Wednesday, November 29, 2023
HomeಮಲೆನಾಡುಕೊಡಗುCurrent Rates of Arecanut Today 02-07-2023 | ರೈತರೇ ಗಮನಿಸಿ: ಇಂದಿನ ಅಡಿಕೆ ಧಾರಣೆ...

Current Rates of Arecanut Today 02-07-2023 | ರೈತರೇ ಗಮನಿಸಿ: ಇಂದಿನ ಅಡಿಕೆ ಧಾರಣೆ ಹೀಗಿದೆ; ಬೆಟ್ಟೆ, ಗೊರಬಲು, ಸರಕು, ಈಡಿ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಭಾನುವಾರದ (02.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.

ಚನ್ನಗಿರಿ;
ರಾಶಿ ಅಡಿಕೆ- 53,899/-

ಹೊನ್ನಾಳಿ;
ರಾಶಿ ಅಡಿಕೆ- 51,539/-

ಸಿದ್ದಾಪುರ;
ಬಿಳಿಗೋಟು- 33,099/-
ಚಾಲಿ-39,000/-
ಹಳೇ ಚಾಲಿ -38,699/-
ಕೆಂಪುಗೋಟು- 33,289/-
ರಾಶಿ ಅಡಿಕೆ- 51,099/-
ತಟ್ಟಿಬೆಟ್ಟೆ- 43,169/-

ಶಿರಸಿ;
ಬೆಟ್ಟೆ- 48,659/-
ಬಿಳಿಗೋಟು- 33,899/-
ಚಾಲಿ-39,400/-
ಕೆಂಪುಗೋಟು- 37,021/-
ರಾಶಿ ಅಡಿಕೆ- 50,499/-

ಯಲ್ಲಾಪುರ;
ಬಿಳಿಗೋಟು- 35,719/-
ಚಾಲಿ-39,469/-
ಕೆಂಪುಗೋಟು- 35,399/-
ರಾಶಿ ಅಡಿಕೆ- 55,969/-
ತಟ್ಟಿಬೆಟ್ಟೆ- 48,369/-

ಸಾಗರ;
ಬಿಳಿಗೋಟು- 33,599/-
ಚಾಲಿ-38,109/-
ಕೆಂಪುಗೋಟು-38,009/-
ರಾಶಿ ಅಡಿಕೆ- 51,899/-
ಸಿಪ್ಪೆಗೋಟು- 22,023/-

ಶಿಕಾರಿಪುರ;
ಕೆಂಪು ಅಡಿಕೆ- 51,606/-

ಹೊಸನಗರ;
ಚಾಲಿ -37,929/-
ಕೆಂಪುಗೋಟು- 40,499/-
ರಾಶಿ ಅಡಿಕೆ- 54,399/-

ಸೊರಬ
ಚಾಲಿ-33,199/-
ಗೊರಬಲು-36,099/- ಸಿಪ್ಪೆಗೋಟು- 19,100/-
ರಾಶಿ ಅಡಿಕೆ- 52,509/-

ತೀರ್ಥಹಳ್ಳಿ;
ಬೆಟ್ಟೆ- 54,909/-
ಈಡಿ- 53,899/-
ಗೊರಬಲು- 39,699/-
ರಾಶಿ ಅಡಿಕೆ- 53,899/-
ಸರಕು- 83,000/-
ಸಿಪ್ಪೆಗೋಟು-19,021

ಶಿವಮೊಗ್ಗ;
ಬೆಟ್ಟೆ- 54,699/-
ಗೊರಬಲು- 39,698/-
ರಾಶಿ ಅಡಿಕೆ- 53,599/-
ಸರಕು- 78,109/-

ತುಮಕೂರು;
ರಾಶಿ ಅಡಿಕೆ- 43,100/-

ಕೊಪ್ಪ;
ಬೆಟ್ಟೆ- 53,700/-
ಗೊರಬಲು- 37,500/-
ರಾಶಿ ಅಡಿಕೆ- 50,700/-
ಸರಕು – 81,363/-

ಭದ್ರಾವತಿ;
ರಾಶಿ ಅಡಿಕೆ- 51,649/-

ಕುಂದಾಪುರ:
ಹಳೇ ಚಾಲಿ -46,000/-
ಹೊಸ ಚಾಲಿ-39,000/-

ಚಿತ್ರದುರ್ಗ;
ಬೆಟ್ಟೆ- 40,569/-
ಕೆಂಪುಗೋಟು- 30,699/-
ರಾಶಿ ಅಡಿಕೆ- 51,559/-

ದಾವಣಗೆರೆ;
ರಾಶಿ ಅಡಿಕೆ- 52,869/-

ತರೀಕೆರೆ;
ಪುಡಿ- 15,000/-
ರಾಶಿ ಅಡಿಕೆ – 50,000/-

ಮಾಲೂರು;
ಕೆಂಪು ಅಡಿಕೆ- 80,099/-

ಗುಬ್ಬಿ;
ಚಾಲಿ ಅಡಿಕೆ -26,000/-

Most Popular

Recent Comments