- ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 425 ಮದ್ಯದ ಬಾಕ್ಸ್ ವಶ
- ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ
- ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ
- ಅಡಿಕೆ ಪುಡಿ ಕಳ್ಳತನ; ಆರೋಪಿಗಳ ಬಂಧನ
- ಭದ್ರಾ ನದಿಯ ಆಳ ಕೇಳುತ್ತಿದ್ದ ವೃದ್ದೆ ನಾಪತ್ತೆ
- ಮದ್ಯದೊಂದಿಗೆ ಅಕ್ರಮವಾಗಿ ಕೆಮಿಕಲ್ ಸ್ಪಿರಿಟ್ ಮಿಕ್ಸ್ ಮಾಡಿ ಜನರ ಜೀವಗಳ ಜೊತೆ ಚೆಲ್ಲಾಟವಾಡಲು ಹೊರಟಿದ್ದಾರೆ
- ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠದಲ್ಲಿ “ಶ್ರೀ ಲಕ್ಷ್ಮೀನರಸಿಂಹ ಜಯಂತಿ ಮಹೋತ್ಸವ”
- ವಿದ್ಯುತ್ ತಂತಿ ತಗುಲಿ 9 ವರ್ಷದ ಬಾಲಕ ಸಾವು
- ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ
- ಮೊಬೈಲ್ ನಲ್ಲಿ ಅಪ್ರಾಪ್ತ ಬಾಲಕಿಯ ಫೋಟೋ ತೆಗೆದು ಕಿರುಕುಳ
- ಕಾಂಗ್ರೆಸ್ಸಿಗರು ವೋಟ್ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ
- ಚಾಲನೆ ಸ್ಥಿತಿಯಲ್ಲಿದ್ದ ಕಲ್ಲಿದ್ದಲ್ಲು ತುಂಬಿದ್ದ ಲಾರಿಯಲ್ಲಿ ಚಾಲಕ ಸಾವು
- ಕಾರು-ಬೈಕ್ ನಡುವೆ ಅಪಘಾತ, ಇಬ್ಬರು ಸ್ಥಳದಲ್ಲೇ ಸಾವು
- ರೈತರ ಹೆಸರಿನಲ್ಲಿ ರಸಗೊಬ್ಬರ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ!; 1,100 ಚೀಲ ಯೂರಿಯಾ ಗೊಬ್ಬರ ವಶಕ್ಕೆ
- ಅಕ್ರಮವಾಗಿ ದಾಸ್ತಾನು ಮಾಡಿದ್ದ 5.5 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ
- ವಿವಿಧ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶಕ್ಕೆ
- ಬಾಳೆಹೊನ್ನೂರು: ಉಡಾ ಶಿಕಾರಿ; ಆರೋಪಿ ಬಂಧನ
ಮಾರ್ಚ್ ಒಂದೇ ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ.. ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ಈಗ ನಾವೇ ನಂ. 1
• ಮಾರ್ಚ್ ಒಂದೇ ತಿಂಗಳಲ್ಲಿ ವೆಬ್ ಸೈಟ್ ನಲ್ಲಿ 6,12,000ಕ್ಕೂ ಅಧಿಕ ವೀಕ್ಷಣೆ
• ಯೂಟ್ಯೂಬ್ ನಲ್ಲಿ 40 ಸಾವಿರಕ್ಕೂ ಅಧಿಕ ವೀಕ್ಷಣೆ
• ಡೈಲಿಹಂಟ್ ನಲ್ಲಿ 4,70,000ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದ ಮೂಲಕ ಬರೋಬ್ಬರಿ 4,30,000 ಕ್ಕೂ ಅಧಿಕ ವೀಕ್ಷಣೆ
• ಫೇಸ್ಬುಕ್ ನಲ್ಲಿ 26 ಸಾವಿರ ಫಾಲೋವರ್ಸ್
• ಯೂಟ್ಯೂಬ್ ನಲ್ಲಿ 11,700ಕ್ಕೂ ಅಧಿಕ ಸಬ್ಸ್ ಕ್ರೈಬರ್ಸ್
• ಡೈಲಿ ಹಂಟ್ ನಲ್ಲಿ 33,000ಕ್ಕೂ ಅಧಿಕ ಫಾಲೋವರ್ಸ್
• ಇನ್ಸ್ಟಾಗ್ರಾಂ, ಟ್ವಿಟರ್ ನಲ್ಲೂ ಜನರನ್ನು ತಲುಪುತ್ತಿರುವ ನಿಮ್ಮ ನ್ಯೂಸ್ ಮಲ್ನಾಡ್
• 125ಕ್ಕೂ ಅಧಿಕ ಅಧಿಕೃತ ಗ್ರೂಪ್, 150ಕ್ಕೂ ಅಧಿಕ ಇತರೆ ಗ್ರೂಪ್ – ವಾಟ್ಸಾಪ್ ಮೂಲಕ ಏಕಕಾಲಕ್ಕೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಜನರನ್ನು ತಲುಪುತ್ತಿದ್ದೇವೆ
• ಈ ಮೈಲ್ ಮೂಲಕ ಏಕಕಾಲಕ್ಕೆ ಸುಮಾರು 7 ಸಾವಿರ ಜನರನ್ನು ತಲುಪುತ್ತಿದ್ದೇವೆ.
