- ಎನ್ ಆರ್ ಪುರದಲ್ಲಿ ಚಿರತೆ ಪ್ರತ್ಯಕ್ಷ; ಸ್ಥಳೀಯರಲ್ಲಿ ಹೆಚ್ಚಿದ ಭಯ
- ಚಿಕ್ಕಮಗಳೂರು ಜಿಲ್ಲೆ 5 ಕ್ಷೇತ್ರದಿಂದ bsp ಸ್ಪರ್ಧೆ; ಎಲ್ಲಿ ಯಾರು ಅಭ್ಯರ್ಥಿ?
- ಅಪರಿಚಿತರ ಗುಂಡಿನ ದಾಳಿಗೆ ವ್ಯಕ್ತಿ ಬಲಿ
- pan card ನಲ್ಲಿರೋ ಅಕ್ಷರಕ್ಕೂ, ನಿಮ್ಮ ಹೆಸರಿಗೂ ಸಂಬಂಧ ಇದೆ!
- ಕಾಣೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ.!
- ಕಾಂಗ್ರೆಸ್ ಅಭ್ಯರ್ಥಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ
- ರಸ್ತೆ ಅಪಘಾತ-ಸ್ಥಳದಲ್ಲಿಯೇ ಯುವಕ ಸಾವು
- ಒಳಮೀಸಲಾತಿ ಕಿಚ್ಚು: ತರ್ಲಘಟ್ಟ ತಾಂಡಾದಲ್ಲಿ ವಿಜಯೇಂದ್ರಗೆ ಪ್ರತಿಭಟನೆಯ ಸ್ವಾಗತ
- ಬಾಳೆಬರೆ ಘಾಟಿ; ವಾಹನ ಸಂಚಾರ ಆರಂಭ
- ಮೂಡಿಗೆರೆ: ಕಳ್ಳಭಟ್ಟಿ ಅಡ್ಡೆಯ ಮೇಲೆ ಅಬಕಾರಿ ಪೊಲೀಸರ ದಾಳಿ
- ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಮನೆ ಕಳ್ಳತನದ ಆರೋಪಿ ಬಂಧನ
- ಚರಸ್ ಹಾಗೂ ಗಾಂಜಾ ಸಾಗಾಟ; ನಾಲ್ವರು ಆರೋಪಿಗಳ ಬಂಧನ
- ಕಡೂರು: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ
- ವಿದ್ಯುತ್ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಮೃತ್ಯು
- ಚಿಕ್ಕಮಗಳೂರು; ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ “ಶಾಸಕ ಸಿಟಿ ರವಿ”
- ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ “ಸುಧಾಕರ್ ಎಸ್ ಶೆಟ್ಟಿ”
- ಕಾಂಗ್ರೆಸ್‌ಗೆ ಜಗದೀಶ್ ಶೆಟ್ಟರ್ ಸಿಎಂ ಅಭ್ರ‍್ಥಿ ಎಂದು ಘೋಷಿಸುವ ತಾಕತ್ತು ಇದ್ಯಾ? ಸಿ.ಟಿ.ರವಿ ಸವಾಲು
ಮಾರ್ಚ್ ಒಂದೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ.. ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ಈಗ ನಾವೇ ನಂ. 1
• ಮಾರ್ಚ್ ಒಂದೇ ತಿಂಗಳಲ್ಲಿ ವೆಬ್ ಸೈಟ್ ನಲ್ಲಿ 6,12,000ಕ್ಕೂ ಅಧಿಕ ವೀಕ್ಷಣೆ
• ಯೂಟ್ಯೂಬ್ ನಲ್ಲಿ 40 ಸಾವಿರಕ್ಕೂ ಅಧಿಕ ವೀಕ್ಷಣೆ
• ಡೈಲಿಹಂಟ್ ನಲ್ಲಿ 4,70,000ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಬರೋಬ್ಬರಿ 4,30,000 ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ನಲ್ಲಿ 26 ಸಾವಿರ ಫಾಲೋವರ್ಸ್
• ಯೂಟ್ಯೂಬ್ ನಲ್ಲಿ 11,700ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್
• ಡೈಲಿ ಹಂಟ್ ನಲ್ಲಿ 33,000ಕ್ಕೂ ಅಧಿಕ ಫಾಲೋವರ್ಸ್
• ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲೂ ಜನರನ್ನು ತಲುಪುತ್ತಿರುವ ನಿಮ್ಮ ನ್ಯೂಸ್ ಮಲ್ನಾಡ್
• 125ಕ್ಕೂ ಅಧಿಕ ಅಧಿಕೃತ ಗ್ರೂಪ್, 150ಕ್ಕೂ ಅಧಿಕ ಇತರೆ ಗ್ರೂಪ್ – ವಾಟ್ಸಾಪ್ ಮೂಲಕ ಏಕಕಾಲಕ್ಕೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪುತ್ತಿದ್ದೇವೆ
• ಈ ಮೈಲ್ ಮೂಲಕ ಏಕಕಾಲಕ್ಕೆ ಸುಮಾರು 7 ಸಾವಿರ ಜನರನ್ನು ತಲುಪುತ್ತಿದ್ದೇವೆ.
