Arecanut price: ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಪ್ರತೀ ದಿನದ ಅಡಿಕೆ ದರವು ವಿಭಿನ್ನವಾಗಿರುತ್ತದೆ. ನಮ್ಮ ಕರ್ನಾಟಕ ರಾಜ್ಯದ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆಯು ಇಂದು ಉತ್ತಮ ಸ್ಥಿತಿಯಲ್ಲಿದೆ. ಪ್ರಮುಖ ಮಾರುಕಟ್ಟೆಗಳಲ್ಲಿ ಶನಿವಾರದ (15.07.2023) ಅಡಿಕೆ ದರ ಎಷ್ಟಾಗಿದೆ ಅಂತ ನೋಡುವುದಾದರೆ.
ಇದನ್ನೂ ಓದಿ; ತಂತಿ ಬೇಲಿಯಲ್ಲಿ ಸಿಲುಕಿ ಚಿರತೆಯ ನರಳಾಟ;ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡು
ಹೊನ್ನಾಳಿ;
ರಾಶಿ ಅಡಿಕೆ- 55,299/-
ಇಡಿ-55,499/-
ಸಿದ್ದಾಪುರ;
ಬಿಳಿಗೋಟು- 34,609/-
ಚಾಲಿ-40,599/-
ಹಳೇ ಚಾಲಿ -39,509/-
ಕೆಂಪುಗೋಟು- 38,399/-
ರಾಶಿ ಅಡಿಕೆ- 52,109/-
ತಟ್ಟಿಬೆಟ್ಟೆ- 46,249/-
ಇದನ್ನೂ ಓದಿ; ಚಿಕ್ಕಮಗಳೂರಿಂದ ಬೆಂಗಳೂರಿಗೆ ಆಟೋದಲ್ಲೇ ತೆರಳಿ ಶಿವಣ್ಣನಿಗೆ ಮುತ್ತಿಟ್ಟ ಕಾಫಿನಾಡು ಚಂದು
ಶಿರಸಿ;
ಬೆಟ್ಟೆ- 47,799/-
ಬಿಳಿಗೋಟು- 35,299/-
ಚಾಲಿ-41,101/-
ಕೆಂಪುಗೋಟು- 36,929/-
ರಾಶಿ ಅಡಿಕೆ- 52,399/-
ಯಲ್ಲಾಪುರ;
ಬಿಳಿಗೋಟು- 36,321/-
ಚಾಲಿ-40,899/-
ಕೆಂಪುಗೋಟು- 38,100/-
ರಾಶಿ ಅಡಿಕೆ- 54,509/-
ತಟ್ಟಿಬೆಟ್ಟೆ- 48,218/-

ಸಾಗರ;
ಬಿಳಿಗೋಟು- 36,501/-
ಚಾಲಿ-39,999/-
ಕೆಂಪುಗೋಟು-42,259/-
ರಾಶಿ ಅಡಿಕೆ- 55,399/-
ಸಿಪ್ಪೆಗೋಟು- 22,759/-
ಇತ್ತೀಚಿನ ಜನಪ್ರಿಯ ಸುದ್ದಿಗಳು
- ಕೊಪ್ಪ/ಶೃಂಗೇರಿ: ಕಿಟಕಿ ಗಾಜು ಒಡೆದು ಕಳ್ಳತನಕ್ಕೆ ಯತ್ನ: ದೂರು ದಾಖಲು
- ಇಸ್ರೋ ವಿಜ್ಞಾನಿಗಳಿಂದ ಮತ್ತೊಂದು ಐತಿಹಾಸಿಕ ಸಾಧನೆ; ಚಂದ್ರಯಾನ-3 ಉಡಾವಣೆ ಯಶಸ್ವಿ
- arecanut price: 14 ಜುಲೈ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ತೀರ್ಥಹಳ್ಳಿ;
ಬೆಟ್ಟೆ- 55,169/-
ಇಡಿ- 56,099/-
ಗೊರಬಲು- 42,899/-
ರಾಶಿ ಅಡಿಕೆ- 56,209/-
ಸರಕು- 83,316/
ಕುಂದಾಪುರ:
ಹಳೇ ಚಾಲಿ -47,000/-
ಹೊಸ ಚಾಲಿ-41,500/-
ಗುಬ್ಬಿ;
ರಾಶಿ ಅಡಿಕೆ -33,999/-
ಬೆಟ್ಟೆ-39,999/-
ಕುಮಟಾ:
ಹಳೆ ಚಾಲಿ-41,169/-
ಹೊಸ ಚಾಲಿ -41,500/-