ಚಿಕ್ಕಮಗಳೂರು; ರಾಜ್ಯದಲ್ಲಿ ಮಳೆ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ ( 09.07.2023) ರಂದು ಎಷ್ಟು ಮಳೆ ಆಗಿದೆ ಎಂಬುದು ಈ ಕೆಳಗಿನಂತೆ ಇದೆ.
ಇದನ್ನೂ ಓದಿ; ಕೊಪ್ಪ: ಮೇಯುವಾಗ ಆಯಾ ತಪ್ಪಿ 50 ಅಡಿ ಆಳದ ಬಾವಿಗೆ ಬಿದ್ದ ಹಸು
ಮೂಡಿಗೆರೆ ತಾಲೂಕು;
ಮೂಡಿಗೆರೆ- 4.4mm
ಕೊಟ್ಟಿಗೆಹಾರ- 29.0mm
ಗೋಣಿಬೀಡು- 5.0mm
ಜಾವ್ಲಿ-8.0mm
ಹೊಸಕೆರೆ-13.2mm
ಬಿಲ್ಲುರ್-5.1mm
ಇದನ್ನೂ ಓದಿ; ಜಯಪುರ: ಸಹಕಾರ ಸಂಘದ ಕರ್ತವ್ಯ ನಿರತ ಕಾವಲುಗಾರನ ಮೇಲೆ ಹಲ್ಲೆ; ಆರೋಪಿಗಳಿಬ್ಬರ ಬಂಧನ
ಕಳಸ ತಾಲೂಕು;
ಕಳಸ-3.2mm
ಹೀರೆಬೈಲು-10.0mm
ನರಸಿಂಹರಾಜಪುರ ತಾಲೂಕು;
ನರಸಿಂಹರಾಜಪುರ-12.8mm
ಬಾಳೆಹೊನ್ನೂರು-1.9mm
ಇತ್ತೀಚಿನ ಜನಪ್ರಿಯ ಸುದ್ದಿಗಳು
- Debit Card ಇಲ್ಲದೆಯೇ ATMನಿಂದ ಹಣವನ್ನು ಸುಲಭವಾಗಿ ಪಡೆಯಬಹುದು
- ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲೇ ಸೋರುತಿರುವ ಶಾಲೆ ಮಳಿಗೆ
- Amarnath Yatra: ಅಮರನಾಥ ಯಾತ್ರೆಗೆ ತೆರಳಿದ್ದ ಕಾಫಿನಾಡಿಗರು ಸೇಫ್
ಕೊಪ್ಪ ತಾಲೂಕು;
ಕೊಪ್ಪ- 11.0
ಹರಿಹರಪುರ-11.0
ಜಯಪುರ-8.0
ಬಸರಿಕಟ್ಟೆ-9.8
ಕಮ್ಮರಡಿ-14.2
ಶೃಂಗೇರಿ ತಾಲೂಕು;
ಶೃಂಗೇರಿ-20.2mm
ಕಿಗ್ಗಾ-12.4mm
ಕೆರೆಕಟ್ಟೆ-13.0mm
ಇನ್ನು ಶೃಂಗೇರಿ ತಾಲೂಕಿನಲ್ಲಿ ಮುಂದಿನ ಮೂರು ದಿನ ಯಾವಾ ರೀತಿ ಹವಮಾನ ಇರುತ್ತದೆ ಎಂದು ನೋಡುವುದಾದರೆ.
ಮುಂದಿನ 3 ದಿನಗಳಿಗೆ ಮೋಡ ಕವಿದ ವಾತವರಣ ಇದ್ದು, ಗಾಳಿಯ ವೇಗ ಹೆಚ್ಚು ಇರುವ ಸಂಭವದ ಜೊತೆಗೆ ಸಾಧಾರಣ ಮಳೆಯಾಗುವ ಸಂಭವವಿದೆ.
ಗರಿಷ್ಠ ತಾಪಮಾನ (ಸಿ) 24.2- 27,6
ಕನಿಷ್ಠ ತಾಪಮಾನ (ಸಿ): 18,9-19.4
ಸಾಕ್ಷೇಪ ಆದ್ರತೆ: (%): 97-98
ಸಾಕ್ಷೇಪ ಆದ್ರತೆ: 2(%): 80–95