Sunday, December 3, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು: ಪಠ್ಯಪರಿಷ್ಕರಣೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ಪಠ್ಯಪರಿಷ್ಕರಣೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪ್ರೌಢ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಪಠ್ಯ ಪರಿಷ್ಕರಣೆ ಮಾಡುವ ಸಂದರ್ಭದಲ್ಲಿ ದೇಶಭಕ್ತರಾದ ಸುಖದೇವ್, ರಾಜಗುರು, ಭಗತ್ ಸಿಂಗ್, ಭಗತ್ ಸಿಂಗ್, ಅವರ ಪಠ್ಯವನ್ನು ಪುಸ್ತಕದಿಂದ ಬಿಟ್ಟಿರುವ ಕ್ರಮವನ್ನು ಖಂಡಿಸಿ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಇದನ್ನೂ ಓದಿ; ತುಂಗಾ ನದಿಯಲ್ಲಿ ಈಜಲು ಹೋಗಿ ಇಬ್ಬರು ಉಪನ್ಯಾಸಕರು ದುರ್ಮರಣ

ಚಿಕ್ಕಮಗಳೂರು ನಗರದ ಸರ್ಕಾರಿ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಸರ್ಕಾರ ತೆಗೆದಿರುವ ಪಠ್ಯದ ಪ್ರತಿಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಜೆರಾಕ್ಸ್ ಪ್ರತಿ ಹಂಚುವ ಮೂಲಕ ವಿನೂತನವಾಗಿ ಪ್ರತಿಭಟನೆ ಮಾಡಲಾಯಿತು.

ಇದನ್ನೂ ಓದಿ; ಆಗುಂಬೆ ಸಮೀಪ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

ಸತ್ಯ ಬೂಧಿಯೊಳಗೆ ಮುಚ್ಚಿಟ್ಟ ಕೆಂಡದಂತೆ ಅದು ಎಂದಾದರೂ ಹೊರಗೆ ಬಂದೇ ಬರುತ್ತದೆ. ವೀರ ಸಾವರ್ಕರ್, ಭಗತ್ ಸಿಂಗ್, ಸುಖದೇವ್, ರಾಜಗುರು ಪಠ್ಯವನ್ನು ತೆಗೆದು ಕಾಂಗ್ರೆಸ್ ಕುಲಪುತ್ರ ನೆಹರೂ ಪಠ್ಯವನ್ನು ಅಳವಡಿಸಲಾಗಿದೆ.
ಭಾರತದ ನೈಜ ಇತಿಹಾಸ ಅರಿತವರಿಗೆ ಶೂರರು ಯಾರು ಹೇಡಿಗಳು ಯಾರು ಎಂದು ತಿಳಿದಿದೆ, ಕ್ರಾಂತಿಕಾರಿ ಹೋರಾಟಗಾರರನ್ನು ಪಠ್ಯದಿಂದ ತೆಗೆಯಬಹುದು ಆದರೆ ಭಾರತೀಯರು ಮನಸ್ಸಿನಲ್ಲಿ ಇಟ್ಟುಕೊಂಡು ಪೂಜಿಸುತ್ತಾರೆ. ಶ್ವಾನಕ್ಕೆ ಬಣ್ಣ ಬಳಿದರೆ ಸಿಂಹ ಎನಿಸಿಕೊಳ್ಳುವುದಿಲ್ಲ, ಸಿಂಹಕ್ಕೆ ಸರಪಳಿ ಹಾಕಿದರೆ ಅದು ಶ್ವಾನ ಆಗುವುದಿಲ್ಲ. ಕಾಂಗ್ರೆಸ್ಸಿಗರು ಸುಳ್ಳು ಇತಿಹಾಸವನ್ನು ಹಂಚುವ ಮುನ್ನ ಇದನ್ನು ಅರಿಯಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಕಿಡಿಕಾರಿದ್ದಾರೆ


ಇತ್ತೀಚಿನ ಜನಪ್ರಿಯ ಸುದ್ದಿಗಳು

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಶಶಿ ಆಲ್ದೂರು, ಪುನೀತ್ ಸೇರಿದಂತೆ ಬಿಜೆಪಿ ಯುವಮೋರ್ಚಾ ಮುಖಂಡರು ಇದ್ದರು.