ನಾವೇ ನಂ. 1 ಮಲೆನಾಡಿಗೆ ನಾವೇ ನಂಬರ್ 1 ಎಂದು ಹೇಳಿಕೊಳ್ಳುತ್ತಿರುವ ಡಿಜಿಟಲ್ ಮಾಧ್ಯಮಗಳು ದಾಖಲೆ ಸಮೇತ ಮಲೆನಾಡಿನ ಓದುಗರ ಮುಂದೆ ಬನ್ನಿ! ಪ್ರಜ್ಞಾವಂತ ಮಲೆನಾಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ! ಕಳೆದ ಎರಡೇ ವರ್ಷದಲ್ಲಿ ನ್ಯೂಸ್ ಮಲ್ನಾಡ್ ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ನಂ. 1 ಸ್ಥಾನದಲ್ಲಿದೆ.. ಇದನ್ನು ಮಾಡಿದ್ದು ನಮ್ಮ ಪ್ರೀತಿಯ ಓದುಗರು. ಮಲೆನಾಡಿನ 5 ಜಿಲ್ಲೆಗಳನ್ನು (ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದ ಕೆಲವು ಭಾಗ) ಹೊರತುಪಡಿಸಿ ಬೇರಾವ ಸುದ್ದಿಗಳನ್ನು ನಾವು ಬಿತ್ತರಿಸಿಲ್ಲ.. ಯಾವುದೇ ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ.. ಯಾವ ಪಕ್ಷದ ರಾಜಕಾರಣಿಗಳ ಬಕೆಟ್ ಹಿಡಿದಿಲ್ಲ.. ಅನವಶ್ಯಕ ಯಾರನ್ನೂ ಟಾರ್ಗೆಟ್ ಮಾಡಿ ಸುದ್ದಿ ಮಾಡಿಲ್ಲ.. ಪ್ರೋಮೋ ಅಪ್ಲೋಡ್ ಮಾಡಿ ಯಾರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ.. ಮಳೆಗಾಲದ ಅಣಬೆಯಂತೆ ಚುನಾವಣೆ ಬಂದಾಗ ಹುಟ್ಟಿಕೊಂಡ ಮಾಧ್ಯಮ ನಮ್ಮದಲ್ಲ! ಝೀರೋ ಇಂದ ಪ್ರಾರಂಭಿಸಿದ ನ್ಯೂಸ್ ಮಲ್ನಾಡ್ ಗೆ ಯಾವುದೇ ರಾಜಕಾರಣಿಗಳ, ಉದ್ಯಮಿಗಳ ಬಂಡವಾಳವಿಲ್ಲ.. ಯಾವ ರಾಜಕೀಯ ನಾಯಕರು ಬೆಂಬಲಿಗರಿಲ್ಲ.. ಪತ್ರಿಕೋದ್ಯಮದಲ್ಲಿ ನಾವು ಅಳವಡಿಸಿಕೊಂಡ ಸಿದ್ಧಾಂತವೇ ನಮಗೆ ಬಂಡವಾಳ.. ನಮ್ಮ ಓದುಗರೇ ನಮ್ಮ ಬೆಂಬಲಿಗರು. ಕಳೆದ ಎರಡು ವರ್ಷಗಳ ಸಾರ್ಥಕ ಜರ್ನಿಯಲ್ಲಿ ನಮ್ಮೊಂದಿಗೆ ಸದಾ ಕಾಲ ನಿಂತ ನಮ್ಮೆಲ್ಲಾ ಪ್ರೀತಿಯ ಓದುಗರಿಗೆ ನ್ಯೂಸ್ ಮಲ್ನಾಡ್ ಧನ್ಯವಾದ ತಿಳಿಸುತ್ತದೆ.