ಬಿದ್ದ ಕಾರು
- ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ
ತೀರ್ಥಹಳ್ಳಿ;
ಬೆಟ್ಟೆ- 53,719/-
ಈಡಿ- 53,096/-
ಗೊರಬಲು- 40,099/-
ರಾಶಿ ಅಡಿಕೆ- 53,509/-
ಸರಕು- 83,050/-
ಶಿವಮೊಗ್ಗ;
ಬೆಟ್ಟೆ- 53,189/-
ಗೊರಬಲು- 39,699/-
ರಾಶಿ ಅಡಿಕೆ- 53,211/-
ಸರಕು- 83,200/-
ತುಮಕೂರು;
ರಾಶಿ ಅಡಿಕೆ- 53,500/-
ಕೊಪ್ಪ;
ಬೆಟ್ಟೆ- 53,700/-
ಗೊರಬಲು- 37,500/-
ರಾಶಿ ಅಡಿಕೆ- 50,700/-
ಸರಕು – 81,363/-
ಭದ್ರಾವತಿ;
ರಾಶಿ ಅಡಿಕೆ- 52,701/-
ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 53,266/-
ಇದನ್ನೂ ಓದಿ; ಚಿಕ್ಕಮಗಳೂರು: ಪರಿಸರವಾದಿ ಪ್ರದೀಪ್ ಗೌಡ ಮನೆಯಲ್ಲಿ ಕಳ್ಳತನ
ತರೀಕೆರೆ;
ಪುಡಿ- 15,000/-
ರಾಶಿ ಅಡಿಕೆ – 50,000/-
ಮಾಲೂರು;
ಕೆಂಪು ಅಡಿಕೆ- 80,099/-
ಗುಬ್ಬಿ;
ಬೆಟ್ಟೆ-41,000/-
ರಾಶಿ ಅಡಿಕೆ -52,000/-
ಬುಧವಾರದ (28.06.2023) ಕಾಫಿ ಹಾಗೂ ಮೆಣಸಿನ ಮಾರುಕಟ್ಟೆ ದರ ಈ ಕೆಳಗಿನಂತೆ ಇದೆ.
ಕಾಫಿ ದರ: (Coffee Price)
ಅರೇಬಿಕಾ ಪಾರ್ಚ್ಮೆಂಟ್(Arabica parchment): 14600-15100 /- 50 ಕೆ.ಜಿ
ಅರೇಬಿಕಾ ಚೆರ್ರಿ(Arabica cherry): 7700-8000 /- 50 ಕೆ.ಜಿ
ಇದನ್ನೂ ಓದಿ; ಆಸ್ಪತ್ರೆ ಎದುರು ನರಳಾಡುತ್ತಿದ್ದ ತುಂಬು ಗರ್ಭಿಣಿಗೆ ಚಿಕಿತ್ಸೆ ನೀಡಿದ ವೈದ್ಯ
ರೋಬಸ್ಟಾ ಪಾರ್ಚ್ಮೆಂಟ್(Robusta parchment): 10400-10700 /- 50 ಕೆ.ಜಿ
ರೋಬಸ್ಟಾ ಚೆರ್ರಿ(Robusta cherry): 6250-6500 /- 50 ಕೆ.ಜಿ
ಕಾಳುಮೆಣಸಿನ (ಕರಿಮೆಣಸು) ದರ ಎಷ್ಟಿದೆ ಎಂಬುದು ಈ ಕೆಳಗಿನಂತೆ ಇದೆ.
ಕಾಳುಮೆಣಸು /ಕರಿಮೆಣಸು (Black pepper): 485 / ಕೆ.ಜಿ