ಈ ಪದಾರ್ಥಗಳನ್ನೂ ಸೇವಿಸುತ್ತಿದ್ದರೆ ನಿಮಗೆ ಆಪತ್ತು!…; ಆರೋಗ್ಯಕ್ಕೆ ಹೇಗೆ ಎಫೆಕ್ಟ್ ಆಗುತ್ತೆ ಗೊತ್ತಾ?

ನೀವು ದಿನನಿತ್ಯ ಬಳಸುವ ಪದಾರ್ಥಗಳನ್ನೂ ಹೇಗೆ ತಯಾರು ಮಾಡುತ್ತಾರೆ ಎಂದರೆ ನೀವು ನೋಡಿದ್ದಾರೆ ಅದರಿಂದ ದೂರ ಇರುತ್ತೀರಿ ಅಂತಹ ಪದಾರ್ಥಗಳೂ ಯಾವುದೂ ಅವುಗಳನ್ನು ಹೇಗೆ ತಯಾರಿಸುತ್ತಾರೆ ಎಂದು ತಿಳಿದುಕೊಳ್ಳೋಣ.

ಕೋಕೋ ಕೋಲಾ ಪೆಪ್ಸಿ:
ಕೋಕೋ ಕೋಲಾ ಪೆಪ್ಸಿ ಮುಂತಾದವುಗಳು ನಿಮಗೆ ಗೊತ್ತೆ ಇದೆ ಈ ತರ ಪೆಪ್ಸಿಗಳ ಕ್ರೇಸ್ ಇವತ್ತಿಗೂ ಕಡಿಮೆ ಆಗಿಲ್ಲ. ಇವುಗಳ ಸೇವನೆ ಒಳ್ಳೆಯದಲ್ಲ ಎಂದು ಮೊದಲಿನಿಂದಳು ಹೇಳುತ್ತಾ ಬಂದಿದ್ದಾರೆ. ಆದರೂ ಜನ ಇವುಗಳನ್ನು ಖರೀದಿ ಮಾಡೋಕ್ಕೆ ಮುಗಿ ಬೀಳುತ್ತಾರೆ. ಆದರಿಂದ ವಿಶ್ವದಾದ್ಯಂತ ಇವುಗಳ ಬೇಡಿಕೆ ಹೆಚ್ಚಿದೆ ಕೋಕ್ ಹಾಗೂ ಪೆಪ್ಸಿ ಇವುಗಳಲ್ಲಿ ಶುಗರ್ ಹೆಚ್ಚಾಗಿರುತ್ತದೆ ಎಂದು ಅನೇಕ ವರದಿಗಳು ಹೇಳಿದ್ದವು ಇಷ್ಟು ಅತ್ಯಾಧಿಕ ಶುಗರ್ ಗಳು ಸೇವನೆ ಮಾಡುವುದು ಯಾರಿಗೂ ಒಳ್ಳೆಯದಲ್ಲ. ಈ ಒಂದು ಆರೋಪದಿಂದ ಮುಕ್ತವಾಗಲು ಈ ಪೇ ಗಳು ತಮ್ಮಲ್ಲಿ ಶುಗರ್ ಲೆಸ್ ಪೇಗಳನ್ನು ಹೊರತಂದವು ಆದರೆ, ಇವು ತಮ್ಮ ರುಚಿ ಉಳಿಸಿಕೊಳ್ಳುವ ಸಲುವಾಗಿ ಕಾರ್ಬನ್ ಡೈಆಕ್ಸೈಡ್, freshie flavours, artificial coloring, cafffine ಹಾಗೂ ಕೆಲ ಸೀಕ್ರೇಟ್ ಸಸ್ಪೆನ್ಸ್ ಗಳನ್ನು ಮಿಶ್ರಣ ಮಾಡುತ್ತಾರೆ. ಅವುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದನ್ನೂ ಓದಿ; ಕಾಂಗ್ರೆಸ್ಸಿನ ಅಭಿವೃದ್ಧಿ ಹೆಜ್ಜೆಗೆ ವಿರೋಧವೇ ಬಿಜೆಪಿ ಕೆಲಸ: ಕೆ.ಜೆ.ಜಾರ್ಜ್

ಈ ಕೂಲ್ ಡ್ರಿಂಕ್ಸ್ ಗಳು ತಮ್ಮ ಸೇಲ್ಸ್ ಅನ್ನು ಹೆಚ್ಚಿಸುವ ಸಲುವಾಗಿ ಏನೇ ಟ್ರಿಕ್ ಮಾಡಿದರು ಸಹ ದಾಳಕ್ಕೆ ಮರುಳಾಗದೇ ಎಷ್ಟು ದೂರ ಇದ್ದರೂ ಅಷ್ಟು ಕ್ಷೇಮ.

