ಸಮಾಜದಲ್ಲಿ ಯಾವುದೇ ಹೆಣ್ಣಿಗೆ(girls) ಏನೆ ಅನ್ಯಾಯವಾದರೆ ಅವರ ಪರವಾಗಿ ಅನೇಕರು ನಿಲ್ಲುತ್ತಾರೆ, ಆ ಹೆಣ್ಣಿಗೆ ಸಂಬಂಧ ಇಲ್ಲದವರು ಕೂಡ ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಿ ಕೊಡುತ್ತಾರೆ. ಅದೇ ಒಬ್ಬ ಪುರುಷನಿಗೆ (boy) ಅನ್ಯಾಯ ನಡೆದಿದ್ದರೆ ಹೊರಗಿನವರು ಇರಲಿ ಅವರ ಬಂಧುಬಳಗನೆ ಸಹಾಯಕ್ಕೆ ಬರಲು ಹಿಂಜರಿಯುತ್ತಾರೆ. ಅಥವಾ ತಪ್ಪನ್ನು ಅವನ ಮೇಲೆಯೇ ಹಾಕಿ, ಸಮಾಜ ಕೈ ಕಟ್ಟಿ ಕೂರುವಂತೆ ಮಾಡುತ್ತಾರೆ.
ಇದನ್ನೂ ಓದಿ; ವಿದ್ಯಾರ್ಥಿನಿ ಮೇಲೆ ಕಾಲೇಜು ಸಿಬ್ಬಂದಿಯಿಂದಲೇ ಹಲ್ಲೆ ಆರೋಪ: ವಿದ್ಯಾರ್ಥಿಗಳ ಪ್ರತಿಭಟನೆ
ಅನ್ಯಾಯ ಬರೀ ಹೆಣ್ಣಿಗೆ ಮಾತ್ರ ನಡೆಯುತ್ತಾ, ಅದೇ ಅನ್ಯಾಯ ಪುರುಷರಿಗೆ ಬಂದಾಗ ಯಾಕೆ ಸಮಾಜ ಮರುಗುವುದಿಲ್ಲ ಇದೊಂದು ಅಸಮಾನತೆ ಯಾಕೆ ಸಮಾಜದ ಈ ಸ್ಥಿರಿಯ ಬಗ್ಗೆ ಇತ್ತೀಚಿಗೆ ನಮ್ಮ ಸುತ್ತಮುತ್ತ ಜರುಗುತ್ತೀರುವ ನಡೆಯುತ್ತಿರುವ ಅಘಾತಕಾರಿ ವಿಷಯವಾಗಿದೆ.
ಇದನ್ನೂ ಓದಿ; ಈ ಪದಾರ್ಥಗಳನ್ನೂ ಸೇವಿಸುತ್ತಿದ್ದರೆ ನಿಮಗೆ ಆಪತ್ತು!…
ಈ ವಿಷಯವನ್ನು ಚರ್ಚೆ ಮಾಡಲು ಕಾರಣ ಒಬ್ಬ ವ್ಯಕ್ತಿಯ ಖಾಸಗಿ ಫೋಟೊ (photo) ಹಾಗೂ ವಿಡಿಯೊವನ್ನು (video) ಮಾಡಿ ಅವಳಿಗೆ ತೇಜೋವಧೆಯನ್ನು ಮಾಡಲು ಮುಂದಾಗುವವರೂ ಅವಳ ಸಾವಿಗೆ ಕಾರಣವಾಗುವುದು ಅನೇಕ ಉದಾಹರಣೆಗಳು (example) ನೀವೆಲ್ಲಾ ಬಹಳಷ್ಟು ಕೇಳಿರುತ್ತೀರಿ ಇಂತಹಾ ಸಂದರ್ಭದಲ್ಲಿ ಅವಳ ಸಹಾಯಕ್ಕೆ ಅನೇಕರು ನಿಲ್ಲುತ್ತಾರೆ. ಆದರೆ ಇದೇ ಸ್ಥಿತಿ ಪುರುಷರಿಗೆ(men) ಒದಗಿದ್ದಾರೆ?.
ಹೌದು ಇದೊಂದು ವಿಷಯ ಕೆಲಜನರಿಗೆ ಅಚ್ಚರಿ ಎಂದು ಅನಿಸಬಹುದು. ಈ ಕೋವಿಡ್(COVID) ಪ್ಯಾಂಡಮಿಕ್ ನಂತರ ದೇಶದಲ್ಲಿ ಆನ್ ಲೈನ್(online) ಅಂತಹ ಹನಿಟ್ರ್ಯಾಪ್ ಗಳು ಮೇಲಿಂದ ಮೇಲೆ ಕೇಳಿ ಬರುತ್ತೆ.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ರೇಣುಕಾಚಾರ್ಯರ ಏಕಶಿಲಾ ಮೂರ್ತಿ ಕೆತ್ತನೆಗೆ ಬಂತು 250 ಟನ್ ತೂಕದ ಬೃಹತ್ ಕಲ್ಲು
- ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ; ಬಸ್ ಹತ್ತಲು ಮುಗಿ ಬಿದ್ದ ಜನ
- ಚೆಕ್ ಬೌನ್ಸ್ ಪ್ರಕರಣ; ಚಿಕ್ಕಮಗಳೂರಿನ ಕಾಂಗ್ರೆಸ್ ಮುಖಂಡ ಬಿ. ಹೆಚ್ ಹರೀಶ್ ಗೆ ದಂಡ ವಿಧಿಸಿದ ಕೋರ್ಟ್
ಯಾರೋ ಒಬ್ಬ ಯುವತಿ ಅತ್ತ ಕಡೆ ಪುರುಷನಿಗೆ ಅಮಾನದೆಯಾ ಹೆಸರಿನಲ್ಲಿ ಚಾಟಿಂಗ್ ಮೂಲಕ ಪರಿಚಯವಾಗುತ್ತಾಳೆ, ಶುರುವಿನಲ್ಲಿ ಆತ್ಮೀಯವಾಗಿ ಮಾತನಾಡಿ ಹುಡುಗನನ್ನು ಮರಳು ಮಾಡಿ ವಾಟ್ಸಾಪ್ ವಿಡಿಯೋ ಕಾಲ್ ಗೆ (WhatsApp video call) ಬರುವಂತೆ ಎಲ್ಲಾ ಬಗೆಯಲು ತಾನೆ ಕುದ್ದಾಗಿ ಪ್ರಚೋದಿಸುವ ಆಕೆ ವಿಡಿಯೋದಲ್ಲಿ ತನ್ನ ಖಾಸಗಿ(private) ದೇಹವನ್ನು ಪ್ರದರ್ಶೀಸುವುದು ಮಾತ್ರವಲ್ಲದೆ ಖಾಸಗಿ ಫೋಟೋ ಹಾಗು ವಿಡಿಯೋಗಳನ್ನು ಅವನಿಗೆ ತಿಳಿಯಾದ ಹಾಗೇ ಚಿತ್ರಿಕರಿಸಿ ಅವಳ ಬಳಿ ಇಟ್ಟುಕೊಂಡು ಕೆಲದಿನಗಳ ನಂತರ ಅವನಿಗೆ ಆ ವಿಡಿಯೋವನ್ನು ಕಳುಹಿಸಿ ಹಣವನ್ನು ಕೋಡದೆ ಹೋದರೆ ಅವುಗಳನ್ನು ಆತ್ಮೀಯರಿಗೆ ಹಾಗೂ ಕುಟುಂಬಕ್ಕೆ ಕಳುಹಿಸುವುದಾಗಿ ಬೆದರಿಕೆಯನ್ನು ಹಾಕುತ್ತಾಳೆ.
ಇದನ್ನೂ ಓದಿ; ಕಾಂಗ್ರೆಸ್ ಸರ್ಕಾರದ ಎರಡನೇ ಗ್ಯಾರಂಟಿಯಾದ ಗೃಹ ಲಕ್ಷ್ಮೀ ಯೋಜನೆ
ಎಲ್ಲಿ ತನ್ನ ಮಾನ ಹರಾಜು ಆಗುತ್ತದೆ ಎಂದು ಆ ಯುವಕ ಮಾರಿಯಾದಕ್ಕೆ ಹೆದರಿ ಹಣವನ್ನು ಕೊಡಲು ಮುಂದಾಗುತ್ತಾನೆ. ಸ್ನೇಹಿತರೆ ಈ ತರ ಎಷ್ಟೋ ಪ್ರಕರಣಗಳು ಇತ್ತೀಚಿಗೆ ನಡೆಯುತ್ತಳೆ ಇದೆ, ಇಲ್ಲಿ ಇದಕ್ಕೆ ಯಾವುದೋ ಊರಿನ ಅಥವಾ ನಿರ್ದಿಷ್ಟ ವರ್ಗದವರು ಬಲಿಯಾಗುತ್ತಿಲ್ಲ ಇದು ದೇಶದಿಂದಲೂ ಜರುಗುತ್ತಿದೆ.
ಪ್ಯಾನ್ ಇಂಡಿಯಾ ದಂದೆ ಅಥವಾ ಪ್ಯಾನ್ ಇಂಡಿಯಾ ಫ್ರಾಡ್ ಎಂದೆ ಕರೆಯಬಗುದು ಇಲ್ಲಿ ಶೋಷಣೆಗೆ ಬಲಿಯಾಗುತ್ತಿರುವುದು ಆ ಅಮಾಯಕ ಯುವಕರು ಅನೇಕ ಈ ರೀತಿ ಪ್ರಚೋದನೆ ಎಸಗುವ ಯುವತಿಯರು ಅವರನ್ನು ಸುಳಿಗೆ ಸಿಗುವ ಹಾಗೇ ಮಾಡುತ್ತಾರೆ.
ಇದನ್ನೂ ಓದಿ; ಉಚಿತ ವಿದ್ಯುತ್ ಯೋಜನೆಯನ್ನು ಪಡೆಯಲು ಏನು ಮಾಡಬೇಕು?
ಇತ್ತೀಚಿನ ತಮಿಳನಾಡಿನ ಯುವಕ ಕಡೆಯಲ್ಲಿ ದೂರನ್ನು ನೀಡಲು ಪೊಲೀಸ್ ಸ್ಟೇಷನ್ ಮೊರೆ ಹೋಗ್ತಾನೆ ಬಳಿಕ 60 ವರ್ಷದ ನಿವೃತ್ತ ವ್ಯಕ್ತಿ ಸಹ ಈ ಜಾಲಕ್ಕೆ ಸಿಲುಕಿರುವ ಘಟನೆ ವರದಿಯಾಗಿತ್ತು.
ಇದನ್ನೂ ಓದಿ; ಆಧಾರ್ ಕಾರ್ಡ್ ನಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ಲ; ಫೋಟೋವನ್ನು ಬದಲಾಯಿಸಬಹುದು ಹೇಗೆ ಗೊತ್ತಾ?
ಅವರ ಫೇಸ್ಬುಕ್ ಖಾತೆಯಿಂದ ಅವರ ಮಾಹಿತಿಯನ್ನು ಪಡೆದಂತಹ ಯುವತಿ ಅವರ ನಂಬರ್ ಅನ್ನು ಪಡೆದುಕೊಂಡು ಅವರಿಗೆ ವಾಟ್ಸಾಪ್ ಸಂದೇಶ ಕಳುಹಿಸುತ್ತಾಳೆ.
ಇವರು ನಿವೃತ್ತ ಬಿ.ಎಸ್ ಇಂಜಿನಿಯರ್ ನೌಕರ ಕುರಿತು ಮಾಹಿತಿಯನ್ನು ಪಡೆದ ಯುವತಿ ಮೊದಲು ಆತ್ಮೀಯವಾಗಿ ಚಾಟ್ ಮಾಡಿದಳು. ಇದಕ್ಕೆ ನಿವೃತ್ತ ನೌಕರ ಯಾವುದೋ wrong number ಅಂತ avoid ಮಾಡಲು ಶುರುಮಾಡಿದರು. ಆದರೂ ಕೂಡ ಆ ಯುವತಿ ನಾನು ನಿಮ್ಮ ಹತ್ತಿರ ಮಾತನಾಡಬೇಕು ಎಂದು ಅವಳ ಹತ್ತಿರ ಸೆಳೆದಳು.
ಆ ಬಳಿಕ ಒಂದಷ್ಟು ದಿನ ಅವರ ಹತ್ತಿರ ಚಾಟ್ ಮಾಡಿ ಆಪ್ತತೆಯನ್ನು ಬೆಳೆಸಿಕೊಂಡು ಅವರ ವಾಟ್ಸಾಪ್ ವಿಡಿಯೋ ಕಾಲ್ ಗೆ ಬರುವಂತೆ ಹೇಳಿ ಅಲ್ಲಿ ತನ್ನ ದೇಹ ಪ್ರದರ್ಶನ ಮಾಡಿದ್ದಂತಹ ಆಕೆ, ಆ ವೃದ್ಧರ ಖಾಸಗಿ ಫೋಟೋ ಹಾಗೂ ವಿಡಿಯೋ ಅನ್ನು ಪಡೆದುಕೊಳ್ಳುತ್ತಾಳೆ.
ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್
ಕೆಲ ದಿನಗಳ ಬಳಿಕ 10,000 ಸಾವಿರ ಹಣವನ್ನು ಕೊಡದೆ ಹೋದರೆ ಅವುಗಳನ್ನು ನಿಮ್ಮ ಕುಟುಂಬಕ್ಕೆ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾಳೆ. ಆಕೆಯ ಬೆದರಿಕೆ ಅಂಜಿದ ವೃದ್ದ ಕೇಳಿದ ಅಷ್ಟು ಹಣವನ್ನು ಕೊಡಲು ಮುಂದಾದ. ನಂತರ ಹೊಸ ನಂಬರ್ ನಿಂದ ಮೇಸೆಜ್ ಮಾಡಿದ ಆಕೆ ಈ ಸಲ 10,000 ಸಾವಿರದ ಬದಲು 25 ಲಕ್ಷಕ್ಕೆ ಬೇಡಿಕೆ ಇಡುತ್ತಾಳೆ. ಕೊಡದೆ ಹೋದರೆ ನಿಮ್ಮ ಮಾನ ಹರಾಜು ಹಾಕುವುದಾಗಿ ಬೆದರಿಸುತ್ತಾಳೆ. ಬೇರೆ ಮಾರ್ಗ ಇಲ್ಲದೆ ಆತ ವೃದ್ದ ಅಷ್ಟು ಹಣವನ್ನು ಆಕೆ ಹೇಳಿದ ಅಕೌಂಟ್ ಗೆ ಹಾಕಿದರು. ಅಷ್ಟು ಹಣವನ್ನು ಪೀಕಿದಲ್ಲದೆ ಖಾಸಗಿ ಮಾಹಿತಿಯನ್ನು ಡಿಲೀಟ್ ಮಾಡದೆ ಧಮ್ಕಿ ಹಾಕಲು ಶುರು ಮಾಡಿದಾಗ ಈ ವೃದ್ಧ ಪೊಲೀಸರ ಬಳಿ ಹೋಗಿ ನಡೆದಿದ್ದು ಎಲ್ಲವನ್ನೂ ಲಿಖಿತ ದೂರು ನೀಡುತ್ತಾರೆ.
ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ
ಈ ದೂರು ಪಡೆದ ಪೊಲೀಸರು ಒಂದು ಕ್ಷಣ ದಂಗಾಗಿ ಹೋಗುತ್ತಾರೆ . ಈ ವಿಷಯ ನಡೆದಿದ್ದು ರಾಜಾಸ್ಥಾನದಲ್ಲಿ.
ದೇಶದಲ್ಲಿ ಈ ರೀತಿಯಾದ ಯುವತಿಯರ ಬಲೆಗೆ ಅದೆಷ್ಟೋ ಜನ ಸಿಲುಕಿರಬಹುದು ಎಂದು ಅರಿತ ಪೊಲೀಸರು ಕಾರ್ಯಾಚರಣೆಗೆ ಮುಂದಾದರು. ಇವರ ಮೂಲ ಕೆದಕಲು ಮುಂದಾದಾಗ ದೊಡ್ಡ ಜಾಲವೊಂದು ತಿಳಿಯುತ್ತದೆ. ಮೂರು ಜನರ ಟೀಂ ಅವರ ಕೈಗೆ ಸಿಗುತ್ತಾರೆ.
ದೇಶಾದ್ಯಂತ ಮೂರು ಸಾವಿರಕ್ಕೂ ಅಧಿಕ ಈ ರೀತಿಯಾಗಿ ಯಾಮಾರಿಸಿರುವ ವಿಷಯ ತಿಳಿಯುತ್ತದೆ. ವಿಶೇಷವಾಗಿ ಇದರಲ್ಲಿ ಪ್ಯಾಂಡಮಿಕ್ ಬಳಿಕ ಉಲ್ಬಾಣವಾದ ಪರಂಪರೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿರು. ಮೂರು ಸಾವಿರ ಜನರಿಗೆ ವಂಚಿಸಿದ್ದಾರೆ ಅಂದರೆ ಇನ್ನೂ ಅದೆಷ್ಟು ಜನ ವಂಚನೆ ಒಳಗಾಗಿರಬಹುದು ಎಂದು.
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಸಿಇಓ ವರ್ಗಾವಣೆ
- ಈಗ facebook, instagram ಹಾಗೂ twitter ನಲ್ಲಿ ನೀವು blue tick ಪಡೆಯಬಹುದು!
