Sunday, December 3, 2023
HomeಕೃಷಿCurrent Rates of Arecanut Today 25-06-2023 | ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?...

Current Rates of Arecanut Today 25-06-2023 | ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಂದಿನ ಅಡಿಕೆ ಧಾರಣೆ ಮಾಹಿತಿ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರದ (25.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಚನ್ನಗಿರಿ;
ರಾಶಿ ಅಡಿಕೆ- 54,199/-
ಹೊನ್ನಾಳಿ;
ರಾಶಿ ಅಡಿಕೆ- 52,669/-
ಸಿದ್ದಾಪುರ;
ಬಿಳಿಗೋಟು- 33,399/-
ಕೆಂಪುಗೋಟು- 38,239/-
ರಾಶಿ ಅಡಿಕೆ- 33,119/-
ತಟ್ಟಿಬೆಟ್ಟೆ- 49,899/-
ಶಿರಸಿ;
ಬೆಟ್ಟೆ- 48,119/-
ಬಿಳಿಗೋಟು- 34,200/-
ಕೆಂಪುಗೋಟು- 38,129/-
ರಾಶಿ ಅಡಿಕೆ- 51,508/-
ಯಲ್ಲಾಪುರ;
ಬಿಳಿಗೋಟು- 35,299/
ಕೆಂಪುಗೋಟು- 35,969/-
ರಾಶಿ ಅಡಿಕೆ- 54,800/-
ತಟ್ಟಿಬೆಟ್ಟೆ- 48,369/-
ಸಾಗರ;
ಬಿಳಿಗೋಟು- 33,299/-
ಕೆಂಪುಗೋಟು-39,109/-
ರಾಶಿ ಅಡಿಕೆ- 52,319/-
ಸಿಪ್ಪೆಗೋಟು- 22,599/-
ಹೊಸನಗರ;
ಬಿಳಿಗೋಟು- 30,609/-
ಕೆಂಪುಗೋಟು- 38,611/-
ರಾಶಿ ಅಡಿಕೆ- 53,599/-
ಸಿಪ್ಪೆಗೋಟು- 18,599/-
ಸೊರಬ; 
ಬಿಳಿಗೋಟು- 30,499/-
ಸಿಪ್ಪೆಗೋಟು- 20,313/-
ರಾಶಿ ಅಡಿಕೆ- 51,099/-
ಶಿವಮೊಗ್ಗ;
ಬೆಟ್ಟೆ- 54,369/-
ಗೊರಬಲು- 40,089/-
ರಾಶಿ ಅಡಿಕೆ- 53,899/-
ಸರಕು- 87,540/-
ತುಮಕೂರು;
ರಾಶಿ ಅಡಿಕೆ- 43,100/-

ಗೊರಬಲು- 37,499/-
ರಾಶಿ ಅಡಿಕೆ- 50,699/-
ಸರಕು – 81,363/-
ಭದ್ರಾವತಿ;
ರಾಶಿ ಅಡಿಕೆ- 52,699/-
(reproducing any contents of this website, in whole or part, without prior written permission of the publisher strictly prohibited. copyright © news malnad 2023 • all rights reserved)

Most Popular

Recent Comments