Sunday, October 1, 2023
Homeಮಲ್ನಾಡ್ ಬುಲೆಟಿನ್ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 29-04-2023

ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 29-04-2023

  1. ಬಸ್‌ ನಿಲ್ಲಿಸುವ ಮೊದಲೇ ಬಾಗಿಲು ತೆರೆದು ಕೆಳಗೆ ಬಿದ್ದ ಮಹಿಳೆ ಸಾವು
  2. ಜೈಲಿನಲ್ಲೇ ವಿಚಾರಣಾಧೀನ ಖೈದಿ ಆತ್ಮಹತ್ಯೆ!
  3. ಜೆಡಿಎಸ್ ವಿರುದ್ಧ ಅಪಪ್ರಚಾರ ಸಲ್ಲದು: ಸುಧಾಕರ್ ಎಸ್.ಶೆಟ್ಟಿ
  4. ಬಿಜೆಪಿಯ ಆಡಳಿತ ಪಕ್ಷದ ನಾಯಕನ ಸಹೋದರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
  5. ಒಂಟಿ ಸಲಗ ಸಂಚಾರ; ವಾಹನ ಸವಾರರಲ್ಲಿ ಆತಂಕ
  6. ಲೈಂಗಿಕ ಕಿರುಕುಳ ಆರೋಪ; 4 ವರ್ಷ ಶಿಕ್ಷೆ ನೀಡಿದ ಶಿವಮೊಗ್ಗ ಕೋರ್ಟ್
  7. ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕಳ್ಳತನ
  8. ವಿವಿಧ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ
  9. ದಾಖಲೆ ಇಲ್ಲದೆ ಸಾಗಿಸುತ್ತಿದ್ದ 52,500 ರೂ ವಶಕ್ಕೆ
  10. ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್
  11. ಪ್ರಚಾರದ ವೇಳೆ ಗಲಾಟೆ; ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ
  12. ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ
  13. ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಇನೋವಾ ಕಾರು
  14. ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ; ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ
  15. ಚುನಾವಣಾ ಅಧಿಕಾರಿಗಳು ಪಡೆಯುವ ಗೌರವಧನ ಎಷ್ಟು ಗೊತ್ತಾ? ಈ ಸ್ಟೋರಿ ಓದಿ.
  16. ಕೊಟ್ಟಿಗೆಗೆ ಬಿದ್ದ ಬೆಂಕಿ: ಲಕ್ಷಾಂತರ ರೂಪಾಯಿ ನಷ್ಟ
  17. ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ
  18. ಅನುಮಾನಾಸ್ಪದ ಸಾವಿನ ಪ್ರಕರಣ ಭೇದಿಸಿದ ಪೊಲೀಸರು
  19. ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಫೋಟೋ ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಮಾರ್ಚ್ ಒಂದೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ.. ಮಲೆನಾಡಿನ‌ ಡಿಜಿಟಲ್ ಮಾಧ್ಯಮಗಳ ಪೈಕಿ ಈಗ ನಾವೇ ನಂ. 1

news malnad is no. 1 digital media in malnad region

• ಮಾರ್ಚ್ ಒಂದೇ ತಿಂಗಳಲ್ಲಿ ವೆಬ್ ಸೈಟ್ ನಲ್ಲಿ 6,12,000ಕ್ಕೂ ಅಧಿಕ ವೀಕ್ಷಣೆ
• ಯೂಟ್ಯೂಬ್ ನಲ್ಲಿ 40 ಸಾವಿರಕ್ಕೂ ಅಧಿಕ ವೀಕ್ಷಣೆ
• ಡೈಲಿಹಂಟ್ ನಲ್ಲಿ 4,70,000ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಬರೋಬ್ಬರಿ 4,30,000 ಕ್ಕೂ ಅಧಿಕ ವೀಕ್ಷಣೆ

• ಫೇಸ್ಬುಕ್ ನಲ್ಲಿ 26 ಸಾವಿರ ಫಾಲೋವರ್ಸ್

• ಯೂಟ್ಯೂಬ್ ನಲ್ಲಿ 11,700ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್
• ಡೈಲಿ ಹಂಟ್ ನಲ್ಲಿ 33,000ಕ್ಕೂ ಅಧಿಕ ಫಾಲೋವರ್ಸ್
• ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲೂ ಜನರನ್ನು ತಲುಪುತ್ತಿರುವ ನಿಮ್ಮ ನ್ಯೂಸ್ ಮಲ್ನಾಡ್
• 125ಕ್ಕೂ ಅಧಿಕ ಅಧಿಕೃತ ಗ್ರೂಪ್, 150ಕ್ಕೂ ಅಧಿಕ ಇತರೆ ಗ್ರೂಪ್ – ವಾಟ್ಸಾಪ್ ಮೂಲಕ ಏಕಕಾಲಕ್ಕೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪುತ್ತಿದ್ದೇವೆ
• ಈ ಮೈಲ್ ಮೂಲಕ ಏಕಕಾಲಕ್ಕೆ ಸುಮಾರು 7 ಸಾವಿರ ಜನರನ್ನು ತಲುಪುತ್ತಿದ್ದೇವೆ.

news malnad march report

ನಾವೇ ನಂ. 1 ಮಲೆನಾಡಿಗೆ ನಾವೇ ನಂಬರ್ 1 ಎಂದು ಹೇಳಿಕೊಳ್ಳುತ್ತಿರುವ ಡಿಜಿಟಲ್ ಮಾಧ್ಯಮಗಳು ದಾಖಲೆ ಸಮೇತ ಮಲೆನಾಡಿನ ಓದುಗರ ಮುಂದೆ ಬನ್ನಿ! ಪ್ರಜ್ಞಾವಂತ ಮಲೆನಾಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ! ಕಳೆದ ಎರಡೇ ವರ್ಷದಲ್ಲಿ ನ್ಯೂಸ್ ಮಲ್ನಾಡ್ ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ನಂ. 1 ಸ್ಥಾನದಲ್ಲಿದೆ.. ಇದನ್ನು ಮಾಡಿದ್ದು ನಮ್ಮ ಪ್ರೀತಿಯ ಓದುಗರು. ಮಲೆನಾಡಿನ 5 ಜಿಲ್ಲೆಗಳನ್ನು (ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದ ಕೆಲವು ಭಾಗ) ಹೊರತುಪಡಿಸಿ ಬೇರಾವ ಸುದ್ದಿಗಳನ್ನು ನಾವು ಬಿತ್ತರಿಸಿಲ್ಲ.. ಯಾವುದೇ ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ.. ಯಾವ ಪಕ್ಷದ ರಾಜಕಾರಣಿಗಳ ಬಕೆಟ್ ಹಿಡಿದಿಲ್ಲ.. ಅನವಶ್ಯಕ ಯಾರನ್ನೂ ಟಾರ್ಗೆಟ್ ಮಾಡಿ ಸುದ್ದಿ ಮಾಡಿಲ್ಲ.. ಪ್ರೋಮೋ ಅಪ್ಲೋಡ್ ಮಾಡಿ ಯಾರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ.. ಮಳೆಗಾಲದ ಅಣಬೆಯಂತೆ ಚುನಾವಣೆ ಬಂದಾಗ ಹುಟ್ಟಿಕೊಂಡ ಮಾಧ್ಯಮ ನಮ್ಮದಲ್ಲ! ಝೀರೋ ಇಂದ ಪ್ರಾರಂಭಿಸಿದ ನ್ಯೂಸ್ ಮಲ್ನಾಡ್ ಗೆ ಯಾವುದೇ ರಾಜಕಾರಣಿಗಳ, ಉದ್ಯಮಿಗಳ ಬಂಡವಾಳವಿಲ್ಲ.. ಯಾವ ರಾಜಕೀಯ ನಾಯಕರು ಬೆಂಬಲಿಗರಿಲ್ಲ‌.. ಪತ್ರಿಕೋದ್ಯಮದಲ್ಲಿ ನಾವು ಅಳವಡಿಸಿಕೊಂಡ ಸಿದ್ಧಾಂತವೇ ನಮಗೆ ಬಂಡವಾಳ.. ನಮ್ಮ ಓದುಗರೇ ನಮ್ಮ ಬೆಂಬಲಿಗರು. ಕಳೆದ ಎರಡು ವರ್ಷಗಳ ಸಾರ್ಥಕ ಜರ್ನಿಯಲ್ಲಿ ನಮ್ಮೊಂದಿಗೆ ಸದಾ ಕಾಲ ನಿಂತ ನಮ್ಮೆಲ್ಲಾ ಪ್ರೀತಿಯ ಓದುಗರಿಗೆ ನ್ಯೂಸ್ ಮಲ್ನಾಡ್ ಧನ್ಯವಾದ ತಿಳಿಸುತ್ತದೆ.

Most Popular

Recent Comments