- ರಾಜ್ಯ ಸರ್ಕಾರದಿಂದ ನಿಮ್ಮ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡುವುದು ಹೇಗೆ ಗೊತ್ತಾ?
ಇದ್ದಲ್ಲೇ ಇದೊಂದು ಸಂಗತಿಗಳು ಚಿಂತನೆ ಒಳಗಾಗುವಂತೆ ಮಾಡಿತ್ತು. ಪ್ಯಾಂಡಮಿಕ್ ನಂತರ ಕೆಲಸ ಕಳೆದುಕೊಂಡ ಅನೇಕ ಜನರು ಈ ವೃತ್ತಿಯನ್ನಾಗಿ ಆರಿಸಿಕೊಂಡಿದ್ದಾರೆ. ಇನ್ನು ಈ ಜಾಲದಲ್ಲಿ 20 ಜನ ಯುವತಿಯರನ್ನು ಬುಕ್ ಮಾಡಿಕೊಳ್ಳುವ ಇವರು ಕೊಡುವ ಟಾಸ್ಕ್ ಏನೆಂದರೆ, ಆನ್ಲೈನ್ ಅಲ್ಲಿ ಫೇಸ್ ಬುಕ್ ಇತರೆ ಕಡೆ ಸಿಗುವ ಪುರುಷ ಅದರಲ್ಲೂ earning ability ಇರುವ ವ್ಯಕ್ತಿಯನ್ನು ಫಿಲ್ಟರ್ ಮಾಡಿ ಮೇಸೆಜ್ ಮೂಲಕ ಅವರನ್ನು ಮರಳು ಮಾಡಿ ಬೇರೆ ಬೇರೆ ನಂಬರ್ ಇಂದ ಮೇಸೆಜ್ ಮಾಡಿ ಈ ಬೇಡಿಕೆ ಇಟ್ಟು ಬ್ಲಾಕ್ ಮೇಲ್ ಮಾಡುವುದು. ಸಾಮಾನ್ಯವಾಗಿ ಈ ಕೃತ್ಯಕ್ಕೆ ಬಳಕೆ ಆಗುವವರು ಎಲ್ಲಾರೂ ಗ್ರಾಮೀಣ ಭಾಗ ಯುವತಿಯರೇ ಇವರುಗಳಲ್ಲಿ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ಇದಕ್ಕಾಗಿ ಅನೇಕ ಜನರು ಇಂಗ್ಲಿಷ್ ಮೇಸೆಜ್ ಅಲ್ಲಿ ಗ್ರಾಮರ್ ತಪ್ಪುಗಳು ಇರುತ್ತದೆ. ಹೀಗೆ ಸಿಕ್ಕ ಗ್ಯಾಂಗ್ ಗಳ ಬಳಿ 300 ಕ್ಕೂ ಅಧಿಕ ಫೋನ್ ಅನ್ನು ಜಪ್ತಿ ಮಾಡಿದ್ದರು.
ಒಬ್ಬ ವ್ಯಕ್ತಿಯಿಂದ 25 ಲಕ್ಷ ಹಣವನ್ನು ಪೀಕಿದ ಇವರಿಗೆ 4-5 ಸಾವಿರದ ಮೋಬೈಲ್ ಖರೀದಿ ಮಾಡುವುದು ಇವರುಗಳಿಗೆ ದೊಡ್ಡ ವಿಚಯವೇನು ಅಲ್ಲ. ಹಾಗು ಇವರುಗಳು ಈ ಫೋನಿಗೆ ನೀಡಿದ ಡಾಕ್ಯುಮೇಂಟ್ ಅಲ್ಲೂ ಫೇಕ್ ಹಾಗೂ ಇವರುಗಳು ಸೀಮ್ ನಲ್ಲೂ ನಕಲಿ ಐಡಿ ನೀಡಿ ಖರೀದಿ ಮಾಡಿರುತ್ತಾರೆ. 2nd ಹ್ಯಾಂಡ್ ಅಥವಾ ಕಳ್ಳತನ ಮಾಡಿರುವಂತದೇ ಆಗಿರುತ್ತದೆ. ಹೀಗೆ ಹುಡುಗಿಯರನ್ನೇ ಮೂಂದೆ ಬಿಟ್ಟು ವಂಚನೆ ಮಾಡುವುದು.
ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ
ಒಂದು ವಿಧವಾದರೆ ಇನ್ನೊಂದು ವಿಧ ನಕಲಿ ಮದ್ಯದ ಡೆಲಿವರಿ ವಂಚನೆ ಅಂದರೆ ಇಲ್ಲಿ ಮದ್ಯೆ ಪ್ರಿಯರನ್ನು ಆಕರ್ಷಿಸಿ ಹತ್ತಿರದ ಬಾರ್ ಪೋಟೋವನ್ನು ಬಳಸಿ ಅದನ್ನು ನಕಲಿ ಆ್ಯಡ್ ಅನ್ನು ನೀಡಿ. ಅವುಗಳನ್ನು ನೀವು ಬಳಸುವ ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಗೂಗಲ್ ಆ್ಯಡ್ ನಂತೆ ನೀಡಿ ನಂಬರ್ ಅನ್ನು ಕೊಟ್ಟರೆ ಮನೆಗೆ ಡೆಲಿವರಿ ಮಾಡುವಂತೆ ಆಮಿಷ ಒಡ್ಡುತ್ತಾರೆ.
ಇದನ್ನೂ ಓದಿ; ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
ನಮ್ಮಲ್ಲಿ ಮದ್ಯದ ಆನ್ಲೈನ್ ಡೆಲಿವರಿ ಗಳು ಇಲ್ಲ ಎಂಬ ಸಣ್ಣ ಅರಿವು ಇಲ್ಲದ ವ್ಯಕ್ತಿಗಳು 10, 20ಸಾವಿರ ಹೀಗೆ ಕೊಟ್ಟು ಮೋಸ ಹೋಗುತ್ತಾರೆ. ಡೆಲಿವರಿ ಮನೆ ಬಾಗಿಲಿಗೆ ಬರದೆ ಹೋದಾಗ ಆ ಬಾರ್ ಬಳಿ ಹೋಗಿ ವಿಚಾರಿಸಿದಾಗ ಆಗ್ಲೆ ನೋಡಿ ವಾಸ್ತವದ ಸ್ಥಿತಿ ಅರಿವಾಗುವುದು.
ಇನ್ನು ಮೂರನೇದು ಲ್ಯಾಂಡ್ ಅನ್ನು ಚೀಪ್ ಆಗಿ ನೀಡುತ್ತಿವೆ ಅನ್ನೋ ನಕಲಿ ಆ್ಯಡ್ ಮೂಲಕ ಜನರಿಗೆ ಲಕ್ಷಗಟ್ಟಲೆ ಹಣವನ್ನು ಪೀಕುತ್ತಾರೆ ಇದಕ್ಕೆಲ್ಲಾ ಬಳಕೆಯಾಗುವುದು ಹುಡುಗಿಯರೇ. ಇಷ್ಟೆಲ್ಲಾ ವಿಧದಲ್ಲಿ ವಂಚಿಸುವ ಖದೀಮ ರಿಂದ ನಾವು ಹೇಗೆ ಸೇಫ್ ಆಗುವುದನ್ನು ಹೇಗೆ ಎಂಬುದು ನೋಡುವುದಾದರೆ ಸೂಕ್ಷ್ಮ ಬೇಸಿಕ್ ಪ್ರಜ್ಞೆ.
ಇದನ್ನೂ ಓದಿ; ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಜೆ ಜಾರ್ಜ್ ನೇಮಕ
ಯಾವುದೇ ಯುವತಿ ತಾನೇ ನಿಮ್ಮ ಮೇಲೆ ಇಲ್ಲದ ಅಥವಾ ಅಸಹಜ ಆಸೆಯನ್ನು ವ್ಯಕ್ತಪಡಿಸಿ ಅಪ್ರೋಚ್ ಮಾಡಿದಾಗ ಮೊದಲು ನೀವು ತಿಳಿದುಕೊಳ್ಳಬೇಕು ಇದು ಫ್ರಾಡ್ ಎಂದು.
ಕಾರಣ ಈ ಜಗತ್ತಿನಲ್ಲಿ ಯಾವ ಹೆಣ್ಣು ಯಾರನ್ನು ಹೀಗೆ ಅಪ್ರೋಚ್ ಮಾಡುವುದಿಲ್ಲ. ಇದರ ಬಗ್ಗೆ ಎಚ್ಚರ ವಹಿಸುವುದು ಜೊತೆಗೆ ನಿಮ್ಮ ಫೋನ್ ನಂಬರ್ ಅನ್ನು ಸಾರ್ವಜನಿಕವಾಗಿ ಕಾಣಿಸುವಂತೆ ಹಾಕಬೇಡಿ.