RAIN REPORT: ಚಿಕ್ಕಮಗಳೂರು (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಮಳೆ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ( 16.07.2023) ರಂದು ಎಷ್ಟು ಮಳೆ (RAIN REPORT) ಆಗಿದೆ ಎಂಬುದು ಈ ಕೆಳಗಿನಂತೆ ಇದೆ.
ಇದನ್ನೂ ಓದಿ; ಜಯಪುರ: ಡಿಶ್ ರಿಪೇರಿ ಬಶೀರನಿಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗಾ ಹೊಡೆದ ಜನ
ಮೂಡಿಗೆರೆ ತಾಲೂಕು;
ಮೂಡಿಗೆರೆ- 3.2mm
ಕೊಟ್ಟಿಗೆಹಾರ- 7.2mm
ಗೋಣಿಬೀಡು- 6.0mm
ಜಾವ್ಲಿ-5.0mm
ಹೊಸಕೆರೆ-20.2mm
ಬಿಲ್ಲುರ್-20.2mm
ಇದನ್ನೂ ಓದಿ; ಮೂಡಿಗೆರೆ: ಎಣ್ಣೆ ಏಟಿಗೆ ಡ್ರೈವರ್ ಟೈಟು; ಆಟೋ ಚಲಾಯಿಸುವಾಗ್ಲೇ ಕೆಳಗೆ ಬಿದ್ದ ಡ್ರೈವರ್,
ಕಳಸ ತಾಲೂಕು;
ಕಳಸ-8.6mm
ಹೀರೆಬೈಲು-6.0mm
ನರಸಿಂಹರಾಜಪುರ ತಾಲೂಕು;
ನರಸಿಂಹರಾಜಪುರ- 6.4mm
ಬಾಳೆಹೊನ್ನೂರು-4.0mm

ಇತ್ತೀಚಿನ ಜನಪ್ರಿಯ ಸುದ್ದಿಗಳು
- ಬರೋಬ್ಬರಿ 12 ಸಾವಿರಕ್ಕೆ ಮಾರಾಟವಾಯ್ತು ಎನ್ ಆರ್ ಪುರದಲ್ಲಿ ಸಿಕ್ಕ ಈ ಮೀನು
- ಕಾಂಗ್ರೆಸ್ ವಿರುದ್ಧ ಕಾಫಿನಾಡಲ್ಲಿ ಸಂಸದೆ ಶೋಭಾ ಕರಾಂದ್ಲಾಜೆ ರೆಬಲ್
- ಕೊಪ್ಪ: ರಸ್ತೆಯಲ್ಲಿ ಸಿಕ್ಕಿದ 12,900 ರೂ. ಠಾಣೆಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು
ಶೃಂಗೇರಿ ತಾಲೂಕು;
ಶೃಂಗೇರಿ-29.6mm
ಕಿಗ್ಗಾ-37.4mm
ಕೆರೆಕಟ್ಟೆ-29.4mm
ಕೊಪ್ಪ ತಾಲೂಕು;
ಕೊಪ್ಪ-10.0mm
ಹರಿಹರಪುರ-16.0mm
ಜಯಪುರ-11.8mm
ಬಸರಿಕಟ್ಟೆ-10.5mm
ಕಮ್ಮರಡಿ-23.4mm
ಇದನ್ನೂ ಓದಿ; ಚಿಕ್ಕಮಗಳೂರು: ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು