Sunday, October 1, 2023
Homeಮಲ್ನಾಡ್ ಬುಲೆಟಿನ್ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 25-04-2023

ಮಲೆನಾಡಿನ ಪ್ರಮುಖ ಸುದ್ದಿಗಳ ಕ್ವಿಕ್ ಬುಲೆಟಿನ್ | 25-04-2023

  1. ನದಿಯಲ್ಲಿ ಮೀನು ಹಿಡಿಯಲು ತೆರಳಿ ಶೃಂಗೇರಿ ಮೂಲದ ಇಬ್ಬರು ಸೇರಿದಂತೆ ನಾಲ್ಕು ಯುವಕರು ಸಾವು
  2. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹಿಂದು ಮುಖಂಡ ಪ್ರವೀಣ್ ಖಾಂಡ್ಯ ಬಿಜೆಪಿ ಸೇರ್ಪಡೆ
  3. ಸಿ.ಟಿ ರವಿ ಸೋಲಿಸಲು ಕಾಂಗ್ರೆಸ್ – ಜೆಡಿಎಸ್ ಒಳಒಪ್ಪಂದ
  4. ಇತಿಹಾಸದಲ್ಲಿ ದೇಶವನ್ನು ಆಳಿದ ಪರಕೀಯರು ಹಾಗೂ ಕಾಂಗ್ರೆಸ್ ಹಿಂದೂಗಳನ್ನು ದಮನ ಮಾಡುವ ಪ್ರಯತ್ನ ಮಾಡಿದರು: ಕಲ್ಲಡ್ಕ ಪ್ರಭಾಕರ ಭಟ್
  5. ನಟ ಸಂಪತ್ ಜಯರಾಮ್ ಸಾವಿನ ರಹಸ್ಯ ಬಿಚ್ಚಿಟ್ಟ ಆತ್ಮೀಯ ಸ್ನೇಹಿತ!
  6. ಕಾಂಗ್ರೆಸ್ ಜೊತೆ ಜೆಡಿಎಸ್ mlc ಭೋಜೇಗೌಡ ಒಳ ಒಪ್ಪಂದ
  7. ಸಿಗಂದೂರು ಬಳಿ ಖಾಸಗಿ ಬಸ್ ಪಲ್ಟಿ; ಓರ್ವ ವೃದ್ದೆ ಸಾವು!
  8. ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
  9. ವೋಟರ್ ಐಡಿ ಇಲ್ಲದೆಯೂ ಮತ ಹಾಕಬಹುದು!
  10. ಮೂಡಿಗೆರೆ: ನಾಮಪತ್ರ ಹಿಂಪಡೆದ ಬಿ.ಬಿ. ನಿಂಗಯ್ಯ
  11. ಎರಡು ಕೆಎಸ್​ಆರ್​ಟಿಸಿ ಬಸ್​ಗಳ ಮಧ್ಯೆ ಅಪಘಾತ: 16 ಜನರಿಗೆ ಗಂಭೀರ ಗಾಯ
  12. ತುಂಗಾನಗರ ಪೊಲೀಸ ಭರ್ಜರಿ ಭೇಟೆ; ಎರಡು ಲಕ್ಷಕ್ಕೂ ಹೆಚ್ಚು ಮೌಲ್ಯದ ಪಡಿತರ ಅಕ್ಕಿ ವಶ
  13. ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?
  14. ಚುನಾವಣಾ ಕರ್ತವ್ಯದಲ್ಲಿ ಲೋಪ; ಸಿಡಿಪಿಒ ಅಮಾನತ್ತು
  15. ಚಿಕ್ಕಮಗಳೂರು ಕಾಂಗ್ರೆಸ್ ಗೆ ಮತ್ತೊಂದು ಆಘಾತ
  16. ನಿಮ್ಮ ಕ್ಷೇತ್ರದಿಂದ ಯಾವ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ?
  17. ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಇಲಾಖೆ ದಾಳಿ
  18. ಶಿವಮೊಗ್ಗ ಜಿಲ್ಲೆಯಲ್ಲಿ ಭರ್ಜರಿ ಕಾರ್ಯಾಚರಣೆ
  19. ಮೂಡಿಗೆರೆ: ಕಾರು ಹಾಗೂ ಸ್ಕೂಟಿಯ ನಡುವೆ ಡಿಕ್ಕಿ
  20. ಅಧಿಕಾರಕ್ಕೆ ಬರುವ ಮುನ್ನವೇ ಹೆಚ್ಚಾಯ್ತು ಸಿಎಂ ಕೂಗು
  21. ಜೋಗ ಜಲಪಾತಕ್ಕೆ ನೋ ಎಂಟ್ರಿ

ಮಾರ್ಚ್ ಒಂದೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ.. ಮಲೆನಾಡಿನ‌ ಡಿಜಿಟಲ್ ಮಾಧ್ಯಮಗಳ ಪೈಕಿ ಈಗ ನಾವೇ ನಂ. 1

news malnad is no. 1 digital media in malnad region

• ಮಾರ್ಚ್ ಒಂದೇ ತಿಂಗಳಲ್ಲಿ ವೆಬ್ ಸೈಟ್ ನಲ್ಲಿ 6,12,000ಕ್ಕೂ ಅಧಿಕ ವೀಕ್ಷಣೆ
• ಯೂಟ್ಯೂಬ್ ನಲ್ಲಿ 40 ಸಾವಿರಕ್ಕೂ ಅಧಿಕ ವೀಕ್ಷಣೆ
• ಡೈಲಿಹಂಟ್ ನಲ್ಲಿ 4,70,000ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಬರೋಬ್ಬರಿ 4,30,000 ಕ್ಕೂ ಅಧಿಕ ವೀಕ್ಷಣೆ