ಸಂಸ್ಕರಿಸಿದ ಮಾಂಸ:
ಇನ್ನು ಸಂಸ್ಕರಿಸಿದ ಮಾಂಸ ಇದು ಅಂತೂ ಹಲವು ಕಡೆ ಬಾರಿ ಪ್ರಮಾಣದಲ್ಲಿ ಬೇಡಿಕೆ ಇರುವ ಹಾಗೂ ಹೆಚ್ಚು ಪ್ರಮಾಣದಲ್ಲಿ ಎಲ್ಲಾ ಕಡೆ ಸೇಲ್ ಆಗುವ ಪ್ರಾಡೆಕ್ಟ್ ಆಗಿದೆ. ಅನೇಕರು ಆನ್ ಲೈನ್ ಮೂಲಕ ಇದನ್ನು ತರಿಸಿಕೊಂಡು ಬೇಯಿಸಿ ಸೇವಿಸುತ್ತಾರೆ. ಈ ತರ ಪ್ಯಾಕೇಜ್ ಮಾಡಿರುವ ಮಾಂಸ ಅಷ್ಟೊಂದು ಒಳ್ಳೆಯದಲ್ಲ ಈ ಮಾಂಸಕ್ಕೆ ಗಾಳಿನೆ ಆಡದೇ ಸದಾ ಪ್ಯಾಕ್ ಆಗಿನೆ ಇರುವುದರಿಂದ ಹುಳು ಆಗಬಾರದು ಹಾಗೂ ಕೆಟ್ಟ ವಾಸನೆ ಬಾರದು ಎಂದು ಆ್ಯಂಟಿ ಬಯೋಟಿಕ್ injection ಅನ್ನು ನೀಡಲಾಗುತ್ತದೆ. ಯಾವುದೇ ವಾತಾವರಣಕ್ಕೆ ಇದು ಬೇಗನೆ ಕೆಡದೇ ಇರಲಿ ಎಂದು ಅದಕ್ಕೆ ಬೇಕಾಗಿರುವ ಕೆಮಿಕಲ್ಸ್ ಅಂಶವನ್ನು ಸೇರಿಸುತ್ತಾರೆ.


ಇತ್ತೀಚಿನ ಜನಪ್ರಿಯ ಸುದ್ದಿಗಳು


ಈ ಪ್ಯಾಕ್ ಮಾಡಿರುವ ಮಾಂಸ ಎಷ್ಟು ಡೇಂಜರ್ ಅಂದರೆ ಈ ಮುಂದೆ ತಿಳಿಸುತ್ತೇನೆ. ಇದಕ್ಕೆ ಆ್ಯಂಟಿ ಬಯೋಟಿಕ್ ಇಂಜೆಕ್ಷನ್ add ಮಾಡಿರುತ್ತಾರೆ ವಾತಾವರಣಕ್ಕೆ ಬೇಗ ಕೆಡದೆ ಇರುವ ಹಾಗೆ ಹೆಚ್ಚು ಕಾಲ ತಾಜವಾಗಿ ಇಡಲು ಹಾನಿಕಾರಕ ಕೆಮಿಕಲ್ ಅನ್ನು ಬೆರೆಸುತ್ತಾರೆ. ಇದನ್ನು ಸೇವನೆ ಮಾಡಿದ್ದರೆ ಒಂದು ಅಂಶ ಮಾನವನಲ್ಲಿ ಕ್ಯಾನ್ಸರ್ ಮಾರಕವಾಗುತ್ತದೆ ಹಾಗೂ ಇನ್ನೀತ್ತರ ಕಾಯಿಲೆಗೆ ತುತ್ತಾಗುವಂತಹ ಸಂದರ್ಭವೂ ಬರುತ್ತದೆ. ಏನೇ ಆದರೂ ಪ್ಯಾಕ್ ಆಗಿರುವ ಮಾಂಸಕ್ಕಿಂತ ನೇರವಾಗಿ ಮಾಂಸ ಖರೀದಿ ಮಾಡಿದ್ದಾರೆ ಒಳ್ಳೆಯದು.

ರೆಡ್ ಬುಲ್:(red bull, energy drink);
ಇನ್ನು ರೆಡ್ ಬುಲ್ ಅಂತ energy drink ವಿಶ್ವದ number one energy drink ಎಂದು ಗುರುತಿಸಿಕೊಂಡಿದೆ ಭಾರತ ಸೇರಿ ವಿಶ್ವದ ಅನೇಕ ಜನಪ್ರೀಯ drink ಆಗಿ ಸೇವನೆ ಮಾಡುತ್ತಾರೆ. red bull ಒಂದು ಸಲ ಟೇಸ್ಟ್ ಮಾಡಿದ್ದಾರೆ ಮತ್ತೆ ಮತ್ತೆ ಟೆಸ್ಟ್ ಮಾಡಬೇಕು ಅಂತ ಅನ್ನಿಸುತ್ತೆ. ಇದಕ್ಕೆ ಮುಖ್ಯ ಕಾರಣ ಬಳಸುವಂತಹ ನಾನ ಕೆಮಿಕಲ್ ಮತ್ತು ಇದಕ್ಕೆ ಹಲವು ಸೀಕ್ರೇಟ್ ಪದಾರ್ಥಗಳನ್ನೂ ಬೆರೆಸಿ ಮಾಡಲಾಗುತ್ತದೆ ಅವುಗಳಲ್ಲಿ ಮೂರು ಮುಖ್ಯ ಕೆಮಿಕಲ್ ತಿಳಿಯೋಣ.

ಇದನ್ನೂ ಓದಿ; ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆ

-cafffine, torin, glucose ಇದರಲ್ಲಿ normal ಪೇಗಳಲ್ಲಿ ಮುಖ್ಯವಾಗಿ ಎಷ್ಟು ಅಂಶ ಕೆಫಿನ್ ಇರಬೇಕೋ ಅದಕ್ಕಿಂತ ಹೆಚ್ಚು ಕೆಫೆನ್ ಗಳು ಇರುತ್ತದೆ. ಅಂದರೆ 8 ಕಪ್ ಕಾಫಿಯಲ್ಲಿ ಇರಬೇಕಾದ ಕೆಫೆನ್ ಪ್ರಮಾಣ ಒಂದು red bull ಅಥವಾ ಒಂದು ಕ್ಯಾನ್ ಅಲ್ಲಿ ಇರುತ್ತದೆ.

ಯಾರಾದರೂ 8 ಕಪ್ ಕಾಫಿಯನ್ನು ಒಮ್ಮೆಲ್ಲೆ ಕುಡಿದರೆ ಅವರ ದೇಹದಲ್ಲಿ ಉಂಟಾಗುವ ಅನುಭವ ಒಂದು red bull ಸೇವನೆ ಮಾಡಿದವರಲ್ಲಿ ಉಂಟಾಗುತ್ತದೆ. ಇಷ್ಟು ಪ್ರಮಾಣದ ಕೆಫೆನ್ ಯಾರ ದೇಹಕ್ಕೂ ಒಳ್ಳೆಯದು ಅಲ್ಲ. ಇಷ್ಟನೂ ಸೇವಿಸಿದ್ದಾರೆ ನಮ್ಮ ದೇಹದಲ್ಲಿನ blood pressure ಅಸಹಜ ಏರುಪೇರು ಉಂಟಾಗುತ್ತದೆ. ಅಲ್ಲದೆ ಟಾರಿನ್ ಎಂಬ ಅಂಶ ಕೂಡ ಇರುತ್ತದೆ. ಇದನ್ನು ಪಶುವಿನ ದೇಹದ ಮಾಂಸದ ಟಿಶುವಿನಿಂದ ತೆಗೆದು ತಯಾರು ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ; ಉಚಿತ ವಿದ್ಯುತ್ ಯೋಜನೆಯನ್ನು ಪಡೆಯಲು ಏನು ಮಾಡಬೇಕು?