ನಾವೇ ನಂ. 1 ಮಲೆನಾಡಿಗೆ ನಾವೇ ನಂಬರ್ 1 ಎಂದು ಹೇಳಿಕೊಳ್ಳುತ್ತಿರುವ ಡಿಜಿಟಲ್ ಮಾಧ್ಯಮಗಳು ದಾಖಲೆ ಸಮೇತ ಮಲೆನಾಡಿನ ಓದುಗರ ಮುಂದೆ ಬನ್ನಿ! ಪ್ರಜ್ಞಾವಂತ ಮಲೆನಾಡಿಗರನ್ನು ಯಾಮಾರಿಸಲು ಸಾಧ್ಯವಿಲ್ಲ! ಕಳೆದ ಎರಡೇ ವರ್ಷದಲ್ಲಿ ನ್ಯೂಸ್ ಮಲ್ನಾಡ್ ಮಲೆನಾಡಿನ ಡಿಜಿಟಲ್ ಮಾಧ್ಯಮಗಳ ಪೈಕಿ ನಂ. 1 ಸ್ಥಾನದಲ್ಲಿದೆ.. ಇದನ್ನು ಮಾಡಿದ್ದು ನಮ್ಮ ಪ್ರೀತಿಯ ಓದುಗರು. ಮಲೆನಾಡಿನ 5 ಜಿಲ್ಲೆಗಳನ್ನು (ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಹಾಗೂ ಉತ್ತರ ಕನ್ನಡದ ಕೆಲವು ಭಾಗ) ಹೊರತುಪಡಿಸಿ ಬೇರಾವ ಸುದ್ದಿಗಳನ್ನು ನಾವು ಬಿತ್ತರಿಸಿಲ್ಲ.. ಯಾವುದೇ ಭ್ರಷ್ಟಾಚಾರದಲ್ಲೂ ಭಾಗಿಯಾಗಿಲ್ಲ.. ಯಾವ ಪಕ್ಷದ ರಾಜಕಾರಣಿಗಳ ಬಕೆಟ್ ಹಿಡಿದಿಲ್ಲ.. ಅನವಶ್ಯಕ ಯಾರನ್ನೂ ಟಾರ್ಗೆಟ್ ಮಾಡಿ ಸುದ್ದಿ ಮಾಡಿಲ್ಲ.. ಪ್ರೋಮೋ ಅಪ್ಲೋಡ್ ಮಾಡಿ ಯಾರಿಂದಲೂ ಹಣಕ್ಕೆ ಬೇಡಿಕೆಯಿಟ್ಟಿಲ್ಲ.. ಮಳೆಗಾಲದ ಅಣಬೆಯಂತೆ ಚುನಾವಣೆ ಬಂದಾಗ ಹುಟ್ಟಿಕೊಂಡ ಮಾಧ್ಯಮ ನಮ್ಮದಲ್ಲ! ಝೀರೋ ಇಂದ ಪ್ರಾರಂಭಿಸಿದ ನ್ಯೂಸ್ ಮಲ್ನಾಡ್ ಗೆ ಯಾವುದೇ ರಾಜಕಾರಣಿಗಳ, ಉದ್ಯಮಿಗಳ ಬಂಡವಾಳವಿಲ್ಲ.. ಯಾವ ರಾಜಕೀಯ ನಾಯಕರು ಬೆಂಬಲಿಗರಿಲ್ಲ.. ಪತ್ರಿಕೋದ್ಯಮದಲ್ಲಿ ನಾವು ಅಳವಡಿಸಿಕೊಂಡ ಸಿದ್ಧಾಂತವೇ ನಮಗೆ ಬಂಡವಾಳ.. ನಮ್ಮ ಓದುಗರೇ ನಮ್ಮ ಬೆಂಬಲಿಗರು. ಕಳೆದ ಎರಡು ವರ್ಷಗಳ ಸಾರ್ಥಕ ಜರ್ನಿಯಲ್ಲಿ ನಮ್ಮೊಂದಿಗೆ ಸದಾ ಕಾಲ ನಿಂತ ನಮ್ಮೆಲ್ಲಾ ಪ್ರೀತಿಯ ಓದುಗರಿಗೆ ನ್ಯೂಸ್ ಮಲ್ನಾಡ್ ಧನ್ಯವಾದ ತಿಳಿಸುತ್ತದೆ.