Wednesday, November 29, 2023
Homeಮಲೆನಾಡುಚಿಕ್ಕಮಗಳೂರುಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಚಿಕ್ಕಮಗಳೂರು ಹಾಗೂ ನರಸಿಂಹರಾಜಪುರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಹಾಗೂ ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಲಾಗಿದ್ದು ಈ ಕೆಳಕಂಡಂತೆ ಇದೆ.

ಇದನ್ನೂ ಓದಿ; ಮಲೆನಾಡಿನ ನಕ್ಸಲ್ ಪೀಡಿತ ಪ್ರದೇಶದ ಠಾಣೆಗೆ ಹೈಟೆಕ್ ರೂಪ ಕೊಟ್ಟ ಪಿ.ಎಸ್.ಐ ಪವನ್

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಗ್ರಾಪಂಗಳ ಮೀಸಲಾತಿ ನಿಗದಿ ವಿವರ:

1. ತೊಗರಿಹಂಕಲ್;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

2. ಇನಾಮದತ್ತಾತ್ರೇಯ ಪೀಠ;
ಅಧ್ಯಕ್ಷ- ಎಸ್ ಸಿ ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

3. ಮೆಲಿನಾ ಹುಲುವಟ್ಟಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್ ಸಿ ಮಹಿಳೆ

4. ಶಿರವಾಸೆ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಇದನ್ನೂ ಓದಿ; ಜನಾರ್ಧನ್ ರೆಡ್ಡಿಗೆ ಮತ್ತೊಂದು ಸಂಕಷ್ಟ; ಸಾವಿರಾರು ಕೋಟಿ ಮೌಲ್ಯದ ಆಸ್ತಿ ಜಪ್ತಿಗೆ ಆದೇಶ

5. ಬಿದರೆ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್ ಸಿ ಮಹಿಳೆ

6. ಕಡವಂತಿ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್ ಸಿ

7. ದೇವದಾನ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

8. ಹುಯ್ಯಿಗೆರೆ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

9. ಬಸರವಳ್ಳಿ;
ಅಧ್ಯಕ್ಷ- ಎಸ್ ಸಿ
ಉಪಾಧ್ಯಕ್ಷ- ಸಾಮಾನ್ಯ

10. ಬೈಗುರು;
ಅಧ್ಯಕ್ಷ- ಎಸ್ ಸಿ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

11. ಅವತಿ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್ ಸಿ

12. ಬೈರವಳ್ಳಿ (ಮಲ್ಲಂದೂರು);
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್ ಸಿ ಮಹಿಳೆ


ಇತ್ತೀಚಿನ ಜನಪ್ರಿಯ ಸುದ್ದಿಗಳು


13. ದೊಡ್ಡಮಗರವಳ್ಳಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

14. ಆಲ್ದೂರು;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

15. ಸತ್ತಿಹಳ್ಳಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

16. ಕೆಲಗೂರು ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್.ಟಿ ಮಹಿಳೆ

17. ಮೈಲಿಮನೆ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

18. ಆನೂರು;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

19. ವಸ್ತಾರ;
ಅಧ್ಯಕ್ಷ- ಎಸ್ ಸಿ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

20. ಕುಡುವಳ್ಳಿ;
ಅಧ್ಯಕ್ಷ- ಬಿ.ಸಿ.ಎಂ.(ಬಿ)
ಉಪಾಧ್ಯಕ್ಷ- ಸಾಮಾನ್ಯ

21. ಬಾಸ್ಕಲ್;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

22. ಕೆ ಆರ್ ಪೇಟೆ(ಬಿಗ್ಗನಹಳ್ಳಿ);
ಅಧ್ಯಕ್ಷ- ಎಸ್.ಸಿ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

23. ತಳ್ಳಿಹಳ್ಳಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

24. ಮಳಲೂರು;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ)

25. ಅಂಬಳೆ;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

26. ಮುಗುಳವಳ್ಳಿ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

27. ಮಾರ್ಲೆ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ)

28. ಹರಿಹರದಹಳ್ಳಿ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ)

29. ಕಳಸಪುರ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಬಿ) ಮಹಿಳೆ

30. ಈಶ್ವರಹಳ್ಳಿ;
ಅಧ್ಯಕ್ಷ- ಎಸ್ ಸಿ ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ)

31. ಬೆಳವಾಡಿ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಬಿ)

32. ಮಾಚೇನಹಳ್ಳಿ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಎಸ್ ಸಿ

33. ಕುರುಬರಬೂದಿಹಾಳ್;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

34. ಸಿಂಧಿಗೆರೆ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಎಸ್ ಸಿ

35. ಲಕ್ಯಾ;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ- ಸಾಮಾನ್ಯ

36. ಲಕ್ಕಮ್ಮನಹಳ್ಳಿ;
ಅಧ್ಯಕ್ಷ- ಎಸ್.ಟಿ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

