Sunday, December 3, 2023
Homeಮಲೆನಾಡುಚಿಕ್ಕಮಗಳೂರುRAIN REPORT: ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ

RAIN REPORT: ಚಿಕ್ಕಮಗಳೂರು ಜಿಲ್ಲೆಯ ಹವಾಮಾನ ವರದಿ

CHIKKAMAGALURU RAIN REPORT: ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ರಾಜ್ಯದಲ್ಲಿ ಮಳೆ ಚುರುಕಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗ್ತಿದೆ. ನದಿ, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಯೆಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುರುವಾರ ( 13.07.2023) ರಂದು ಎಷ್ಟು ಮಳೆ ಆಗಿದೆ ಎಂಬುದು ಈ ಕೆಳಗಿನಂತೆ ಇದೆ.

ಇದನ್ನೂ ಓದಿ; ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕನ್ನಡದ ನ್ಯೂಸ್ ಚಾನೆಲ್ ನಲ್ಲಿ ಕಾಣಿಸಿಕೊಂಡ AI ಆ್ಯಂಕರ್

ಇದನ್ನೂ ಓದಿ; ಚಿಕ್ಕಮಗಳೂರಿನಲ್ಲಿ ಹ್ಯುಂಡೈ ಎಕ್ಸ್ಟರ್ ಕಾರು ಲಾಂಚ್

ಮೂಡಿಗೆರೆ ತಾಲೂಕು;
ಮೂಡಿಗೆರೆ- 7.8mm
ಕೊಟ್ಟಿಗೆಹಾರ- 20.4mm
ಗೋಣಿಬೀಡು- 4.4mm
ಜಾವ್ಲಿ-3.0mm
ಹೊಸಕೆರೆ 37.8mm
ಬಿಲ್ಲುರ್-15.0mm

ಇದನ್ನೂ ಓದಿ; ರಘು ಸಕಲೇಶಪುರ ಸೇರಿದಂತೆ ಮೂರು ಜನರಿಗೆ ನಿರೀಕ್ಷಣಾ ಜಾಮೀನು ನೀಡಿದ ನ್ಯಾಯಾಲಯ

ಕಳಸ ತಾಲೂಕು;
ಕಳಸ-4.6mm
ಹೀರೆಬೈಲು-10.0mm

ನರಸಿಂಹರಾಜಪುರ ತಾಲೂಕು;
ನರಸಿಂಹರಾಜಪುರ- 1.8mm
ಬಾಳೆಹೊನ್ನೂರು-5.8mm


ಇತ್ತೀಚಿನ ಜನಪ್ರಿಯ ಸುದ್ದಿಗಳು 

chikkamagluru rain report
rain report

ಕೊಪ್ಪ ತಾಲೂಕು;
ಕೊಪ್ಪ-9.0mm
ಹರಿಹರಪುರ-9.0mm
ಜಯಪುರ-16.8mm
ಬಸರಿಕಟ್ಟೆ-19.4mm
ಕಮ್ಮರಡಿ-9.2mm

ಇನ್ನು ಶೃಂಗೇರಿ ತಾಲೂಕಿನಲ್ಲಿ ಮುಂದಿನ 3 ದಿನ ಯಾವಾ ರೀತಿ ಹವಮಾನ ಇರುತ್ತದೆ ಎಂದು ನೋಡುವುದಾದರೆ.

ಇದನ್ನೂ ಓದಿ; ಮಳೆಗಾಲದಲ್ಲಿ ಗೆಳೆಯರ ಜೊತೆ ಟ್ರೆಕ್ಕಿಂಗ್ ಮಾಡಲು ಚಿಕ್ಕಮಗಳೂರಿನ ಬೆಸ್ಟ್ ಜಾಗ ಇಲ್ಲಿದೆ ನೋಡಿ

ಮುಂದಿನ 3 ದಿನಗಳಿ ಸಾಧಾರಣದಿಂದ ಅತಿಹೆಚ್ಚು ಮಳೆಯಾಗುವ ಸಂಭವವಿದೆ ಜೊತೆಗೆ ಮೋಡ ಕವಿದ ವಾತವರಣ ಹಾಗೂ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ.
ಗರಿಷ್ಠ ತಾಪಮಾನ (ಸಿ) 24.3- 29.8
ಕನಿಷ್ಠ ತಾಪಮಾನ (೪): 17.9-18.9
ಸಾಕ್ಷೇಪ ಆದ್ರತೆ: 1(%): 95-99
ಸಾಕ್ಷೇಪ ಆದ್ರತೆ: 2(%): 73-96

ಇದನ್ನೂ ಓದಿ;

ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಖಾತೆಗೆ ಹಣ ಜಮಾ; ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಸಿಗಲ್ಲ ಈ ಆಫರ್

Most Popular

Recent Comments