Sunday, December 3, 2023
HomeಕೃಷಿCurrent Rates of Arecanut Today 26-06-2023 | ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು...

Current Rates of Arecanut Today 26-06-2023 | ಇಂದಿನ ಅಡಿಕೆ ರೇಟ್ ಎಷ್ಟಿದೆ ಎಂದು ನೋಡಿ ಬೆಟ್ಟೆ, ಗೊರಬಲು, ಸರಕು, ಈಡಿ | 26-06-2023

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರದ (26.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಚನ್ನಗಿರಿ;
ರಾಶಿ ಅಡಿಕೆ- 54,199/-
ಹೊನ್ನಾಳಿ;
ರಾಶಿ ಅಡಿಕೆ- 52,669/-
ಸಿದ್ದಾಪುರ;
ಬಿಳಿಗೋಟು- 33,399/-
ಕೆಂಪುಗೋಟು- 33,119/-
ರಾಶಿ ಅಡಿಕೆ- 49,899/-
ತಟ್ಟಿಬೆಟ್ಟೆ- 45,099/-
ಶಿರಸಿ;
ಬೆಟ್ಟೆ- 48,119/-
ಬಿಳಿಗೋಟು- 34,200/-
ಕೆಂಪುಗೋಟು- 38,129/-
ರಾಶಿ ಅಡಿಕೆ- 51,508/-
ಯಲ್ಲಾಪುರ;
ಬಿಳಿಗೋಟು- 35,299/
ಕೆಂಪುಗೋಟು- 35,969/-
ರಾಶಿ ಅಡಿಕೆ- 54,800/-
ತಟ್ಟಿಬೆಟ್ಟೆ- 48,369/-
ಸಾಗರ;
ಬಿಳಿಗೋಟು- 33,299/-
ಕೆಂಪುಗೋಟು-39,109/-
ರಾಶಿ ಅಡಿಕೆ- 52,319/-
ಸಿಪ್ಪೆಗೋಟು- 22,599/-
ಶಿಕಾರಿಪುರ;
ಕೆಂಪು ಅಡಿಕೆ- 50,863/-

ಬಿಳಿಗೋಟು- 30,609/-
ಕೆಂಪುಗೋಟು- 38,611/-
ರಾಶಿ ಅಡಿಕೆ- 53,599/-
ಸಿಪ್ಪೆಗೋಟು- 18,599/-
ಸೊರಬ; 
ಬಿಳಿಗೋಟು- 30,500/-
ಸಿಪ್ಪೆಗೋಟು- 20,313/-
ರಾಶಿ ಅಡಿಕೆ- 51,100/-
ತೀರ್ಥಹಳ್ಳಿ;
ಬೆಟ್ಟೆ- 54,909/-
ಈಡಿ- 53,899/-
ಗೊರಬಲು- 39,699/-
ರಾಶಿ ಅಡಿಕೆ- 53,899/-
ಸರಕು- 83,000/-
ಸಿಪ್ಪೆಗೋಟು- 19,021/-
ಶಿವಮೊಗ್ಗ;
ಬೆಟ್ಟೆ- 54,369/-
ಗೊರಬಲು- 40,089/-
ರಾಶಿ ಅಡಿಕೆ- 53,899/-
ಸರಕು- 87,540/-
ತುಮಕೂರು;
ರಾಶಿ ಅಡಿಕೆ- 43,100/-

ಇದನ್ನೂ ಓದಿ; ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಶೃಂಗೇರಿಯ ಯುವಕ

ಕೊಪ್ಪ;
ಬೆಟ್ಟೆ- 53,700/-
ಗೊರಬಲು- 37,500/-
ರಾಶಿ ಅಡಿಕೆ- 50,700/-
ಸರಕು – 81,363/-

ಭದ್ರಾವತಿ;
ರಾಶಿ ಅಡಿಕೆ- 52,699/-
ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 52,869/-
ತರೀಕೆರೆ;
ಪುಡಿ- 15,000/-
ಮಾಲೂರು;
ಕೆಂಪು ಅಡಿಕೆ- 80,099/-
(reproducing any contents of this website, in whole or part, without prior written permission of the publisher strictly prohibited. copyright © news malnad 2023 • all rights reserved)

Most Popular

Recent Comments