37. ಹಿರೇಗೌಜ;
ಅಧ್ಯಕ್ಷ- ಬಿ.ಸಿ.ಎಂ.(ಬಿ) ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

38. ಬಿಳೇಕಲ್ಲಹಳ್ಳಿ;
ಅಧ್ಯಕ್ಷ- ಬಿ.ಸಿ.ಎಂ.(ಬಿ)
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

39. ಮಲ್ಲೇನಹಳ್ಳಿ(ಬಿಂಡಿಗ);
ಅಧ್ಯಕ್ಷ- ಎಸ್.ಸಿ
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

40. ಹಿರೇಕೊಳಲೆ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಎಸ್ ಸಿ ಮಹಿಳೆ

41. ಅಲ್ಲಂಪುರ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

42. ಬೀಕನಹಳ್ಳಿ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಬಿ.ಸಿ.ಎಂ.(ಎ)

43. ಕಾರ್ತಿಕೆರೆ;
ಅಧ್ಯಕ್ಷ- ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

44. ತೆಗೂರ್;
ಅಧ್ಯಕ್ಷ- ಎಸ್.ಸಿ.ಮಹಿಳೆ
ಉಪಾಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ

45. ಮುಗ್ತಿಹಳ್ಳಿ;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

46. ಇಂದಾವರ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್,ಸಿ ಮಹಿಳೆ

47. ದಾಸರಹಳ್ಳಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ

ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಗ್ರಾಪಂಗಳ ಮೀಸಲಾತಿ ನಿಗದಿ ವಿವರ:

1. ನಾಗಲಾಪುರ;
ಅಧ್ಯಕ್ಷ- ಬಿ.ಸಿ.ಎಂ.(ಬಿ) ಮಹಿಳೆ
ಉಪಾಧ್ಯಕ್ಷ-ಬಿ.ಸಿ.ಎಂ.(ಎ)

2. ಹೊನ್ನೆಕೊಡಿಗೆ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

3. ಮೆಣಸೂರು;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ ಮಹಿಳೆ

4. ಕಡಹಿನಬೈಲು;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

5. ಮುತ್ತಿನಕೊಪ್ಪ;
ಅಧ್ಯಕ್ಷ- ಎಸ್.ಸಿ ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

6. ಗುಬ್ಬಿಗ;
ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಬಿ.ಸಿ.ಎಂ.(ಎ)

7. ಬಾಳೆ;
ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ-ಸಾಮಾನ್ಯ

8. ಕರ್ಕೇಶ್ವರ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ-ಸಾಮಾನ್ಯ ಮಹಿಳೆ

9. ಕಾನೂರು;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ-ಬಿ.ಸಿ.ಎಂ.(ಎ) ಮಹಿಳೆ

10. ಸೀತೂರು;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ-ಬಿ.ಸಿ.ಎಂ.(ಬಿ) ಮಹಿಳೆ

11. ಆಡುವಳ್ಳಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ-ಬಿ.ಸಿ.ಎಂ.(ಎ) ಮಹಿಳೆ

12. ಬನ್ನೂರು;
ಅಧ್ಯಕ್ಷ- ಎಸ್.ಸಿ
ಉಪಾಧ್ಯಕ್ಷ-ಸಾಮಾನ್ಯ ಮಹಿಳೆ

13. ಬಿ ಕಣಬೂರು;
ಅಧ್ಯಕ್ಷ- ಬಿ.ಸಿ.ಎಂ.(ಎ)
ಉಪಾಧ್ಯಕ್ಷ-ಎಸ್.ಸಿ ಮಹಿಳೆ

14. ಮಾಗುಂಡಿ;
ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಎಸ್.ಸಿ

ಕೊಪ್ಪ ಹಾಗೂ ಶೃಂಗೇರಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ತಾಲೂಕು ವ್ಯಾಪ್ತಿಯ ಒಂಭತ್ತು ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಮೀಸಲು ನಿಗದಿಪಡಿಸಲಾಗಿದ್ದು, ಒಟ್ಟು ಹತ್ತು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ನೆಮ್ಮಾರ್ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳೆರಡೂ ಮಹಿಳೆಗೆ ಮೀಸಲಾಗಿವೆ. ಇತರ ಎಂಟು ಗ್ರಾಪಂಗಳಲ್ಲಿ ತಲಾ ಒಂದು ಹುದ್ದೆ ಮಹಿಳೆಯ ಪಾಲಾಗಿವೆ.

