Monday, December 11, 2023
HomeಕೃಷಿCurrent Rates of Arecanut Today 22-06-2023 | ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ |...

Current Rates of Arecanut Today 22-06-2023 | ಇಂದಿನ ಅಡಿಕೆ ಮಾರುಕಟ್ಟೆ ಹೇಗಿದೆ | ಬೆಟ್ಟೆ, ಗೊರಬಲು, ಸರಕು, ಈಡಿ | 22-06-2023

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಗುರುವಾರದ (22.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಚನ್ನಗಿರಿ;
ರಾಶಿ ಅಡಿಕೆ- 54,100/-
ಹೊನ್ನಾಳಿ;
ರಾಶಿ ಅಡಿಕೆ- 49,669/-
ಸಿದ್ದಾಪುರ;
ಬಿಳಿಗೋಟು- 33,899/-
ಕೆಂಪುಗೋಟು- 35,889/-
ರಾಶಿ ಅಡಿಕೆ- 51,059/-
ತಟ್ಟಿಬೆಟ್ಟೆ- 48,099/-
ಶಿರಸಿ;
ಬೆಟ್ಟೆ- 48,899/-
ಬಿಳಿಗೋಟು- 34,899/-
ಕೆಂಪುಗೋಟು- 37,521/-
ರಾಶಿ ಅಡಿಕೆ- 51,399/-
ಯಲ್ಲಾಪುರ;
ಬಿಳಿಗೋಟು- 35,899/
ಕೆಂಪುಗೋಟು- 35,969/-
ರಾಶಿ ಅಡಿಕೆ- 55,899/-
ತಟ್ಟಿಬೆಟ್ಟೆ- 48,419/-
ಸಾಗರ;
ಬಿಳಿಗೋಟು- 33,729/-
ಕೆಂಪುಗೋಟು-37,599/-
ರಾಶಿ ಅಡಿಕೆ- 52,399/-
ಸಿಪ್ಪೆಗೋಟು- 15,600/-


ಹೊಸನಗರ;
ಬಿಳಿಗೋಟು- 32,199/-
ಕೆಂಪುಗೋಟು- 40,899/-
ರಾಶಿ ಅಡಿಕೆ- 53,899/-
ಸಿಪ್ಪೆಗೋಟು- 20,039/-
ಸೊರಬ; 
ಬಿಳಿಗೋಟು- 30,499
ಸಿಪ್ಪೆಗೋಟು- 20,313
ರಾಶಿ ಅಡಿಕೆ- 51,099/-
ಗೊರಬಲು- 36,099/-
ತೀರ್ಥಹಳ್ಳಿ;
ಬೆಟ್ಟೆ- 54,909/-
ಈಡಿ- 53,899/-
ಗೊರಬಲು- 39,699/-
ರಾಶಿ ಅಡಿಕೆ- 53,899/-
ಸರಕು- 83,000/-
ಸಿಪ್ಪೆಗೋಟು- 19,021/-
ಶಿವಮೊಗ್ಗ;
ಬೆಟ್ಟೆ- 55,100/-
ಗೊರಬಲು- 39,926/-
ರಾಶಿ ಅಡಿಕೆ- 53,999/-
ಸರಕು- 86,400/-
ತುಮಕೂರು;
ರಾಶಿ ಅಡಿಕೆ- 52,100/-
ಕೊಪ್ಪ;
ಬೆಟ್ಟೆ- 53,699
ಗೊರಬಲು- 37,499/-
ರಾಶಿ ಅಡಿಕೆ- 50,699
ಸರಕು – 81,363
ಈಡಿ- 49,199/-
ಭದ್ರಾವತಿ;
ರಾಶಿ ಅಡಿಕೆ- 52,629/-
ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 52,869/-
ತರೀಕೆರೆ;
ಪುಡಿ- 15,000/-
ಮಾಲೂರು;
ಕೆಂಪು ಅಡಿಕೆ- 80,099/-
(reproducing any contents of this website, in whole or part, without prior written permission of the publisher strictly prohibited. copyright © news malnad 2023 • all rights reserved)

Most Popular

Recent Comments