• ಫೇಸ್ಬುಕ್ ನಲ್ಲಿ 26 ಸಾವಿರ ಫಾಲೋವರ್ಸ್

• ಯೂಟ್ಯೂಬ್ ನಲ್ಲಿ 11,700ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್
• ಡೈಲಿ ಹಂಟ್ ನಲ್ಲಿ 33,000ಕ್ಕೂ ಅಧಿಕ ಫಾಲೋವರ್ಸ್
• ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲೂ ಜನರನ್ನು ತಲುಪುತ್ತಿರುವ ನಿಮ್ಮ ನ್ಯೂಸ್ ಮಲ್ನಾಡ್
• 125ಕ್ಕೂ ಅಧಿಕ ಅಧಿಕೃತ ಗ್ರೂಪ್, 150ಕ್ಕೂ ಅಧಿಕ ಇತರೆ ಗ್ರೂಪ್ – ವಾಟ್ಸಾಪ್ ಮೂಲಕ ಏಕಕಾಲಕ್ಕೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪುತ್ತಿದ್ದೇವೆ
• ಈ ಮೈಲ್ ಮೂಲಕ ಏಕಕಾಲಕ್ಕೆ ಸುಮಾರು 7 ಸಾವಿರ ಜನರನ್ನು ತಲುಪುತ್ತಿದ್ದೇವೆ.

news malnad march report

ನಾವೇ ನಂ. 1 ಮಲೆನಾಡಿಗೆ ನಾವೇ ನಂಬರ್ 1 ಎಂದು ಹೇಳಿಕೊಳ್ಳುತ್ತಿರುವ ಡಿಜಿಟಲ್ ಮಾಧ್ಯಮಗಳು ದಾಖಲೆ ಸಮೇತ ಮಲೆನಾಡಿನ ಓದುಗರ ಮುಂದೆ ಬನ್ನಿ! ಪ್ರಜ್ಞಾವಂತ ಮಲೆನಾಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ! ಕಳೆದ ಎರಡೇ ವರ್ಷದಲ್ಲಿ ನ್ಯೂಸ್ ಮಲ್ನಾಡ್ ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ನಂ. 1 ಸ್ಥಾನದಲ್ಲಿದೆ.. ಇದನ್ನು ಮಾಡಿದ್ದು ನಮ್ಮ ಪ್ರೀತಿಯ ಓದುಗರು. ಮಲೆನಾಡಿನ 5 ಜಿಲ್ಲೆಗಳನ್ನು (ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದ ಕೆಲವು ಭಾಗ) ಹೊರತುಪಡಿಸಿ ಬೇರಾವ ಸುದ್ದಿಗಳನ್ನು ನಾವು ಬಿತ್ತರಿಸಿಲ್ಲ.. ಯಾವುದೇ ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ.. ಯಾವ ಪಕ್ಷದ ರಾಜಕಾರಣಿಗಳ ಬಕೆಟ್ ಹಿಡಿದಿಲ್ಲ.. ಅನವಶ್ಯಕ ಯಾರನ್ನೂ ಟಾರ್ಗೆಟ್ ಮಾಡಿ ಸುದ್ದಿ ಮಾಡಿಲ್ಲ.. ಪ್ರೋಮೋ ಅಪ್ಲೋಡ್ ಮಾಡಿ ಯಾರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ.. ಮಳೆಗಾಲದ ಅಣಬೆಯಂತೆ ಚುನಾವಣೆ ಬಂದಾಗ ಹುಟ್ಟಿಕೊಂಡ ಮಾಧ್ಯಮ ನಮ್ಮದಲ್ಲ! ಝೀರೋ ಇಂದ ಪ್ರಾರಂಭಿಸಿದ ನ್ಯೂಸ್ ಮಲ್ನಾಡ್ ಗೆ ಯಾವುದೇ ರಾಜಕಾರಣಿಗಳ, ಉದ್ಯಮಿಗಳ ಬಂಡವಾಳವಿಲ್ಲ.. ಯಾವ ರಾಜಕೀಯ ನಾಯಕರು ಬೆಂಬಲಿಗರಿಲ್ಲ‌.. ಪತ್ರಿಕೋದ್ಯಮದಲ್ಲಿ ನಾವು ಅಳವಡಿಸಿಕೊಂಡ ಸಿದ್ಧಾಂತವೇ ನಮಗೆ ಬಂಡವಾಳ.. ನಮ್ಮ ಓದುಗರೇ ನಮ್ಮ ಬೆಂಬಲಿಗರು. ಕಳೆದ ಎರಡು ವರ್ಷಗಳ ಸಾರ್ಥಕ ಜರ್ನಿಯಲ್ಲಿ ನಮ್ಮೊಂದಿಗೆ ಸದಾ ಕಾಲ ನಿಂತ ನಮ್ಮೆಲ್ಲಾ ಪ್ರೀತಿಯ ಓದುಗರಿಗೆ ನ್ಯೂಸ್ ಮಲ್ನಾಡ್ ಧನ್ಯವಾದ ತಿಳಿಸುತ್ತದೆ.

Most Popular

Recent Comments