ಜೆಸಿಬಿಎಂ ಕಾಲೇಜಿನಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಮೀಸಲು ನಿಗದಿಪಡಿಸಲಾಯಿತು, ಜನಸಂಖ್ಯೆ ಹಾಗೂ ಗ್ರಾಪಂಗಳಲ್ಲಿ ಮಹಿಳಾ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಗ್ರಾಪಂ ಮೀಸಲಾತಿ ನಿಗದಿಪಡಿಸಲಾಗುತ್ತದೆ. ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 30 ತಿಂಗಳ ಅವಧಿ ಮುಗಿದ ನಂತರ ಮತ್ತೊಮ್ಮೆ ಮೀಸಲಾತಿ ನಿಗದಿ ಮಾಡಲಾಗುವುದು, ಭಾರತ ಸರ್ಕಾರದ ಎನ್‌ಐಸಿ ತಂತ್ರಾಂಶ ಬಳಸಿ ಇಂಡೀಕರಣಗೊಳಿಸಿ ಮೀಸಲಾತಿ ನಿಗಧಿಪಡಿಸಲಾಗಿದೆ ಎಂದು ಕೆ.ಎನ್.ರಮೇಶ್ ತಿಳಿಸಿದರು.

ತಹಶೀಲ್ದಾರ್ ಗೌರಮ್ಮ, ಜಿಲ್ಲಾ ಧಿಕಾರಿ ಕಚೇರಿ ಅಧಿಕಾರಿಗಳಾದ ಕಾಂತರಾಜ್, ಕೃಷ್ಣಕುಮಾರ್, ತಾಲೂಕು ಕಚೇರಿ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಸಾಯಿಪ್ರಭಾ ಮತ್ತಿತರರಿದ್ದರು.

ಇದನ್ನೂ ಓದಿ; ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು

ಶೃಂಗೇರಿ ತಾಲೂಕು ವ್ಯಾಪ್ತಿಯ ಒಂಭತ್ತು ಗ್ರಾಪಂಗಳಿದ್ದು ಮೀಸಲಾತಿ ನಿಗದಿ ವಿವರ:
1. ಬೇಗಾರು: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

2. ಧರೇಕೊಪ್ಪ: ಅಧ್ಯಕ್ಷ- ಬಿ.ಸಿ.ಎಂ.(ಎ) ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

3. ಅಡ್ಡಗದ್ದೆ: ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಬಿ.ಸಿ.ಎಂ(ಎ) ಮಹಿಳೆ

4. ಮರ್ಕಲ್: ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

5. ಮೆಣಸೆ: ಅಧ್ಯಕ್ಷ- ಸಾಮಾನ್ಯ ಮಹಿಳೆ –
ಉಪಾಧ್ಯಕ್ಷ- ಬಿ.ಸಿ.ಎಂ(ಎ)

6. ವಿದ್ಯಾರಣ್ಯಪುರ: ಅಧ್ಯಕ್ಷ- ಬಿ.ಸಿ.ಎಂ(ಎ)
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

7. ನೆಮ್ಯಾರ್: ಅಧ್ಯಕ್ಷ- ಸಾಮಾನ್ಯ ಮಹಿಳೆ
ಉಪಾಧ್ಯಕ್ಷ-ಪರಿಶಿಷ್ಟ ಜಾತಿ ಮಹಿಳೆ

8. ಕೆರೆ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ- ಸಾಮಾನ್ಯ

9. ಕುತಗೊಂಡು: ಅಧ್ಯಕ್ಷ- ಸಾಮಾನ್ಯ
ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ

ಕೊಪ್ಪ ತಾಲೂಕಿನ 22 ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಯಿತು. 22 ಗ್ರಾಪಂಗಳ ಪೈಕಿ 11ಸ್ಥಾನವನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನದಲ್ಲಿ 2 ಸ್ಥಾನ ಮಹಿಳೆಗೆ, ಪರಿಶಿಷ್ಟ ಪಂಗಡದಲ್ಲಿ 181 ಸ್ಥಾನವನ್ನು ಮಹಿಳೆಗೆ, ಬಿಸಿಎಂ(ಎ)ಯಲ್ಲಿ ಒಟ್ಟು 6 ಸ್ಥಾನದಲ್ಲಿ 3 ಸ್ಥಾನವನ್ನು ಮಹಿಳೆಗೆ, ಬಿಸಿಎಂಬಿಯಲ್ಲಿ ಒಂದು ಸ್ಥಾನವನ್ನು ಮಹಿಳೆ ಹಾಗೂ ಸಾಮಾನ್ಯ ಒಟ್ಟು 11 ಸ್ಥಾನಗಳಲ್ಲಿ 4 ಸ್ಥಾನವನ್ನು ಮಹಿಳೆಗೆ ಮೀಸಲಿಡಲಾಗಿದೆ.

