ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಬುಧವಾರದ (21.06.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.

ಚನ್ನಗಿರಿ;
ರಾಶಿ ಅಡಿಕೆ- 53,005/-
ಹೊನ್ನಾಳಿ;
ರಾಶಿ ಅಡಿಕೆ- 49,669/-
ಸಿದ್ದಾಪುರ;
ಬಿಳಿಗೋಟು- 32,799/-
ಕೆಂಪುಗೋಟು- 33,199/-
ರಾಶಿ ಅಡಿಕೆ- 49,969/-
ತಟ್ಟಿಬೆಟ್ಟೆ- 43,909/-
ಶಿರಸಿ;
ಬೆಟ್ಟೆ- 43,356/-
ಬಿಳಿಗೋಟು- 32,496/-
ಕೆಂಪುಗೋಟು- 34,609/-
ರಾಶಿ ಅಡಿಕೆ- 49,956/-


ಯಲ್ಲಾಪುರ;
ಬಿಳಿಗೋಟು- 33,609/
ಕೆಂಪುಗೋಟು- 33,816/-
ರಾಶಿ ಅಡಿಕೆ- 51,699/-
ತಟ್ಟಿಬೆಟ್ಟೆ- 44,800/-
ಸಾಗರ;
ಬಿಳಿಗೋಟು- 32,409/-
ಕೆಂಪುಗೋಟು-34,499/-
ರಾಶಿ ಅಡಿಕೆ- 51,799/-
ಸಿಪ್ಪೆಗೋಟು- 21,889/-
ಹೊಸನಗರ;
ಬಿಳಿಗೋಟು- 31,699/-
ಕೆಂಪುಗೋಟು- 37,729/-
ರಾಶಿ ಅಡಿಕೆ- 52,839/-
ಸಿಪ್ಪೆಗೋಟು- 20,039/-
ಸೊರಬ;
ರಾಶಿ ಅಡಿಕೆ- 50,988/-
ಗೊರಬಲು- 33,622/-


ತೀರ್ಥಹಳ್ಳಿ;
ಬೆಟ್ಟೆ- 53,099/-
ಈಡಿ- 52,509/-
ಗೊರಬಲು- 39,309/-
ರಾಶಿ ಅಡಿಕೆ- 53,099/-
ಸರಕು- 76,599/-
ಸಿಪ್ಪೆಗೋಟು- 19,021/-
ಶಿವಮೊಗ್ಗ;
ಬೆಟ್ಟೆ- 52,399/-
ಗೊರಬಲು- 39,698/-
ರಾಶಿ ಅಡಿಕೆ- 52,899/-
ಸರಕು- 77,200/-
ತುಮಕೂರು;
ರಾಶಿ ಅಡಿಕೆ- 51,200/-
ಕೊಪ್ಪ;
ಗೊರಬಲು- 36,709/-
ಈಡಿ- 48,899/-
ಭದ್ರಾವತಿ;
ರಾಶಿ ಅಡಿಕೆ- 51,399/-

ಚಿತ್ರದುರ್ಗ;
ಬೆಟ್ಟೆ- 38,079/-
ಕೆಂಪುಗೋಟು- 30,099/-
ರಾಶಿ ಅಡಿಕೆ- 48,969/-
ದಾವಣಗೆರೆ;
ರಾಶಿ ಅಡಿಕೆ- 52,202/-
ತರೀಕೆರೆ;
ಪುಡಿ- 10,184/-
ಮಾಲೂರು;
ಕೆಂಪು ಅಡಿಕೆ- 80,099/-
(Reproducing any contents of this website, in whole or part, without prior written permission of the Publisher strictly prohibited. Copyright © News Malnad 2023 • All Rights Reserved)