ಈ red bull ಇರುವ ಟಾರಿನ್ ಅಂಶದಿಂದ ಡೈಲಿ use ಮಾಡುವುದರಿಂದ ಟ್ರೇಸ್ ಹಾಗೂ ಯ್ಯಾನೆಕ್ಸಿಸಿಟಿ issues ಹಾಗೂ ಹೃದಯದ ಸಮಸ್ಯೆ ಅಗ್ರೇಸಿವ್ ಬಿಹೇವಿಯರ್ ಮುಂತಾದ ಸಮಸ್ಯೆಗಳು ಎದುರಾಗುತ್ತದೆ. ಅನೇಕರು ತಮ್ಮ ದೈನಂದಿನ ಆಹಾರ ಸೇವನೆಯಲ್ಲಿ red bull ಸಾಮಾನ್ಯ ಪೇ ಆಗಿ ನಿತ್ಯ ಸೇವನೆ ಮಾಡುತ್ತಾರೆ ಮತ್ತೊಮ್ಮೆ ಸೇವನೆ ಮಾಡುವುದರಕ್ಕಿಂತ ಮೊದಲು ಈ ವಿಷಯದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.

ಟೊಮೊಟೊ ಕೆಚಪ್:( tomato ketchup:)
ಇನ್ನು ಟೊಮೊಟೊ ಕೆಚಪ್ ನಮ್ಮಲ್ಲಿ ಎಲ್ಲಾ ವರ್ಗದವರು ಬಳಕೆ ಮಾಡುತ್ತಾರೆ. ಈ ಟೊಮೊಟೊ ಕೆಚಪ್ ಚಪಾತಿಯಿಂದ ಹಿಡಿದು ಎಲ್ಲಾ ತಿಂಡಿಗೆ ಉತ್ತಮ ಎಂದು ಭಾವಿಸುತ್ತೇವೆ, ಆದರೆ ವಾಸ್ತವ ಅಂಶ ಬೇರೇನೇ ಇದೆ. ವಿಶ್ವದ ಹಾನಿಕಾರಕ ಡಿಶ್ ನಲ್ಲಿ ಇದು ಒಂದು ನೈಸರ್ಗಿಕ ಟೊಮೊಟೊದಲ್ಲಿ ಇರುವ ಪ್ರೊಟೀನ್ ಹಾಗೂ ಫೈವರ್ ಅಂಶಗಳು ಇರುವುದಿಲ್ಲ ಬದಲಾಗಿ ಸಕ್ಕರೆ,ಉಪ್ಪು ಹಾಗೂ ಇನ್ನೀತ್ತರ ಅಂಶಗಳನ್ನು ಹಾಗೂ ಖಾನ್ ಸೀರಪ್ ಸೇರಿ ಕೆಮಿಕಲ್ ಗಳು ಇರುತ್ತದೆ.

ಇದನ್ನೂ ಓದಿ; ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ಲ; ಫೋಟೋವನ್ನು ಬದಲಾಯಿಸಬಹುದು ಹೇಗೆ ಗೊತ್ತಾ?

ಇವುಗಳಲ್ಲಿ ಅತಿಯಾಗಿ ಕಾರ್ಬನ್ ಡೈ ಡೇಪ್ ಅಂಶಗಳು ಸೇರಿ ಕೊಬ್ಬಿನ ಇರುತ್ತದೆ, ಈ ಕೊಬ್ಬಿನ ಅಂಶಗಳು ನಮ್ಮ ರಕ್ತನಾಳದಲ್ಲಿ ಪ್ರವಹಿಸಿ ಅವುಗಳ ಬ್ಲಾಕ್ ಕ್ಲೇಜ್ ಗೆ ಕಾರಣವಾಗಿ ಅವುಗಳಲ್ಲಿ ಹೃದಯದ ರಕ್ತನಾಳಕ್ಕೆ ಸಪ್ಲೆ ಆಗದೆ ಹಾರ್ಟ್ ಡೀಸಿಜ್ ಹಾಗೂ ಹಾರ್ಟ್ attack ಕೂಡ ಆಗಬಹುದು ಹೃದಯಕ್ಕೆ ಸಂಬಂಧಿಸಿದಂತೆ ಅನೇಕ ಕಾಯಿಲೆಗಳು ಬರುತ್ತದೆ. ಇದು ನಿತ್ಯ ನಿರಂತರ ಸೇವನೆಯಿಂದ ಬರುತ್ತದೆ. ಈ ರೆಡಿಮೇಡ್ ಕೆಚಪ್ ಬಳಸುವವರು ಬಹು ಬೇಗ ಹಾರ್ಟ್ ಸಮಸ್ಯೆ ಒಳಗಾಗುವಂತಹ ರೋಗಕ್ಕೆ ಒಳಗಾಗುತ್ತಾರೆ. ಹೀಗಾಗಿ ನ್ಯಾಶನಲ್ ಹೆಲ್ತ್ ಹಾಗೂ food ಸರ್ವೇ ಈ ಕೇಚಪ್ ಉತ್ತಮ ಅಲ್ಲ ಎಂದು ಸೂಚಿಸಿದೆ. ನೀವು ಆಗಲಿ ನಿಮ್ಮ ಮನೆಯಲ್ಲಿ ಆಗಲಿ ಕೆಚಪ್ ಪ್ರೀಯರಾಗಿದ್ದಾರೆ ಇವತ್ತಿಗೆ ರೆಡಿಮೇಡ್ ಕೆಚಪ್ ಬಿಟ್ಟು ಹೋಮ್ ಮೇಡ್ ಕೆಚಪ್ ಗೆ ಒಳಗಾಗಿ.

ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್

ಕಾರ್ನ್ ಫ್ಲೆಕ್ಸ್:
ಇನ್ನು ಕಾರ್ನ್ ಫ್ಲೆಕ್ಸ್ ಪ್ರತಿ ಮನೆಯಲ್ಲಿಯೂ favorite ಡಿಶ್ ಆಗಿದೆ ಇದರಲ್ಲಿ ನಾನಾತರವದ ವಿಧಗಳು ಆಯ್ಕೆಗಳು ಇದೆ ಇದು ಹೆಲ್ದಿ ಎಂದೇ ಬಿಂಬಿಸಲಾಗಿದೆ. ಆದರೆ ಇದನ್ನು ದಿನ ಬೆಳಿಗ್ಗೆ ಮಕ್ಕಳಿಗೆ ನೀಡುವಂತಹ ಈ ಪದಾರ್ಥಗಳ ಬಗ್ಗೆ ಪೋಷಕರಿಗೆ ಅರಿವೇ ಇಲ್ಲ. ಈ ಹಿಂದೆ ಕ್ಯಾಲೆಕ್ಸ್ ಎಂಬ ಯುರೋಪ್ ಗೆ ಸೇರಿದ ವ್ಯಕ್ತಿ ಕಾರ್ಮಿಕ ಮಹಿಳೆಯರಿಗಾಗಿ ಅವರ ಅನುಕೂಲಕ್ಕಾಗಿ ಮಾಡಿದಂತಹ ಖಾದ್ಯ ಆಗ ಇದು ಶುದ್ಧ ದವಸ ಧಾನ್ಯಗಳಿಂದ ತಯಾರು ಮಾಡಲಾಗುತ್ತಿತ್ತು ಆದರೆ ಈಗ ಕಾಲ ಸರದಗೆಲ್ಲಾ ಇದಕ್ಕೆ ಬಣ್ಣ ರುಚಿ ಮುಂತಾದ ಕೃತಕ ಪದಾರ್ಥಗಳೂ ಸೇರಿಸಲಾಯಿತು ಇವತ್ತು ಬಜಾರ್ ನಲ್ಲಿ ಸಿಗುವಂತಹ ಯಾವುದೆ ಕಾರ್ನ್ ಫ್ಲೆಕ್ಸ್ ಗಳು ಸಹ ನೈಸರ್ಗಿಕವಾಗಿ ಹಾಗೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಲ್ಲಿ ಕೆರೋರಿಯನ್ನು ನಿತ್ಯ ಸೇವನೆ ಮಾಡುವ ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡಲಾಗುತ್ತದೆ. ಇದು ಬಿಸಿ ನೀರು ಹಾಗೂ ಹಾಲಿನಿಂದ ಬೆರಸಿಕೊಡಲಾಗುತ್ತದೆ. ನಿರಂತರ ಸೇವನೆಯಿಂದ ಕೆರೋಲೊಗಳನ್ನು ಬೂಸ್ಟಪ್ ಮಾಡಿ ನೇರ ಮೆದಳಿಗೆ ತಲುಪಿ ನಮ್ಮ ವರ್ತನೆಯಲ್ಲಿ ಬದಲಾವಣೆ ತಂದು ಬಿಡುತ್ತದೆ.