ಕೊಪ್ಪ ತಾಲೂಕು ವ್ಯಾಪ್ತಿಯ 22 ಗ್ರಾಪಂಗಳ ಮೀಸಲಾತಿ ನಿಗದಿ ವಿವರ:

1. ಚಾವಲ್ಮನೆ; ಅಧ್ಯಕ್ಷ-ಸಾಮಾನ್ಯ ಮಹಿಳೆ,
ಉಪಾಧ್ಯಕ್ಷ- ಬಿಸಿಎಂ(ಎ)

2. ಹಿರೇಕೊಡಿಗೆ; ಅಧ್ಯಕ್ಷ- ಬಿಸಿಎಂ(ಎ) ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ

3. ಹರಂದೂರು; ಅಧ್ಯಕ್ಷ- ಬಿಸಿಎಂಎ,
ಉಪಾಧ್ಯಕ್ಷ- ಪ.ಜಾ(ಮಹಿಳೆ)

4. ಕೆಸವೆ ಗ್ರಾಪಂ; ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಸಾಮಾನ್ಯ,

5. ಭಂಡಿಗಡಿ: ಅಧ್ಯಕ್ಷ- ಬಿಸಿಎಂ(ಎ),
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ,

ಇದನ್ನೂ ಓದಿ; ಖಾಸಗಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

6.ಶಾನುವಳ್ಳಿ; ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಬಿಸಿಎಂ(ಎ) ಮಹಿಳೆ

7. ನಿಲುವಾಗಿಲು; ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಬಿಸಿಎಂ(ಎ) ಮಹಿಳೆ

8. ಹರಿಹರಪುರ; ಅಧ್ಯಕ್ಷ- ಬಿಸಿಎಂ(ಎ) ಮಹಿಳೆ,
ಉಪಾಧ್ಯಕ್ಷ- ಪಪಂ ಮಹಿಳೆ,

9. ಅಸಗೋಡು ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಪ.ಜಾ ಮಹಿಳೆ,

10, ಕೊಪ್ಪ ಗ್ರಾಮಾಂತರ; ಅಧ್ಯಕ್ಷ- ಬಿಸಿಎಂ(ಎ) ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ,

11. ಬಿಂತ್ರವಳ್ಳಿ; ಅಧ್ಯಕ್ಷ- ಪ.ಜಾ ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ

12. ಮರಿತೊಟ್ಟಲು: ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

13. ನುಗ್ಗಿ; ಅಧ್ಯಕ್ಷ- ಪಪಂ ಮಹಿಳೆ,
ಉಪಾಧ್ಯಕ್ಷ- ಬಿಸಿಎಂ(ಎ)

ಇದನ್ನೂ ಓದಿ; ಕೇಂದ್ರದ ಯೋಜನೆ ಜೊತೆಗೆ ಹೆಜ್ಜೆ ಹಾಕಿ; ಶೋಭಾ ಕರಂದ್ಲಾಜೆ

14. ನರಸೀಪುರ; ಅಧ್ಯಕ್ಷ- ಪ.ಜಾ
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

15. ತುಳುವಿನ; ಕೊಪ್ಪ ಅಧ್ಯಕ್ಷ- ಸಾಮಾನ್ಯ ಮಹಿಳೆ,
ಉಪಾಧ್ಯಕ್ಷ- ಪ.ಜಾ

16.ಭುವನಕೋಟೆ; ಅಧ್ಯಕ್ಷ- ಸಾಮಾನ್ಯ ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ

17. ಜಯಪುರ; ಅಧ್ಯಕ್ಷ- ಬಿಸಿಎಂ(ಎ),
ಉಪಾಧ್ಯಕ್ಷ- ಬಿಸಿಎ(ಬಿ) ಮಹಿಳೆ

18. ಹಿರೇಗದ್ದೆ; ಅಧ್ಯಕ್ಷ- ಬಿಸಿಎಂ(ಬಿ). ಮಹಿಳೆ,
ಉಪಾಧ್ಯಕ್ಷ- ಬಿಸಿಎಂ(ಎ)

19. ಅಗಳಗಂಡಿ; ಅಧ್ಯಕ್ಷ- ಸಾಮಾನ್ಯ ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ

20.ಗುಡ್ಡೇತೋಟ; ಅಧ್ಯಕ್ಷ- ಪ.ಜಾ ಮಹಿಳೆ,
ಉಪಾಧ್ಯಕ್ಷ- ಸಾಮಾನ್ಯ

21. ಅತ್ತಿಕೊಡಿಗೆ; ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಸಾಮಾನ್ಯ ಮಹಿಳೆ

ಇದನ್ನೂ ಓದಿ; ಸಿಡಿಲು ಬಡಿದು ಓರ್ವ ಯುವಕ ಸಾವು, ನಾಲ್ವರಿಗೆ ಸಣ್ಣಪುಟ್ಟ ಗಾಯ

22 .ಹೇರೂರು; ಅಧ್ಯಕ್ಷ- ಸಾಮಾನ್ಯ,
ಉಪಾಧ್ಯಕ್ಷ- ಬಿಸಿಎಂ(ಎ) ಮಹಿಳೆ

Most Popular

Recent Comments