ಹೀಗಾಗಿ ನಿಮ್ಮ ಮನೆಯಲ್ಲಿ ಮಕ್ಕಳಿಗೆ ನಿತ್ಯ ಸೇವಿಸುತ್ತಾ ಇದ್ದಾರೆ ಅವರಿಗೆ ಮೊದಲು ಕೊಡುವುದನ್ನು ನಿಲ್ಲಿಸಿ, ಮಕ್ಕಳು ಸೇಫ್ ನಿಮ್ಮ ಹಣ ಕೂಡ ಸೇಫ್ ಇದರ ಬದಲು ರಾಗಿ ಅಂಬ್ಲಿಯನ್ನು ಕೊಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಹಸಿತರಕಾರಿ, ಮೊಳಕೆ ಕಾಳು, ನೆನಸಿದ ಬಾದಾಮಿ, ಒಣದ್ರಾಕ್ಷಿ, ಹಣ್ಣುಗಳು ಇವುಗಳನ್ನು ನೀಡಿ ನಿಮ್ಮ ಮಕ್ಕಳ ಮಾನಸಿಕ, ದೈಹಿಕ, ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ

ಆರೇಂಜ್ ಜ್ಯೂಸ್:
ಇನ್ನು ಆರೇಂಜ್ ಜ್ಯೂಸ್ ಬೇಸಿಗೆಯಲ್ಲಿ ಮೊರೆ ಹೋಗ್ತೀವಿ ಕಿತ್ತಳೆ ಹಣ್ಣಿನ ರಸ ಸೇವನೆಗೆ ಉಪಯುಕ್ತ ಎಂದು ಭಾವಿಸುತ್ತೇವೆ ಅದನ್ನು ನಾವಿಲ್ಲಿ ಹೇಳ್ತೀವಿ ರೆಡಿಮೇಡ್ ಆರೇಂಜ್ ಜ್ಯೂಸ್ ಇದು ಸೇವನೆಗೆ ಯೋಗ್ಯವಲ್ಲ ಇದು ನಮ್ಮ ಆರೋಗ್ಯಕ್ಕೆ ಸಂಚಕಾರ ಕೂಡ ತರಬಲ್ಲದು ಇವತ್ತು ಬಜಾರ್ ನಲ್ಲಿ ನಾನಾತರ ಜ್ಯೂಸ್ ಬಾಟಲಿಗಳು ಸಿಗುತ್ತದೆ. ಅದು ಯಾವುದು ಫ್ರೆಶ್ ಹಾಗೂ ತಾಜಾ ಹಣ್ಣನ್ಜು ಬಳಸಿದ ರಸ ಅಲ್ಲ ಅದು ಕೃತಕವಾಗಿ ಬಣ್ಣ ರುಚಿ ಹೀಗೆ ಬಳಸಿ ಮಾಡಿದಂತಹ ಜ್ಯೂಸ್. ನೀವು ಕಿತ್ತಲೆ ಹಣ್ಣಿನ ಪ್ರೀಯರಾಗಿದ್ದರೆ ಹಣ್ಣನ್ನು ತಂದು ಮನೆಯಲ್ಲಿ ಮಾಡಿ ಕುಡಿಯುವುದು ಒಳ್ಳೆಯದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಈ ರಸವನ್ನು ತಯಾರು ಮಾಡಿ 2 ಗಂಟೆಗಳ ಒಳಗೆ ಸೇವನೆ ಮಾಡಬೇಕು ಇಲ್ಲವಾದಲ್ಲಿ ವಾತಾವರಣ ಅನಿಲಗಳು ಅವುಗಳ ನ್ಯೂಟ್ರಾನ್ ಸತ್ವವನ್ನು ಹೀರಿ‌‌ ನಿಷ್ಪ್ರಯೋಜಕ ಮಾಡುತ್ತದೆ.

ಇದಿಷ್ಟೂ ನೀವು ದಿನನಿತ್ಯ ಬಳಸುವಂತಹ ಡಿಶ್ ಹಾಗೂ ಪೇಗಳ ಅಸಲಿ ಸಮಾಚಾರ, ಇನ್ನು ಮೇಲೆ ಇವುಗಳನ್ನು ಸೇವಿಸುವಾಗ ಎಚ್ಚರ ಹಾಗೂ ಜಾಗೃತಿ ವಹಿಸಿ.

ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

Most Popular

Recent Comments